50 ರೂ. ಹೊಸ ನೋಟಲ್ಲಿ ಹಂಪಿ ಕಲ್ಲಿನ ರಥ
Team Udayavani, Aug 19, 2017, 8:30 AM IST
ನವದೆಹಲಿ: ಅಪನಗದೀಕರಣ ಬಳಿಕ 500 ರೂ., 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆಗೊಳಿಸಿರುವ ರಿಸರ್ವ್ ಬ್ಯಾಂಕ್ ಇದೀಗ ಹೊಸ 50 ರೂ. ನೋಟು ಬಿಡುಗಡೆಗೂ ಸಿದ್ಧವಾಗಿದೆ.
ಫ್ಲೋರೋಸೆಂಟ್ ನೀಲಿ ಬಣ್ಣದಲ್ಲಿರುವ ಈ ನೋಟಿನ ಹಿಂಭಾಗದಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವಿರುವುದು ವಿಶೇಷ. ಈ ನೋಟು 66ಮಿಮೀ135ಮಿಮೀ ಗಾತ್ರವಿದೆ. ಹಂಪಿ ಕಲ್ಲಿನ ರಥವನ್ನು ದೇಶದ ಸಂಸ್ಕೃತಿಯ ಗುರುತಾಗಿ ನೋಟಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಶೀಘ್ರ ಈ ಹೊಸ ನೋಟುಗಳು ಮಾರುಕಟ್ಟೆ ಪ್ರವೇಶಿಸಲಿವೆ. ಆದಾಗ್ಯೂ ಹಳೆಯ 50 ರೂ. ನೋಟುಗಳು ಚಾಲ್ತಿಯಲ್ಲಿ ಮುಂದುವರಿಯಲಿವೆ.
ಅತ್ಯಾಧುನಿಕ ಭದ್ರತಾ ಅಂಶಗಳನ್ನು ಇದೂ ಹೊಂದಿದೆ. ದೇವನಾಗರಿ ಮತ್ತು ಇಂಗ್ಲಿಷ್ ಅಕ್ಷರದಲ್ಲಿ 50 ರೂ. ಎಂದು ಬರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ