ಕಾರು ನಿಲ್ಲಿಸಲು ಮನೆಯ ಗ್ಯಾರೇಜ್ಗೆ ಹೋದರೆ ಕರಡಿಯಿಂದ ಸ್ವಾಗತ
Team Udayavani, Jul 1, 2017, 5:31 AM IST
ಹೊರಗಡೆಯೆಲ್ಲಾದರೂ ಹೋಗಿ ಮನೆಗೆ ಬಂದಾಗ ಮನೆ ಆವರಣದಲ್ಲಿ ಬೇಡದ ಅತಿಥಿ ಕಂಡರೆ ಯಾರಿಗಾದರೂ ಇರುಸುಮುರುಸಾಗುತ್ತದೆ. ಅಮೆರಿಕದ ಕೊಲೊರ್ಯಾಡೊ ಸ್ಪ್ರಿಂಗ್ಸ್ನ ಮಹಿಳೆ ಡೇನಿಯಲ್ ಮನೆಗೆ ಬಂದಿದ್ದ ಅನಿರೀಕ್ಷಿತ ಅತಿಥಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕಾರಣ, ಮನೆಗೆ ಬಂದದ್ದು ಒಂದು ದೊಡ್ಡ ಗಾತ್ರದ ಕರಡಿ. ಇನ್ನೊಂದು ವಿಶೇಷ ಎಂದರೆ, ಅವರು ಆಗಷ್ಟೇ ತಮ್ಮ ಮಕ್ಕಳನ್ನು ಪಿಕ್ನಿಕ್ಗಾಗಿ ಮೃಗಾಲಯಕ್ಕೆ ಬಿಟ್ಟು ಮನೆಗೆ ವಾಪಸ್ಸು ಬಂದಿದ್ದರು. ಮನೆಯ ಗ್ಯಾರೇಜ್ನಲ್ಲಿ ಕಾರು ನಿಲ್ಲಿಸಲು ಹೋದಾಗ ಕರಡಿಯೊಂದು ಗ್ಯಾರೇಜ್ನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ಕಂಡು ಕಂಗಾಲಾಗಿದ್ದಾರೆ.
ಆ ಕರಡಿ ಕಾರಿನ ಕಿಟಕಿ ಬಳಿ ಬಂದು ನೋಡುವುದು, ಫ್ರಿಡ್ಜ್ ಬಾಗಿಲು ತೆರೆಯಲು ಯತ್ನಿಸುವುದನ್ನು ಮಾಡಿ ಆಕೆಯನ್ನೇ ಮತ್ತಷ್ಟು ಹೆದರಿಸಿದೆ. ಬಳಿಕ ಕೊಲರ್ಯಾಡೊ ವನ್ಯಜೀವಿ ಉದ್ಯಾನವನಕ್ಕೆ ದೂರು ನೀಡಿದಾಗ, ಈ ಕರಡಿ ಅಲ್ಲಿಂದಲೇ ತಪ್ಪಿಸಿಕೊಂಡು ಬಂದಿರುವುದು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು