Dubai ಎಲೆಕ್ಟ್ರಿಕ್‌ ಸ್ಕೂಟರ್‌ ಕಪ್‌’ ಸ್ಪರ್ಧೆ: ಅನೀಶ್‌ ಡಿ. ಶೆಟ್ಟಿ ದ್ವಿತೀಯ ಸ್ಥಾನಿ


Team Udayavani, Dec 25, 2023, 12:07 AM IST

1-sadasd

ದುಬಾೖ: ಇಲ್ಲಿ ನಡೆದ ಮೊದಲ ಆವೃತ್ತಿಯ “ದುಬಾೖ ಎಲೆಕ್ಟ್ರಿಕ್‌ ಸ್ಕೂಟರ್‌ ಕಪ್‌’ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಪುತ್ತಿಗೆಯ ಅನೀಶ್‌ ಡಿ. ಶೆಟ್ಟಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಬೂಝ್ ರೇಸಿಂಗ್‌ ತಂಡವನ್ನು ಪ್ರತಿನಿಧಿಸಿದ್ದರು. ಫೇಡ್‌ ಫಿಟ್‌ ಟೀಮ್‌ನ ಸದಸ್ಯ, ಜಪಾನ್‌ನ ಹಿಕಾರಿ ಒಕುಬೋ ಪ್ರಥಮ, ಬ್ಲೋಂಡಿ ಸೂಪರ್‌ ಕಾರ್‌ ಟೀಮ್‌ನ ಸದಸ್ಯ ಸ್ವಿಜರ್ಲೆಂಡ್‌ನ‌ ಮಥಿಯಾಸ್‌ ನೀರೋ ತೃತೀಯ ಸ್ಥಾನ ಗಳಿಸಿದರು. ದುಬಾೖ ನ್ಪೋರ್ಟ್ಸ್ ಕ್ಲಬ್‌ ಕೌನ್ಸಿಲ್‌ನ ಚೇರ್ಮನ್‌ ಶೇಖ್‌ ಮನ್ಸೂರ್‌ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕೊ¤àಂ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಟಾಪ್ ನ್ಯೂಸ್

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

11

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

crime (2)

US; ಚುಂಬಿಸುತ್ತಾ 9 ಬಾರಿ ಇರಿದು ವ್ಯಕ್ತಿಯ ಹತ್ಯೆಗೈದ ತೃತೀಯ ಲಿಂಗಿ!

4-wadi

Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?

4-dandeli

Dandeli: ಪ್ರವಾಸಕ್ಕೆಂದು ಬಂದಿದ್ದ ಬೀದರ್ ನ ವ್ಯಕ್ತಿಗೆ ಹೃದಯಾಘಾತ, ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weeqw

IPL; ಪಂತ್‌ ಇಲ್ಲದ ಡೆಲ್ಲಿ ಎದುರಾಳಿ: ಆರ್‌ಸಿಬಿಗೆ ಬೇಕಿದೆ 6ನೇ ಜಯ

jay-shah

BCCI ಚಿಂತನೆ; ದೇಶೀಯ ಕ್ರಿಕೆಟ್‌ಗೆ ಹೊಸ ರೂಪ

1-qweqwew

Gold ಸ್ವಲ್ಪದರಲ್ಲೇ ತಪ್ಪಿತು ; ಮುಂದಿನ ಸಲ ಚಿನ್ನದ ಗುರಿ: ನೀರಜ್‌ ಚೋಪ್ರಾ

1-wewwqe

IPL;ಮುಂಬೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಕೆಕೆಆರ್

1-wqeeqw

England ಅನುಭವಿ ವೇಗಿ ಆ್ಯಂಡರ್ಸನ್‌ ವಿದಾಯ ಘೋಷಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

Mother’s Day: ಅಮ್ಮ ಅಂದರೆ ಪ್ರೀತಿಯ ಕಡಲು, ಮಮತೆಯ ಮಡಿಲು 

1-aaaa

UP; ಪತ್ನಿಯನ್ನು ಇಬ್ಬರು ಪುರುಷರೊಂದಿಗೆ ಹೋಟೆಲ್ ರೂಮ್ ನಲ್ಲಿ ಕಂಡ ವೈದ್ಯ!; ರಾದ್ದಾಂತ

11

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

5-asthama

Asthma ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ; ಜಾಗತಿಕ ಅಸ್ತಮಾ ದಿನ 2024: ಮೇ 7

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.