ಸೆರೆಮನೆ ನೋಡುವುದಕ್ಕಾಗಿ ಬಂಧನಕ್ಕೊಳಗಾದ ಅಜ್ಜಿ
Team Udayavani, Mar 1, 2017, 10:44 AM IST
ಆ್ಯಮ್ಸ್ಟರ್ಡ್ಯಾಮ್: ತಪ್ಪೆಸಗಿರುವ ಯುವಕರೂ ಜೈಲು ಸೇರುವುದಕ್ಕೆ ಹಿಂಜರಿದು, ನಾಪತ್ತೆಯಾಗುವುದನ್ನು ದಿನಬೆಳಗಾದರೆ ನೋಡುತ್ತೇವೆ. ಆದರೆ ನೆದರ್ಲ್ಯಾಂಡ್ನಲ್ಲಿ ಶತಕದ ಅಂಚಿನಲ್ಲಿರುವ 99ರ ವಯಸ್ಸಿನ ಅಜ್ಜಿಯೊಬ್ಬರು ಸ್ವಯಂಪ್ರೇರಣೆಯಿಂದ ಕೈಗೆ ಕೋಳ ತೊಡಿಸಿಕೊಂಡು ಜೈಲು ಸೇರಿದ್ದಾರೆ! ಅಷ್ಟಕ್ಕೂ “ಅನ್ನೀ’ ಹೆಸರಿನ ಈ ಅಜ್ಜಿ ಇಳಿವಯಸ್ಸಿನಲ್ಲಿ ಜೈಲು ಸೇರುವ ತಪ್ಪೇನನ್ನೂ ಮಾಡಿರಲಿಲ್ಲ. ಅದ್ಯಾಕೋ ಜೈಲಿಗೆ ಹೋಗ ಬೇಕೆನ್ನುವ ಇಂಗಿತ ಅವರಲ್ಲಿ ಮೂಡಿದೆಯಷ್ಟೆ. ವೀಲ್ ಚೇರ್ನಲ್ಲೇ ಓಡಾಡುವ ಈ ಅಜ್ಜಿಗೆ ಕೋಳ ತೊಡಿಸಿ ಬಂಧಿಸಿರುವ ಚಿತ್ರಗಳನ್ನು ಪೊಲೀಸರು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದು, ಇವು ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ