ದಾಖಲೆಗೆ ಅಂಟಾರ್ಟಿಕದಲ್ಲಿ ಮದುವೆಯಾದ ಜೋಡಿ
Team Udayavani, Jul 20, 2017, 3:45 AM IST
ವಿಶಿಷ್ಟ ರೀತಿಯಲ್ಲಿ, ವಿಶೇಷ ಸ್ಥಳದಲ್ಲಿ ಮದುವೆ ಯಾಗಬೇಕು ಎಂದು ಬಯಸುವವರು ಹಲವರು. ಅದಕ್ಕೆ ಸಾಗರದ ತಳದಲ್ಲಿ, ಪರ್ವತಗಳು ಅಂಚಿನಲ್ಲಿ ಮದುವೆಯಾದವರಿದ್ದಾರೆ. ಅದರಂತೆ ಈಗ ಧ್ರುವ ಪ್ರದೇಶ ಮಾರ್ಗದರ್ಶಿಗಳಾದ ಜೂಲಿ ಬಾಮ್ ಮತ್ತು ಟಾಮ್ ಸಿಲ್ವೆಸ್ಟರ್ ಅಂಟಾರ್ಟಿಕದ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನದ ಪ್ರದೇಶದಲ್ಲಿ ಮದುವೆಯಾಗಿದ್ದಾರೆ.
ಬ್ರಿಟಿನ್ ಭೂಪ್ರದೇಶಕ್ಕೆ ಸೇರುವ ಅಡಿಲೇಡ್ ದ್ವೀಪದಲ್ಲಿ ಇವರು 18 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದು ಕೇವಲ ಶೂನ್ಯ ತಾಪಮಾನದ ಜಾಗವಲ್ಲ. ಮನುಷ್ಯರು ಸಲಭವಾಗಿ ತಲುಪಲಾಗದ ಸ್ಥಳ ಕೂಡ ಹೌದು. ಇಷ್ಟು ಕಡಿಮೆ ತಾಪಮಾನದ ಪ್ರದೇಶದಲ್ಲಿ ಮದುವೆಯಾದ ಮೊದಲ ಜೋಡಿ ಇದು. ಇವರಿಬ್ಬರು ಬ್ರಿಟಿಷ್ ಅಂಟಾರ್ಟಿಕ್ ಸರ್ವೆಯ ಉದ್ಯೋಗಿಗಳು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ