IAF ಗೆ ಹೊಸ ವಿಮಾನ
Team Udayavani, Sep 14, 2023, 1:18 AM IST
ಹೊಸದಿಲ್ಲಿ: ಯೂರೋಪಿನ ಪ್ರಮುಖ ಯುದ್ಧವಿಮಾನ ನಿರ್ಮಾಣ ಸಂಸ್ಥೆ “ಏರ್ಬಸ್ ಡಿಫೆನ್ಸ್ ಆ್ಯಂಡ್ ಸ್ಪೇಸ್’ ಸಂಸ್ಥೆಯಿಂದ, ಸಿ-295 ಎಂಬ ಸಾಗಣೆ ಯುದ್ಧವಿಮಾನವನ್ನು ಭಾರತೀಯ ವಾಯುಪಡೆ ಪಡೆದುಕೊಂಡಿದೆ. ವಾಯುಸೇನಾ ಮುಖ್ಯಸ್ಥ ವಿ.ಆರ್.ಚೌಧರಿ ಸ್ಪೇನ್ನ ಸೆವಿಲ್ಲೆಯಲ್ಲಿ ಮೊದಲ ವಿಮಾನವನ್ನು ಸಾಂಕೇತಿಕವಾಗಿ ಪಡೆದುಕೊಂಡರು. ಸದ್ಯದಲ್ಲೇ ಈ ವಿಮಾನ ಭಾರತಕ್ಕೆ ಹಾರಿಬರಲಿದೆ.
ಸಾಗಣೆ ವಿಮಾನ ಪಡೆದುಕೊಳ್ಳಲು ಯೂರೋಪಿನ ಏರ್ಬಸ್ ಸಂಸ್ಥೆಯೊಂದಿಗೆ 21,935 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಇದರಡಿ ಒಟ್ಟು 56 ವಿಮಾನಗಳನ್ನು ತರಿಸಿಕೊಳ್ಳಲಾಗುತ್ತದೆ. 16 ಸಿದ್ಧ ವಿಮಾನಗಳನ್ನು ಭಾರತಕ್ಕೆ ತರಲಾಗುತ್ತದೆ. ಉಳಿದ ವಿಮಾನಗಳ ಬಿಡಿಭಾಗವನ್ನು ಭಾರತದಲ್ಲಿ ತಂದು ಜೋಡಿಸಲಾಗುತ್ತದೆ. ಗುಜರಾತ್ನ ವಡೋದರಾದಲ್ಲಿರುವ ಟಾಟಾ ಅಡ್ವಾನ್ಸ್$x ಸಿಸ್ಟಮ್ಸ್ ಲಿಮಿಟೆಡ್ನಲ್ಲಿ ಅದನ್ನು ನಡೆಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?
ಯಾರಿಗೆ ಹೇಳೋಣ ನಮ್ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್ಗಳು ತಾತ್ಕಾಲಿಕ ಸ್ಥಗಿತ
Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ
Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು
MUST WATCH
ಹೊಸ ಸೇರ್ಪಡೆ