ಖ್ಯಾತ ಟಿವಿ ಸೀರಿಯಲ್ ನಿರ್ಮಾಪಕ ಗೌತಮ್ ಅಧಿಕಾರಿ ವಿಧಿವಶ
Team Udayavani, Oct 27, 2017, 10:56 AM IST
ಮುಂಬಯಿ : ಪ್ರಮುಖ ಟಿವಿ ಸೀರಿಯಲ್ ನಿರ್ಮಾಪಕ ಮತ್ತು ಮರಾಠಿ ಟಿವಿ ರಂಗದ ಯುವ ಪ್ರವರ್ತಕನೆಂದು ಪರಿಗಣಿಸಲ್ಪಟ್ಟಿರುವ ಗೌತಮ್ ಅಧಿಕಾರಿ ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಈಚೆಗೆ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೌತಮ್ ಅಧಿಕಾರಿ, ಅವರ ಅಂತ್ಯಕ್ರಿಯೆ ಬೆಳಗ್ಗೆ 11 ಗಂಟೆಗೆ ಮುಂಬಯಿ ಹೊರವಲಯದ ವಿಲೇ ಪಾರ್ಲೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಗೌತಮ್ ಅವರು ತನ್ನ ಸಹೋದರ ಮರ್ಕಂದ್ ಅವರೊಂದಿಗೆ ಸೇರಿ 1985ರಲ್ಲಿ ಶ್ರೀ ಅಧಿಕಾರಿ ಬದ್ರರ್ಸ್ (ಎಸ್ಎಬಿ) ಗ್ರೂಪ್ ಆರಂಭಿಸಿದ್ದರು.
ಗೌತಮ್ ಅಧಿಕಾರಿ ಅವರು ವಾಣಿಜ್ಯ ಕಲೆಯಲ್ಲಿ ಡಿಪ್ಲೋಮಾ ಹೊಂದಿದ್ದಾರೆ. ಅನೇಕ ಚಿತ್ರಗಳನ್ನು ಮತ್ತು ಟಿವಿ ಸೀರಿಯಲ್ಗಳನ್ನು ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?