ವನಿತಾ ಚಾಲೆಂಜರ್ ಕ್ರಿಕೆಟ್ ಸರಣಿ: ಮಂಧನಾ, ಶಫಾಲಿ, ಕೌರ್ ಗೈರು
Team Udayavani, Nov 27, 2021, 11:15 PM IST
ವಿಜಯವಾಡ: ಮುಂದಿನ ಶನಿವಾರ ಇಲ್ಲಿ ಆರಂಭವಾಗಲಿರುವ ವನಿತಾ ಚಾಲೆಂಜರ್ ಟ್ರೋಫಿ ಕ್ರಿಕೆಟ್ ಸರಣಿಯಿಂದ ತಾರಾ ಆಟಗಾರ್ತಿಯರನೇಕರು ಹೊರಗುಳಿಯಲಿದ್ದಾರೆ.
ಸ್ಮತಿ ಮಂಧನಾ, ಶಫಾಲಿ ವರ್ಮ, ಕೌರ್, ಜೆಮಿಮಾ ರೋಡ್ರಿಗಸ್ ಇವರಲ್ಲಿ ಪ್ರಮುಖರು.
ಸರಣಿಯಲ್ಲಿ 4 ತಂಡಗಳು ಪಾಲ್ಗೊಳ್ಳಲಿವೆ. ಇಂಡಿಯಾ “ಎ’ ತಂಡಕ್ಕೆ ಸ್ನೇಹ್ ರಾಣಾ, ಇಂಡಿಯಾ “ಬಿ’ ತಂಡಕ್ಕೆ ತನಿಯಾ ಭಾಟಿಯಾ, ಇಂಡಿಯಾ “ಸಿ’ ತಂಡಕ್ಕೆ ಶಿಖಾ ಪಾಂಡೆ, ಇಂಡಿಯಾ “ಡಿ’ ತಂಡಕ್ಕೆ ಪೂಜಾ ವಸ್ತ್ರಾಕರ್ ನಾಯಕಿ ಆಗಿದ್ದಾರೆ.
ಇದನ್ನೂ ಓದಿ:ಸಂಬಳ ನೀಡದೆ ಬಂಧಿಯಾಗಿದ್ದ 39 ಕಾರ್ಮಿಕರ ರಕ್ಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್