ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್
Team Udayavani, Jan 30, 2022, 10:45 PM IST
ಬೆಂಗಳೂರು: ಪ್ರೊ ಕಬಡ್ಡಿ ಕೂಟದ ಆರಂಭದಲ್ಲಿ ಅಮೋಘ ಮೇಲುಗೈ ಸಾಧಿಸುತ್ತ ಬಂದ ಬೆಂಗಳೂರು ಬುಲ್ಸ್ ಈಗ ಸತತವಾಗಿ ಸೋಲಿನತ್ತ ಜಾರುತ್ತಿದೆ.
ರವಿವಾರ ತಮಿಳ್ ತಲೈವಾಸ್ ವಿರುದ್ಧ 24-42 ಅಂತರದಿಂದ ಎಡವಿ 7ನೇ ಸೋಲನ್ನು ಹೊತ್ತುಕೊಂಡಿತು. ಕೊನೆಯ 6 ಪಂದ್ಯಗಳಲ್ಲಿ ಬುಲ್ಸ್ಗೆ ಎದುರಾದ 5ನೇ ಸೋಲು ಇದಾಗಿದೆ.
ಜೈಪುರಕ್ಕೆ ಭರ್ಜರಿ ಜಯ
ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 51-30 ಅಂಕಗಳಿಂದ ಬಲಿಷ್ಠ ಪಾಟ್ನಾ ಪೈರೇಟ್ಸ್ ತಂಡವನ್ನು ಸೋಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ತುಸು ಮೇಲೇರಿದೆ.
ಜೈಪುರ ಗೆಲುವಿನಲ್ಲಿ ದಾಳಿಗಾರ ಅರ್ಜುನ್ ದೇಶ್ವಾಲ್ (17), ದೀಪಕ್ ಹೂಡಾ (8) ಮುಖ್ಯ ಪಾತ್ರ ವಹಿಸಿದರು. ರಕ್ಷಣಾ ವಿಭಾಗದಲ್ಲಿ ಸವ್ಯಸಾಚಿ ಸಂದೀಪ್ ಧುಲ್ ಅತ್ಯುತ್ತಮವಾಗಿ ಆಡಿದರು. ಅವರು 8 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ, ಅದರಲ್ಲಿ 5 ಬಾರಿ ಯಶಸ್ವಿಯಾಗಿ 5 ಅಂಕ ಸಂಪಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ