ಉತ್ತರ-ದಕ್ಷಿಣ ಅಲ್ಲ, ಭಾರತೀಯ ಸಿನಿಮಾ: ನಟ ದುಲ್ಕರ್ ಸಲ್ಮಾನ್
Team Udayavani, Sep 17, 2022, 8:00 PM IST
“ಸೀತಾ ರಾಮಂ’ ಭಾರತೀಯ ಸಿನಿ ಪ್ರಿಯರ ಮನಸ್ಸು ಗೆದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ನಾಯಕ ನಟ ದುಲ್ಕರ್ ಸಲ್ಮಾನ್, “ನನಗೆ ಪ್ಯಾನ್ ಇಂಡಿಯಾ ಎನ್ನುವ ಪದವೇ ಇಷ್ಟವಾಗುವುದಿಲ್ಲ.
ದಕ್ಷಿಣ, ಉತ್ತರ ಎನ್ನುವ ಬೇಧವೂ ಇಲ್ಲ. ನನಗೆ ಕಾಣುವುದು ಭಾರತೀಯ ಸಿನಿಮಾವಷ್ಟೇ. ಸೀತಾ ರಾಮಂನಂತಹ ಕೆಲವು ಸಿನಿಮಾ ಪೂರ್ತಿ ಭಾರತಕ್ಕೆ ಸಂಬಂಧಿಸಿದ್ದು, ಎಲ್ಲೆಡೆ ಮಿಂಚುತ್ತದೆ. ಕೆಲವು ಆಯಾ ಪ್ರದೇಶಗಳಿಗೆ ಹತ್ತಿರವಾಗಿ ಅಲ್ಲಿ ಮಿಂಚುತ್ತದೆ’ ಎಂದಿದ್ದಾರೆ.
ಹಾಗೆಯೇ “ನಾನೇನೂ ದೊಡ್ಡ ಸ್ಟಾರ್ ಅಲ್ಲ. ನನ್ನ ಸಿನಿಮಾ ಬ್ಲಾಕ್ಬಾಸ್ಟರ್ ಆದ ತಕ್ಷಣ ನಾನು ಶುಲ್ಕವನ್ನು ಹೆಚ್ಚಿಸಿಕೊಳ್ಳುವವನಲ್ಲ’ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?