ಏರ್ ಇಂಡಿಯಾಗೆ ಅಲೆಕ್ಸ್ ಕ್ರುಝ್ ಮುಖ್ಯಸ್ಥ?
Team Udayavani, Feb 4, 2022, 6:22 AM IST
ಹೊಸದಿಲ್ಲಿ: ಟಾಟಾ ಸಮೂಹದ ವ್ಯಾಪ್ತಿಗೆ ಬಂದಿರುವ ಏರ್ ಇಂಡಿಯಾಕ್ಕೆ ಬ್ರಿಟಿಷ್ ಏರ್ವೆàಸ್ನ ಮಾಜಿ ಮುಖ್ಯಸ್ಥ ಅಲೆಕ್ಸ್ ಕ್ರುಝ್ ಸಿಇಒ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಟಾಟಾ ಸನ್ಸ್ ಯಾವುದೇ ಮಾಹಿತಿ ನೀಡಿಲ್ಲ. 55 ವರ್ಷದ ಅವರು 2020, ಅಕ್ಟೋಬರ್ವರೆಗೆ ಬ್ರಿಟಿಷ್ ಏರ್ವೇಸ್ ಮುಖ್ಯಸ್ಥ ಮತ್ತು ಸಿಇಒ ಆಗಿದ್ದರು. ಅದಕ್ಕೂ ಮುನ್ನ ಸ್ಪೇನಿನ ವ್ಯೂಲಿಂಗ್ ವಿಮಾನಯಾನ ಸಂಸ್ಥೆಯನ್ನು ಮುನ್ನಡೆಸಿದ್ದರು. ಕಳೆದ ತಿಂಗಳು ಕೇಂದ್ರ ಸರಕಾರ ಏರ್ ಇಂಡಿಯಾ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು
Chennai: ಪಾರ್ಕ್ ನಲ್ಲಿ ಬಾಲಕಿಯ ಮೇಲೆ ಎರಡು ರಾಟ್ ವೀಲರ್ ನಾಯಿಗಳ ದಾಳಿ; ಮಾಲೀಕರ ಬಂಧನ
ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ
Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ…
Congress, ಬಿಜೆಡಿ ಲೂಟಿಯಿಂದ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ