Mangaluru ಬ್ಯಾಂಕ್‌ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ

Team Udayavani, Sep 12, 2023, 12:08 AM IST

Mangaluru ಬ್ಯಾಂಕ್‌ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ

ಮಂಗಳೂರು: ಕೇರಳದ ತಿರುವನಂತಪುರದ ನಿವಾಸಿ, ಬ್ಯಾಂಕ್‌ ಉದ್ಯೋಗಿ ಗೋಪು ಆರ್‌. ನಾಯರ್‌(38) ಅವರ ಮೃತದೇಹ ನಗರದ ಫ‌ಳ್ನೀರ್‌ ಸಮೀಪದ ಹೊಟೇಲೊಂದರ ಈಜುಕೊಳದಲ್ಲಿ ಪತ್ತೆಯಾಗಿದೆ.

ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಅವರು ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಸಂಜೆ 4 ಗಂಟೆಗೆ ಈಜುಕೊಳಕ್ಕೆ ತೆರಳಿದ್ದರು. ಮದ್ಯ ಸೇವಿಸಿದ ಕಾರಣ ಈಜುವಾಗ ನಿಯಂತ್ರಣ ಕಳೆದು ಮುಳುಗಿ ಮೃತಪಟ್ಟಿ ರುವ ಸಾಧ್ಯತೆ ಇದೆ. ಮೃತದೇಹವನ್ನು ಬೆಳಗ್ಗೆ ಹೊಟೇಲ್‌ ಸಿಬಂದಿ ಪತ್ತೆ ಮಾಡಿದ್ದಾರೆ.

ಹೊಟೇಲ್‌ನಲ್ಲಿ ಅವರೊಬ³ರೇ ಉಳಿದುಕೊಂಡಿ ದ್ದರು. ಕೊಠಡಿಯಲ್ಲಿ ಮದ್ಯದ ಖಾಲಿ ಬಾಟಲಿ ಪತ್ತೆಯಾಗಿದೆ. ಘಟನೆಯ ದೃಶ್ಯ ಹೊಟೇಲ್‌ನ ಸಿಸಿ ಕೆಮರಾದಲ್ಲಿ ದಾಖಲಾಗಿದೆೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

T20 World Cup ಆರಂಭದ ದಿನದಂದು ಉದ್ಘಾಟನಾ ಸಮಾರಂಭವಿಲ್ಲ! ಇಲ್ಲಿದೆ ಎಲ್ಲಾ ವಿವರ

9

ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್:‌ ಏನಿದು ಲೆಕ್ಕಚಾರ?

AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ

RCB: ಇನ್ನೂ ಮೂರು ವರ್ಷ ಆಡಬಲ್ಲೆ, ಆದರೆ…: ನಿವೃತ್ತಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್

8

‌Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್

KD ಮುಗಿಸಿ ಹೊರಟ ಶಿಲ್ಪಾ ಶೆಟ್ಟಿ; ರೆಟ್ರೋ ಲುಕ್‌ನಲ್ಲಿ ಸತ್ಯವತಿ

3-uv-fusion

UV Fusion: ಮನಸ್ಸು ಬದಲಾಯಿಸು ಗುರಿಯನಲ್ಲ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mng

Mangaluru: ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಸ್ತೆತಡೆ

Rain ಕರಾವಳಿಯಲ್ಲಿ ಫ‌ಲಪ್ರದ ಪೂರ್ವ ಮುಂಗಾರು

Rain ಕರಾವಳಿಯಲ್ಲಿ ಫ‌ಲಪ್ರದ ಪೂರ್ವ ಮುಂಗಾರು

Election Counting; ಪ್ರವೇಶಕ್ಕೆ ಮೂರು ಹಂತದಲ್ಲಿ ತಪಾಸಣೆ, ಬಿಗಿ ಭದ್ರತೆ

ಬೇಸಗೆ ರಜೆ ಮುಗಿಸಿ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

dcನಾಳೆ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮನ: ಮುಲ್ಲೈ ಮುಗಿಲನ್‌

ನಾಳೆ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮನ: ಮುಲ್ಲೈ ಮುಗಿಲನ್‌

MUST WATCH

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ಪ್ರಜ್ವಲ್ ರೇವಣ್ಣ ಅರೆಸ್ಟ್​..!

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

ಹೊಸ ಸೇರ್ಪಡೆ

T20 World Cup ಆರಂಭದ ದಿನದಂದು ಉದ್ಘಾಟನಾ ಸಮಾರಂಭವಿಲ್ಲ! ಇಲ್ಲಿದೆ ಎಲ್ಲಾ ವಿವರ

T20 World Cup ಆರಂಭದ ದಿನದಂದು ಉದ್ಘಾಟನಾ ಸಮಾರಂಭವಿಲ್ಲ! ಇಲ್ಲಿದೆ ಎಲ್ಲಾ ವಿವರ

9

ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್:‌ ಏನಿದು ಲೆಕ್ಕಚಾರ?

AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ

AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

RCB: ಇನ್ನೂ ಮೂರು ವರ್ಷ ಆಡಬಲ್ಲೆ, ಆದರೆ…: ನಿವೃತ್ತಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್

RCB: ಇನ್ನೂ ಮೂರು ವರ್ಷ ಆಡಬಲ್ಲೆ, ಆದರೆ…: ನಿವೃತ್ತಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.