ಪ್ರೊ ಕಬಡ್ಡಿ: ಯು ಮುಂಬಾ ಹ್ಯಾಟ್ರಿಕ್ ಜಯ
ರೋಚಕ ಹಣಾಹಣಿ: ಬೆಂಗಾಲ್ ವಾರಿಯರ್-ತಮಿಳ್ ತಲೈವಾಸ್ ಟೈ
Team Udayavani, Nov 2, 2022, 10:41 PM IST
ಪುಣೆ: ತೆಲುಗು ಟೈಟಾನ್ಸ್ ವಿರುದ್ಧ 40-37 ಅಂತರದ ಮೇಲುಗೈ ಸಾಧಿಸಿದ ಯು ಮುಂಬಾ ಪ್ರೊ ಕಬಡ್ಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಆದರೆ ಬೆಂಗಾಲ್ ವಾರಿಯರ್-ತಮಿಳ್ ತಲೈವಾಸ್ ನಡುವಿನ ರೋಚಕ ಹಣಾಹಣಿ 41-41ರಿಂದ ಟೈ ಆಯಿತು.
ಮುಂಬಾದ ಈ ಗೆಲುವಿನಲ್ಲಿ ರೈಡರ್ ಆಶಿಷ್ ತಂದಿತ್ತ 12 ಅಂಕ, ಪ್ರಣಯ್ ರಾಯ್ ಅವರ 6 ಅಂಕಗಳು ನೆರವಿಗೆ ಬಂದವು. ತೆಲುಗು ಟೈಟಾನ್ಸ್ ಪರ ಸಿದ್ಧಾರ್ಥ ದೇಸಾಯಿ 18, ಪರ್ವೇಶ್ 8 ಅಂಕ ಗಳಿಸಿದರು.
ಪಂದ್ಯದ ಮೊದಲ 5 ನಿಮಿಷದಲ್ಲೇ ಮುಂಬಾ ಮುನ್ನಡೆ ಸಾಧಿಸಿತು. ಟೈಟಾನ್ಸ್ ಕಡೇ ಕ್ಷಣದಲ್ಲಿ ತಿರುಗಿ ಬಿತ್ತು. ಆದರೆ ಗೆಲುವು ದೂರವೇ ಉಳಿಯಿತು.
ಮಿಂಚಿದ ಮಣಿಂದರ್: ಬೆಂಗಾಲ್ ಪರ ರೈಡರ್ ಮಣಿಂದರ್ ಸಿಂಗ್ ಅತ್ಯಧಿಕ 19 ಅಂಕ, ಆಲ್ರೌಂಡರ್ ದೀಪಕ್ ಹೂಡಾ 11 ಅಂಕ ಗಳಿಸಿದರು. ತಮಿಳ್ ತಲೈವಾಸ್ ಎಂದಿನಂತೆ ರೈಡರ್ ನರೇಂದರ್ ಅವರನ್ನು ನೆಚ್ಚಿಕೊಂಡಿತು. ಅವರು 15 ಅಂಕ ಗಳಿಸಿ ಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !