ಸಿದ್ಧವಾಗುತ್ತಿದೆ ದೇಶದ ಮೊಟ್ಟಮೊದಲ ರ‍್ಯಾಪಿಡ್ ಟ್ರಾನ್ಸಿಟ್‌ ರೈಲು

Team Udayavani, May 7, 2022, 8:10 AM IST

thumb-3

ಪ್ರಾಂತೀಯ ರ‍್ಯಾಪಿಡ್ ಟ್ರಾನ್ಸಿಟ್‌ ಸಿಸ್ಟಂ (ಆರ್‌ಆರ್‌ಟಿಎಸ್‌) ಯೋಜನೆಯಡಿ ಯಲ್ಲಿ, ದೇಶದ ಮೊತ್ತಮೊದಲ ಕಾರಿಡಾರ್‌ ರೈಲು ಸಿದ್ಧಗೊಂಡಿದೆ. ಅದನ್ನು ಮೇ 7ರಂದು ನ್ಯಾಶನಲ್‌ ಕ್ಯಾಪಿಟಲ್‌ ರೀಜನ್‌ ಟ್ರಾನ್ಸ್‌ ಪೋರ್ಟ್‌ ಕಾರ್ಪೊರೇಶನ್‌ಗೆ ಹಸ್ತಾಂತರ ಮಾಡಲಾಗುತ್ತದೆ.

210 ರೈಲು
ಮೊದಲ ಹಂತದಲ್ಲಿ
ಎನ್‌ಸಿಆರ್‌ಟಿಸಿ ಪ್ರಕಾರ, ಗುಜರಾತ್‌ನ ಸಾಲ್ವಿ ಕಾರ್ಖಾನೆಯಲ್ಲಿ ಆರ್‌ಆರ್‌ಟಿಎಸ್‌ನ ಮೊದಲ ಹಂತದಲ್ಲಿ 210 ರೈಲುಗಳು ಉತ್ಪಾದನೆಯಾಗಲಿವೆ. ದಿಲ್ಲಿ-ಮೇರಠ್ ಕಾರಿಡಾರ್‌ ಮಾತ್ರವಲ್ಲ, ಮೇರಠ್ ನ ಸ್ಥಳೀಯ ರೈಲ್ವೆ ವ್ಯವಸ್ಥೆಗೂ ಇಲ್ಲಿ ರೈಲುಗಳನ್ನು ತಯಾರಿಸಲಾಗುತ್ತದೆ.

ಎಲ್ಲಿ ಸಿದ್ಧವಾಗಿದೆ ರೈಲು?
“ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಗುಜರಾತ್‌ನಲ್ಲಿರುವ ಆಲ್‌ಸ್ಟೋಮ್‌ ಕಂಪೆನಿಯ ಕಾರ್ಖಾನೆಯಲ್ಲಿ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗಿದೆ. ಅಲ್ಲಿಂದ ದುಹಾಯಿ ಡಿಪೋಕ್ಕೆ ಈ ಬಿಡಿಭಾಗಗಳನ್ನು ತರಲಾಗುತ್ತದೆ. ಅಲ್ಲಿ ಬಿಡಿಭಾಗಗಳನ್ನು ಜೋಡಿಸಿ ರೈಲು ಸಿದ್ಧಪಡಿಸಲಾಗುತ್ತದೆ. ಮೇ 16ರಂದು ರೈಲಿನೊಳಗೆ ಪ್ರಯಾಣಿಕರ ಅನುಕೂಲಕ್ಕೆ ಬೇಕಾದ ಎಲ್ಲ ಫೀಚರ್‌ಗಳನ್ನು ಅಳವಡಿಸಲಾಗುತ್ತದೆ. ದಿಲ್ಲಿ- ಗಾಜಿಯಾಬಾದ್‌- ಮೇರಠ್ ನಲ್ಲಿರುವ ಆರ್‌ಆರ್‌ಟಿಎಸ್‌ ಕಾರಿಡಾರ್‌ ಯೋಜನಾ ಸ್ಥಳಕ್ಕೆ ಸಾಗಿಸಲಾಗುತ್ತದೆ.

ರೈಲಿನ ವೇಗ
ಎನ್‌ಸಿಆರ್‌ಟಿಸಿ ಪ್ರಕಾರ, ರೈಲಿನ ಗರಿಷ್ಠ ವೇಗ ಪ್ರತೀ ಗಂಟೆಗೆ 180 ಕಿ.ಮೀ., ಆಪರೇಶನಲ್‌ ವೇಗ 160
ಕಿ.ಮೀ. (ಪ್ರತೀ ಗಂಟೆಗೆ); ಸರಾಸರಿ ವೇಗ 100 ಕಿ.ಮೀ. (ಪ್ರತೀ ಗಂಟೆಗೆ).

ಫೀಚರ್‌ಗಳು
-2 ಗಿ 2 ಟ್ರಾನ್ಸ್‌ವರ್ಸ್‌ ಕುಶನಿಂಗ್‌ ಸೀಟುಗಳು
-ಸಿಸಿಟಿವಿ ಕೆಮರಾಗಳು
-ವೈಡ್‌ ಸ್ಟಾಂಡಿಂಗ್‌ ಆವರಣ.
-ಡೈನಮಿಕ್‌ ರೂಟ್‌ ಮ್ಯಾಪ್‌
-ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌ಗಳು.
-ಹೀಟಿಂಗ್‌ ವೆಂಟಿಲೇ ಶನ್‌ ಹಾಗೂ ಏರ್‌ ಕಂಡೀಶನಿಂಗ್‌ ವ್ಯವಸ್ಥೆ.
-ಸ್ವಯಂಚಾಲಿತ ಆ್ಯಂಬಿಯಂಟ್‌ ಲೈಟಿಂಗ್‌ ಸಿಸ್ಟಂ ಹಾಗೂ ಇನ್ನಿತರ ಸೌಕರ್ಯ.

ಟಾಪ್ ನ್ಯೂಸ್

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka Lok Sabha Poll: ಮೇ 7ಕ್ಕೆ 2ನೇ ಹಂತದ ಮತದಾನ: ಮತ್ತೆ ಬಸ್‌ ದರ ದುಪ್ಪಟ್ಟು

Karnataka Lok Sabha Poll: ಮೇ 7ಕ್ಕೆ 2ನೇ ಹಂತದ ಮತದಾನ: ಮತ್ತೆ ಬಸ್‌ ದರ ದುಪ್ಪಟ್ಟು

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.