IT

 • ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿ ಐಟಿ ವಶಕ್ಕೆ

  ಬೆಳಗಾವಿ: ಕಲ್ಕಿ ಭಗವಾನ್‌ಗೆ ಸೇರಿದ ನಗರದ 9 ಕಡೆಗಳಲ್ಲಿಯ ಜಾಗ ಹಾಗೂ ನಿವೇಶನಗಳನ್ನು ಗೋವಾ ರಾಜ್ಯದ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಮುಟ್ಟುಗೋಲು ಹಾಕಿಕೊಂಡಿ ದ್ದಾರೆ. ಸದಾಶಿವನಗರ ಸೇರಿ 9 ಕಡೆಗಳಲ್ಲಿ ದಾಳಿ ನಡೆಸಿದ ಐಟಿ…

 • ಹವಾಲಾ ಮೂಲಕ ಬೊಕ್ಕಸಕ್ಕೆ 170 ಕೋಟಿ ರೂ.ಕಪ್ಪು ಹಣ; ಕಾಂಗ್ರೆಸ್ ಗೆ IT ಶೋಕಾಸ್ ನೋಟಿಸ್

  ಹೈದರಾಬಾದ್:ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೈದರಾಬಾದ್ ಕಂಪನಿಯೊಂದರಿಂದ ವರ್ಗಾವಣೆಯಾಗಿದ್ದ 170 ಕೋಟಿ ರೂಪಾಯಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ. ಕಪ್ಪು ಹಣದ…

 • ರಮೇಶ್‌ ಆತ್ಮಹತ್ಯೆ ಪ್ರಕರಣ: 2ನೇ ಬಾರಿಗೆ ಐಟಿಗೆ ನೋಟಿಸ್‌

  ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಬುಧವಾರ ಜ್ಞಾನಭಾರತಿ ಠಾಣೆ ಪೊಲೀಸರು ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಪರಮೇಶ್ವರ್‌…

 • ಸಿಬಿಐ, ಇಡಿ, ಐಟಿ ತನಿಖೆಗೆ ಒಳಪಡಿಸಲು ಆಗ್ರಹ

  ಬೆಂಗಳೂರು: ಐಎಂಎ ಜುವೆಲ್ಲರ್ ಮಾಲೀಕ ಮನ್ಸೂರ್‌ ಖಾನ್‌ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಸಿಬಿಐ, ಇಡಿ ಹಾಗೂ ಐಟಿ ಸೇರಿದಂತೆ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಈ…

 • ಡಿಕೆಶಿ ವಿರುದ್ಧ ದೂರು ಕ್ರಮಬದ್ಧವಾಗಿದೆ: ಐಟಿ

  ಬೆಂಗಳೂರು: ದೆಹಲಿಯ ಫ್ಲ್ಯಾಟ್‌ನಲ್ಲಿ ದೊರೆತ ಹಣ ಹಾಗೂ ಇತರ ವಸ್ತುಗಳಿಗೆ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರ ಆರೋಪಿತರು ಸಮರ್ಪಕ ದಾಖಲೆ ಸಲ್ಲಿಸಿಲ್ಲ. ಹೀಗಾಗಿ, ತೆರಿಗೆ ವಂಚನೆ ಸಂಬಂಧ ದೂರು ದಾಖಲಿಸಿರುವುದು ಸರಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಜನಪ್ರತಿನಿಧಿಗಳ ವಿಶೇಷ…

 • ಐಟಿ, ಹಣಕಾಸು ಶೇರುಗಳ ಜಿಗಿತ : ಸೆನ್ಸೆಕ್ಸ್‌ 279 ಅಂಕ ಜಂಪ್‌, ನಿಫ್ಟಿ 11,250

  ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಮುಂಬಯಿ ಶೇರು ಪೇಟೆ ಇಂದು 279 ಅಂಕಗಳ ಜಿಗಿತವನ್ನು ಸಾಧಿಸಿತು. ಇದೇ ರೀತಿ ಮುನ್ನಡೆ ಸಾಧಿಸಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,250…

 • ಬೆಂಗಳೂರು : ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ!

  ಬೆಂಗಳೂರು: ನಗರದಲ್ಲಿ ಆಟೋ ಚಾಲಕರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಪ್ರಿಲ್‌ 16 ರಂದು ವೈಟ್‌ ಫೀಲ್ಡ್‌ ಬಳಿ ಸುಬ್ರಮಣಿ ಎಂಬ…

 • 1.35 ಕೋಟಿ ರೂ. ವಶ; ಬಂಧಿತ ಐಟಿ ಅಧಿಕಾರಿಗಳು 4 ದಿನ ಸಿಬಿಐ ವಶಕ್ಕೆ

  ಬೆಂಗಳೂರು: ರಿಯಲ್ ಎಸ್ಟೇಟ್ ಕಂಪನಿ ಮಾಲೀಕರಿಂದ 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಏ.8ರವರೆಗೆ ಸಿಬಿಐ ವಿಶೇಷ ಕೋರ್ಟ್ ಗುರುವಾರ ಸಿಬಿಐ ವಶಕ್ಕೆ ನೀಡಿದೆ. ಆದಾಯ ಇಲಾಖೆಯ…

 • ಐಟಿ, ಜಿಎಸ್‌ಟಿ ಕಚೇರಿ ಓಪನ್‌

  ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ದಿನಗಳಾದ ಮಾ. 30 ಹಾಗೂ 31ರಂದು (ಶನಿವಾರ, ಭಾನುವಾರ) ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್‌ಟಿ ಕಚೇರಿಗಳು ದೇಶವ್ಯಾಪಿ ತೆರೆದಿರಲಿವೆ. ತೆರಿಗೆ ರಿಟರ್ನ್ಸ್ಐಟಿ, ಜಿಎಸ್‌ಟಿ ಕಚೇರಿ ಓಪನ್‌ ಸಲ್ಲಿಸುವ ನಾಗರಿಕರಿಗೆ ಅನುಕೂಲ…

 • ಉಚಿತ ಆನ್‌ಲೈನ್‌ ಐಟಿ ಕೌಶಲ್ಯ ಅಭಿವೃದ್ಧಿ

  ಬೆಂಗಳೂರು: ಎಜುಕೇಷನ್‌ ಆನ್‌ ಕ್ಲೌಡ್‌(ಇಒಸಿ) ಸಂಸ್ಥೆ ರಾಜ್ಯಾದ್ಯಂತ ಸ್ಕಿಲ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ (ಎಸ್‌ಡಿಪಿ)ನಡಿಯಲ್ಲಿ 35ಕ್ಕೂ ಹೆಚ್ಚು ಜಾಬ್‌ ಓರಿಯೆಂಟೆಡ್‌ ಐಟಿ ಸ್ಕಿಲ್‌ ಪ್ರೋಗ್ರಾಂ ಕೋರ್ಸ್‌ಗಳನ್ನು ಹಮ್ಮಿಕೊಂಡಿದೆ. ಇಒಸಿ-ಎಸ್‌ಡಿಪಿ ತರಬೇತಿ ಪಡೆಯುವ ಕರ್ನಾಟಕದ ವಿದ್ಯಾರ್ಥಿಗಳಿಗೆಭಾರತದ ಮೊದಲ ಡಿಜಿಟಲ್‌ ಗ್ರಂಥಾಲಯ ಉಚಿತ…

 • ಪ್ರಾಮಾಣಿಕರಾಗಿದ್ದರೆ ದಾಳಿಗೇಕೆ ಹೆದರಬೇಕು?

  ಕೆ.ಆರ್‌.ನಗರ: ಸಿಎಂ ಕುಮಾರ ಸ್ವಾಮಿ ಐಟಿ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಅನುಕಂಪ ಗಿಟ್ಟಿಸಲು ಮುಂದಾಗಿದ್ದು, ಅವರು ಏನೇ ಮಾಡಿದರೂ ನನಗೆ ಆತಂಕವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್‌ ಹೇಳಿ ದರು. ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ…

 • ಅಕ್ರಮ ಹಣದ ಮೇಲೆ ಐಟಿ ಕಣ್ಣು

  ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಾಟ ಆಗುವ ದಾಖಲೆಯಿಲ್ಲದ ಹಣಹಾಗೂ ಮೌಲ್ಯಯುತ ವಸ್ತುಗಳ ಪತ್ತೆಗೆ ನೆರವು ನೀಡುವಂತೆ ಐಟಿ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ದಿನದ 24 ಗಂಟೆಗಳು ಕಾರ್ಯನಿರ್ವಹಿಸುವ ಪ್ರತ್ಯೇಕ ಕಂಟ್ರೋಲ್‌ ರೂಂ ಕೂಡ ತೆರೆದಿದೆ….

 • ಮುಂಬಯಿ ಶೇರು 342 ಅಂಕ ಜಿಗಿತ; ನಿಫ್ಟಿ 10,800 ಅಂಕಗಳ ಮಟ್ಟಕ್ಕೆ

  ಮುಂಬಯಿ : ಭಾರೀ ಪ್ರಮಾಣದಲ್ಲಿ ವಿದೇಶೀ ಮತ್ತು ದೇಶೀಯ ಹೂಡಿಕೆ ಸಂಸ್ಥೆಗಳ ಬಂಡವಾಳ ಹರಿದು ಬಂದಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಇಂದು ಉತ್ತಮ rally ಕಂಡು ಬಂದಿದೆ. ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು…

 • ದಿನಪೂರ್ತಿ ಎದ್ದು ಬಿದ್ದ ಮುಂಬಯಿ ಶೇರು ಕೊನೆಗೂ 10 ಅಂಕ ನಷ್ಟ

  ಮುಂಬಯಿ : ದಿನದ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 10.08 ಅಂಕಗಳ ನಷ್ಟದೊಂದಿಗೆ 34,431.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ…

 • IT, ED ದಾಳಿ ಹಿಂದಿನ ಅಸಲಿ ಕಾರಣ ಏನು?ಡಿಕೆಶಿ ಹೇಳೋದೇನು

  ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ನಾನು ಒಬ್ಬನೇ ಅಡ್ಡಿಯಾಗಿದ್ದೆ. ಅದಕ್ಕಾಗಿ ನನ್ನನ್ನು ರಾಜಕೀಯವಾಗಿ ಹಣಿಯಲು ಬಿಜೆಪಿ ಷಡ್ಯಂತ್ರ ನಡೆಸಿದೆ. ನಾನೇನು ಹವಾಲಾ ಹಗರಣದಲ್ಲಿ ಭಾಗಿಯಾಗಿಲ್ಲ. ಬಿಜೆಪಿ ಒತ್ತಡದಿಂದ ಐಟಿ, ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ…

 • ಸರ್ಕಾರ ಕೆಡವಲು ಹಣ ವಸೂಲಿ;CM ಆರೋಪ; ಬಿಜೆಪಿ ವಿರುದ್ಧ ITಗೆ ಕೈ ದೂರು

  ಬೆಂಗಳೂರು: ಸರ್ಕಾರ ಉರುಳಿಸಲು ಯಾವ ಕಿಂಗ್ ಪಿನ್ ಗಳ ಬಳಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಗೊತ್ತಿದೆ. ಕೆಲವರಿಗೆ ಅಡ್ವಾನ್ಸ್ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂಬುದಾಗಿ ಮುಖ್ಯಮಂತ್ರಿ…

 • ಮಾನನಷ್ಟ ಕೇಸ್‌ ಹಾಕಲಿ, ನೋಡ್ಕೊಳ್ತೇನೆ; ಬಿಎಸ್‌ವೈಗೆ ಸಿಎಂ ಸವಾಲು 

  ರಾಮನಗರ : ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಪುತ್ರ ವಿಜಯೇಂದ್ರ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದಾರೆ ಎಂಬ ವಿಚಾರದಲ್ಲಿ  ಆರೋಪ- ಪ್ರತ್ಯಾರೋಪಗಳು ಮುಂದುವರಿದ್ದಿದ್ದು , ಮಾನನಷ್ಟ ಮೊಕದ್ದಮೆ ಹಾಕಿದರೆ ನೋಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ…

 • ಐಟಿ ಡೀಲ್‌!: ಸಿಎಂ ವಿರುದ್ಧ ಕಿಡಿ ಕಾರಿದ ಬಿಎಸ್‌ವೈ,ವಿಜಯೇಂದ್ರ 

  ಬೆಂಗಳೂರು: ‘ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಸಂಚು ಹೂಡಿದ್ದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಐಟಿ ಮುಖ್ಯಸ್ಥ ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ’ ಎನ್ನುವ ಗಂಭೀರ ಆರೋಪವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು…

 • ರಾಜೀನಾಮೆ ಅಗತ್ಯವಿಲ್ಲ; ಸಿಎಂ, ನೋಟಿಸ್ ಪಡೆದಿಲ್ಲ; ಡಿಕೆಶಿ

  ಬೆಂಗಳೂರು: ಪ್ರಭಾವಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರು ಹಾಗೂ ವಿಚಾರಣೆಗೆ ಖದ್ದು ಹಾಜರಾಗುವಂತೆ ನ್ಯಾಯಾಲಯವೇ ಸಚಿವರಿಗೆ ನೋಟಿಸ್ ನೀಡಿದೆ. ಮತ್ತೊಂದೆಡೆ ನಾನು ಯಾವುದೇ ನೋಟಿಸ್…

 • ಬೆಂಗಳೂರು ಸೇರಿ ವಿವಿಧೆಡೆ ಡಿಕೆಶಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ

  ಬೆಂಗಳೂರು: ‘ನಮ್ಮ ಮೇಲೆ ಕೇಂದ್ರ ಸರ್ಕಾರ ಸಂಚು ಹೂಡಿದೆ,11 ಮಂದಿ ನಮ್ಮ ಆಪ್ತರ ಮನೆ ಮೇಲೆ ಸರ್ಚ್‌ ವಾರಂಟ್‌ ಹೊರಡಿಸಲಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಡಿ.ಕೆ.ಶಿಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ ಬೆನ್ನಲ್ಲೇ…

ಹೊಸ ಸೇರ್ಪಡೆ