ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ಬೆಲೆ ಏರಿಕೆ
Team Udayavani, Jan 9, 2022, 10:30 PM IST
ನವದೆಹಲಿ: ಜನಜೀವನದ ಮೇಲೆ ಒಂದತ್ತ ಕೊರೊನಾ ಬರೆ ಇಡುತ್ತಿದ್ದರೆ, ಇನ್ನೊಂದತ್ತ ಬೆಲೆ ಏರಿಕೆ ಬರೆ ಇಡಲಾರಂಭಿಸಿದೆ.
ಆರ್ಥಿಕ ವರ್ಷದ ಇದೇ ತ್ತೈಮಾಸಿಕದಲ್ಲಿ ಟಿವಿ, ಫ್ರಿಡ್ಜ್ ಸೇರಿ ಎಲ್ಲ ರೀತಿಯ ಗೃಹೋಪಯೋಗಿ ಉತ್ಪನ್ನಗಳ ಬೆಲೆ ಶೇ. 5-10ರವರೆಗೆ ಏರಿಕೆಯಾಗಲಿದೆ.
ಕಚ್ಚಾ ಉತ್ಪನ್ನಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗುತ್ತಿರುವುದಾಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘ(ಸಿಇಎಎಂಎ) ತಿಳಿಸಿದೆ.
ಕಳೆದ ಡಿಸೆಂಬರ್ನಿಂದಲೇ ಬೆಲೆ ಏರಿಕೆ ಆರಂಭವಾಗಿದ್ದು, ಈ ಏಪ್ರಿಲ್ವರೆಗೂ ಹಂತ ಹಂತವಾಗಿ ಏರಿಕೆಯಾಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ
ಹೈಯರ್ ಅಪ್ಲೈ ಯೆನ್ಸೆಸ್ ಸಂಸ್ಥೆ ಶೇ.3-5 ಬೆಲೆ ಏರಿಸುವುದಾಗಿ ತಿಳಿಸಿದೆ. ಪ್ಯಾನಾಸೋನಿಕ್ ಸಂಸ್ಥೆ ಎಸಿಗಳ ಬೆಲೆಯನ್ನು ಈಗಾಗಲೇ ಶೇ. 8 ಏರಿಕೆ ಮಾಡಿದ್ದು, ಇನ್ನೂ ಏರಿಸುವ ಚಿಂತನೆ ನಡೆಸುತ್ತಿರುವುದಾಗಿ ಹೇಳಿದೆ. ಹಾಗೆಯೇ ಎಲ್ಜಿ, ಸೋನಿ, ಹಿಟಾಚಿ, ಗೋದ್ರೆಜ್ ಸಂಸ್ಥೆಗಳು ಬೆಲೆ ಏರಿಸುವುದಾಗಿ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ
Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು