IT Returns: ಅಕ್ಟೋಬರ್‌ ಅಂತ್ಯದವರೆಗೆ 7.85 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆ

ಇದು ಸಾರ್ವಕಾಲಿಕ ದಾಖಲೆ: ಐ.ಟಿ. ಇಲಾಖೆ

Team Udayavani, Nov 2, 2023, 12:23 AM IST

tax return

ಹೊಸದಿಲ್ಲಿ: 2023-24ನೇ ಆರ್ಥಿಕ ವರ್ಷದ ಅಕ್ಟೋಬರ್‌ 31ರ ವರೆಗೆ 7.85 ಕೋಟಿ ವರೆಗಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆಯಾಗಿದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಅಲ್ಲದೇ ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ಹೇಳಿದೆ. ಜತೆಗೆ ಸರಿಯಾದ ಸಮಯಕ್ಕೆ ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ತೆರಿಗೆ ದಾರರು ಮತ್ತು ತೆರಿಗೆ ವೃತ್ತಿಪರರನ್ನು ಶ್ಲಾ ಸಿದೆ.
ಇಲಾಖೆಯ ಮಾಹಿತಿಗಳ ಪ್ರಕಾರ, 2023-24ರ ಅಕ್ಟೋಬರ್‌ 31ರ ಒಳಗೆ ಸಲ್ಲಿಕೆಯಾಗಿರುವ ಐಟಿಆರ್‌ 7.65 ಕೋಟಿ. ಅಂದರೆ ಇದು 2022-23ರ ನವೆಂಬರ್‌ 7ರ ವರೆಗೆ ಸಲ್ಲಿಕೆಯಾಗಿದ್ದ 6.85 ಕೋಟಿಗಿಂತಲೂ ಹೆಚ್ಚಿನದಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.11.7ರಷ್ಟು ಹೆಚ್ಚಳವನ್ನು ದಾಖಲಿ ಸಿದೆ. ಇದಲ್ಲದೇ ಅಕ್ಟೋಬರ್‌ 31ರ ವರೆಗೆ ಸಲ್ಲಿಕೆಯಾಗಿರುವ ಐಟಿಆರ್‌ಗಳ ಪೈಕಿ 7.51 ಕೋಟಿಗೂ ಅಧಿಕ ಐಟಿಆರ್‌ಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಶೇ.96 ಐಟಿಆರ್‌ಗಳು ಪರಿಶೀಲನೆ ಗೊಳಪಟ್ಟು ಪ್ರಕ್ರಿಯೆ ಗೊಂಡಿವೆ.

ಟಾಪ್ ನ್ಯೂಸ್

ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

Mangaluru ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ! ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ

ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ! ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಸಣ್ಣ ಪ್ರಯಾಣದ ಸಾಧ್ಯತೆ

SSLC Result ಬಡತನದಲ್ಲೇ ಅರಳಿದ ಬಹುಮುಖಿ ಪ್ರತಿಭೆ; ಕಷ್ಟ ಕಾರ್ಪಣ್ಯಗಳ ನಡುವೆ ಧನ್ಯ ಸಾಧನೆ

SSLC Result ಬಡತನದಲ್ಲೇ ಅರಳಿದ ಬಹುಮುಖಿ ಪ್ರತಿಭೆ; ಕಷ್ಟ ಕಾರ್ಪಣ್ಯಗಳ ನಡುವೆ ಧನ್ಯ ಸಾಧನೆ

ವಿಧಾನ ಪರಿಷತ್‌ ಬಿಜೆಪಿ ಟಿಕೆಟ್‌ ಘೋಷಣೆ: ರಘುಪತಿ ಭಟ್‌ ಅತೃಪ್ತಿ

ವಿಧಾನ ಪರಿಷತ್‌ ಬಿಜೆಪಿ ಟಿಕೆಟ್‌ ಘೋಷಣೆ: ರಘುಪತಿ ಭಟ್‌ ಅತೃಪ್ತಿ

bjpLok Sabha Elections 22 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವಿನ ವಿಶ್ವಾಸ

Lok Sabha Elections 22 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವಿನ ವಿಶ್ವಾಸ

ರಾಜ್ಯದಲ್ಲಿ ಮೇ15ರ ವರೆಗೆ ಮುಂದುವರಿಯಲಿದೆ ಮಳೆ; ಕೆಲವು ಜಿಲ್ಲೆಗಳಿಗೆ ಹಳದಿ ಅಲರ್ಟ್‌

ರಾಜ್ಯದಲ್ಲಿ ಮೇ15ರ ವರೆಗೆ ಮುಂದುವರಿಯಲಿದೆ ಮಳೆ; ಕೆಲವು ಜಿಲ್ಲೆಗಳಿಗೆ ಹಳದಿ ಅಲರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

mamata

Pen drive ಭಾರೀ ಸುದ್ದಿ; ಗವರ್ನರ್‌ ಲೈಂಗಿಕ ಕಿರುಕುಳದ್ದು ನನ್ನಲ್ಲಿದೆ: ಮಮತಾ

Pakistan ಅಣುಬಾಂಬ್‌ ಕಳಪೆ: ಪ್ರಧಾನಿ ಮೋದಿ ವ್ಯಂಗ್ಯ

Pakistan ಅಣುಬಾಂಬ್‌ ಕಳಪೆ: ಪ್ರಧಾನಿ ಮೋದಿ ವ್ಯಂಗ್ಯ

ನಿಮ್ಮ ಮತ ಮೋದಿಗಲ್ಲ , ಶಾಗೆ: ಅರವಿಂದ ಕೇಜ್ರಿವಾಲ್‌ ಬಾಂಬ್‌

ನಿಮ್ಮ ಮತ ಮೋದಿಗಲ್ಲ , ಶಾಗೆ: ಅರವಿಂದ ಕೇಜ್ರಿವಾಲ್‌ ಬಾಂಬ್‌

rahul gandhi

Fix date ; ಪ್ರಧಾನಿ ಮೋದಿ ಜತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್‌ ಗಾಂಧಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

Mangaluru ಧಾರಾವಾಹಿ ದೃಶ್ಯದಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚಾರ; ನಟಿಗೆ ದಂಡ!

ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ! ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ

ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ ! ವರ ಸಿಗದೆ ಪತ್ರಿಕಾ ಜಾಹೀರಾತಿನ ಮೊರೆ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಸಣ್ಣ ಪ್ರಯಾಣದ ಸಾಧ್ಯತೆ

SSLC Result ಬಡತನದಲ್ಲೇ ಅರಳಿದ ಬಹುಮುಖಿ ಪ್ರತಿಭೆ; ಕಷ್ಟ ಕಾರ್ಪಣ್ಯಗಳ ನಡುವೆ ಧನ್ಯ ಸಾಧನೆ

SSLC Result ಬಡತನದಲ್ಲೇ ಅರಳಿದ ಬಹುಮುಖಿ ಪ್ರತಿಭೆ; ಕಷ್ಟ ಕಾರ್ಪಣ್ಯಗಳ ನಡುವೆ ಧನ್ಯ ಸಾಧನೆ

ವಿಧಾನ ಪರಿಷತ್‌ ಬಿಜೆಪಿ ಟಿಕೆಟ್‌ ಘೋಷಣೆ: ರಘುಪತಿ ಭಟ್‌ ಅತೃಪ್ತಿ

ವಿಧಾನ ಪರಿಷತ್‌ ಬಿಜೆಪಿ ಟಿಕೆಟ್‌ ಘೋಷಣೆ: ರಘುಪತಿ ಭಟ್‌ ಅತೃಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.