ಆತ್ಮಹತ್ಯೆಗೆ ಕಾರಣವಾಯಿತಾ ಕೃತಕ ಬುದ್ಧಿಮತ್ತೆ?
Team Udayavani, Apr 1, 2023, 7:50 AM IST
ಬ್ರಸೆಲ್ಸ್: ಕೃತಕ ಬುದ್ಧಿಮತ್ತೆ(ಎಐ)ಯಿಂದ ಕಾರ್ಯ ನಿರ್ವಹಿಸುವ ಚಾಟ್ಬಾಟ್ನಲ್ಲಿ ಸತತವಾಗಿ ಆರು ವಾರಗಳು ಚಾಟ್ ಮಾಡಿರುವ ಬೆಲ್ಜಿಯಂ ಪ್ರಜೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪಿಯರ್ ಮೃತ ದುರ್ದೈವಿ. “ಪತಿ ಪಿಯರ್ ಎಐ ಚಾಟ್ ಬಾಟ್ “ಚಾಯ್’ನಲ್ಲಿ ಯಾವಾಗಲೂ ಚಾಟ್ನಲ್ಲಿ ನಿರತರಾಗಿರುತ್ತಿದ್ದರು. ಜಾಗತಿಕ ತಾಪಮಾನದ ಪರಿಣಾಮಗಳ ಬಗ್ಗೆ ಹೆಚ್ಚು ನಿರಾಶವಾದಿಯಾದ ಪಿಯರ್ ಆತ್ಮಹತ್ಯೆಗೆ ಶರಣಾದರು,’ ಎಂದು ಪಿಯರ್ ಪತ್ನಿ ತಿಳಿಸಿದ್ದಾರೆ.
ಈ ರೀತಿಯ ಭಯಕ್ಕೆ “ಪರಿಸರ ಆತಂಕ’ ಎಂದು ತಜ್ಞರು ಉಲ್ಲೇಖಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ