‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ
Team Udayavani, Sep 23, 2021, 9:37 AM IST
ಚಿತ್ರದುರ್ಗ: ಇಲ್ಲಿನ ಇಂಜಿನಿಯರಿಂಗ್ ಪದವೀಧರೆ ಜಿ.ಜಿ. ಐಶ್ವರ್ಯ ಕೈ ಚಳಕದಲ್ಲಿ ನಟ ವಿಷ್ಣುವರ್ಧನ್ ಅವರ ದಾರದ ಕಲಾಕೃತಿ ಮೂಡಿ ಬಂದಿದೆ.
ಸ್ಟ್ರಿಂಗ್ ಆರ್ಟ್ (String art) ಎನ್ನುವ ಈ ಕಲಾಕೃತಿಗೆ ಬರೋಬ್ಬರಿ 5 ಕಿ.ಮೀ ಉದ್ದದಷ್ಟು ದಾರ ಬಳಕೆ ಮಾಡಲಾಗಿದೆ. ಈ ಕಲಾಕಾರರು ರಚಿಸಲು ಐಶ್ವರ್ಯಾ ಸತತ 15 ತಾಸು (ಎರಡು ದಿನದಲ್ಲಿ) ಪರಿಶ್ರಮವನ್ನು ಹಾಕಿದ್ದಾರೆ.
ನೆಚ್ಚಿನ ನಟ ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆಗೆ ಈ ಕಿರು ಕಾಣಿಕೆ ಸಿದ್ಧಪಡಿಸಿರುವುದಾಗಿ ಜಿ.ಜಿ. ಐಶ್ವರ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ಪಠ್ಯಕ್ರಮ ಪರಿಷ್ಕರಣೆಗೆ ಇಬ್ಬರು ಕನ್ನಡಿಗರುಳ್ಳ ಹೊಸ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ