passes away

 • “ಉದಯವಾಣಿ’ ವರದಿಗಾರ ವಿಜಯ್‌ ಕೆಂಗಲಹಳ್ಳಿ ನಿಧನ

  ದಾವಣಗೆರೆ: “ಉದಯವಾಣಿ’ ವರದಿಗಾರ ವಿಜಯ್‌ ಸಿ.ಕೆಂಗಲಹಳ್ಳಿ(27) ಅವರು ಜಮೀನಿಗೆ ನೀರು ಹಾಯಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ, ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಕೆಂಗಲಹಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಮೃತರು ತಾಯಿ, ಸಹೋದರ ಮತ್ತು ಅಪಾರ ಬಂಧು-ಬಳಗ ಅಗಲಿದ್ದಾರೆ.

 • ಮಧ್ಯ ಪ್ರದೇಶ ಮಾಜಿ ಸಿಎಂ ಅರ್ಜುನ್‌ ಸಿಂಗ್‌ ಪತ್ನಿ ಸರೋಜಾ ಕುಮಾರಿ ವಿಧಿವಶ

  ಹೊಸದಿಲ್ಲಿ : ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್‌ ಸಿಂಗ್‌ ಅವರ ಪತ್ನಿ ಸರೋಜಾ ಕುಮಾರಿ (84) ಇಂದು ಬುಧವಾರ ನಸುಕಿನ ವೇಳೆ ಹೃದಯಾಘಾತದಿಂದ ನಿಧನ ಹೊಂದಿದರು. ಸರೋಜಾ ಕುಮಾರಿ ಅವರು ನಿದ್ದೆಯಲ್ಲೇ ಹೃದಯ ಸ್ತಂಭನಕ್ಕೆ ಗುರಿಯಾದರು ಎಂದು…

 • ಹಿಂಸೆ ವಿರುದ್ಧ ನಿರಂತರ ಆಕ್ರೋಶ ; ಕಟು ಪ್ರವಚನಗಳ ಸಂತ ಜಿನೈಕ್ಯ 

  ಅಹಿಂಸೆಯೆ  ಪರಮಧರ್ಮ ಎನ್ನುವ ಜೈನ ಮುನಿಗಳಲ್ಲಿ  ತರುಣ್‌ ಸಾಗರ್‌ ಜಿ ಮಹಾರಾಜ್‌ ಅವರದ್ದು ಬಲು ದೊಡ್ಡ ಹೆಸರು. ಅವರ ಖ್ಯಾತಿಗೆ ಕಾರಣವಾದುದ್ದು ಏರು ಧ್ವನಿಯ ಪ್ರವಚನಗಳು. ಭ್ರಷ್ಟಾಚಾರ, ಮದ್ಯಪಾನ , ಪ್ರಾಣಿಹತ್ಯೆಯ ವಿರುದ್ಧ ಪ್ರತೀ ಪ್ರವಚನದಲ್ಲೂ  ಆಕ್ರೋಶ ಹೊರ…

 • ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ವಿಧಿವಶ 

  ಮುಂಬಯಿ: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 62 ವರ್ಷ ಪ್ರಯವಾಗಿತ್ತು.  ನಟ ಶಿಶಿರ್‌ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ನೋವಿನ ವಿಚಾರವನ್ನು ಬರೆದುಕೊಂಡಿದ್ದು, ಜೂನ್‌ 17 ರಂದು ಅಂಧೇರಿ ಪೂರ್ವದ…

 • ಕಾಂಚಿಗೂ ಸ್ವರ್ಣವಲ್ಲಿಗೂ ಬಿಡಿಸಲಾಗದ ಬಾಂಧವ್ಯ

  ಶಿರಸಿ: ಕಾಂಚಿ ಮಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿಗಳ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆ ಸ್ವರ್ಣವಲ್ಲಿ ಮಠದಲ್ಲಿ ಶೋಕತಪ್ತ  ವಾತಾವರಣ ಸೃಷ್ಟಿಯಾಗಿತ್ತು. ಶಾಲ್ಮಲೆ ತಟದ ಸ್ವರ್ಣವಲ್ಲಿಗೂ ಹಾಗೂ ತಮಿಳುನಾಡಿನ ಕಾಂಚಿಗೂ ಅವ್ಯಕ್ತ ಸಂಬಂಧ ಬೆಸೆದುಕೊಂಡಿತ್ತು. 25 ವರ್ಷಗಳಿಂದ ಈ ಸಂಬಂಧ…

 • ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಪುತ್ರ ಜಮೀನ್‌ ಖಾನ್‌ ನಿಧನ

  ವಾರಾಣಸಿ, ಉತ್ತರ ಪ್ರದೇಶ : ಶೆಹನಾಯ್‌ ಮಾಂತ್ರಿಕ ಉಸ್ತಾದ್‌ ಬಿಸ್ಮಿಲ್ಲಾ  ಖಾನ್‌ ಅವರ ಮೂರನೇ ಪುತ್ರ ಜಮೀನ್‌ ಹುಸೇನ್‌ ಖಾನ್‌ ಅವರಿಂದು ನಿಧನಹೊಂದಿದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಜಮೀನ್‌  ಅವರು ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿದ್ದರು. ಇಂದು ನಸುಕಿನ…

 • ಫಿರ್‌ ಹೇರಾ ಫೆರಿ ಖ್ಯಾತಿಯ ನಿರ್ದೇಶಕ ನೀರಜ್‌ ವೋರಾ ವಿಧಿವಶ 

  ಮುಂಬಯಿ : ‘ಫಿರ್‌ ಹೇರಾ ಫೆರಿ’ ಖ್ಯಾತಿಯ ಬಾಲಿವುಡ್‌ ನಿರ್ದೇಶಕ, ನಟ ಮತ್ತು ಬರಹಕಾರ ನೀರಜ್‌ ವೋರಾ ಅವರು ಗುರುವಾರ ನಸುಕಿನ 4 ಗಂಟೆಯ ವೇಳೆಗೆ ನಗರದ ಕೃತಿ ಕೇರ್‌ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫ‌ಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ…

 • ಆರ್‌ ಪಾರ್‌ ಚಿತ್ರದ ಖ್ಯಾತ ನಟಿ 82 ವರ್ಷದ ಶ್ಯಾಮಾ ವಿಧಿವಶ

  ಹೊಸದಿಲ್ಲಿ : ‘ಆರ್‌ಪಾರ್‌’ ಹಿಂದಿ ಚಿತ್ರದ ಖ್ಯಾತ ನಟಿ ಶ್ಯಾಮಾ ಅವರು ನ.14ರಂದು ಬೆಳಗ್ಗೆ ನಿಧನಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ತನ್ನ ಕಾಲದ ಅತ್ಯಂತ ಸುಂದರಿ ನಟಿ ಎಂಬ ಖ್ಯಾತಿಯನ್ನು ಶ್ಯಾಮಾ ಪಡೆದಿದ್ದರು. ಶ್ಯಾಮಾ ನಿಧನದ ಸುದ್ದಿಯನ್ನು ನಟ…

 • ಖ್ಯಾತ ಟಿವಿ ಸೀರಿಯಲ್‌ ನಿರ್ಮಾಪಕ ಗೌತಮ್‌ ಅಧಿಕಾರಿ ವಿಧಿವಶ

  ಮುಂಬಯಿ : ಪ್ರಮುಖ ಟಿವಿ ಸೀರಿಯಲ್‌ ನಿರ್ಮಾಪಕ ಮತ್ತು ಮರಾಠಿ ಟಿವಿ ರಂಗದ ಯುವ ಪ್ರವರ್ತಕನೆಂದು ಪರಿಗಣಿಸಲ್ಪಟ್ಟಿರುವ ಗೌತಮ್‌ ಅಧಿಕಾರಿ ಅವರು ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಈಚೆಗೆ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ…

 • ಸಕಲ ಸರ್ಕಾರಿ ಗೌರವದೊಂದಿಗೆ ಪದ್ಮಶ್ರಿ ಚಿಟ್ಟಾಣಿ ಅಂತಿಮ ಸಂಸ್ಕಾರ

  ಹೊನ್ನಾವರ : ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತಿಮ ಸಂಸ್ಕಾರವನ್ನು ಬುಧವಾರ  ಸಂಜೆ ಸ್ವಗೃಹ ಹೊನ್ನಾವರದ ಗುಡ್ಡೆಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.  ಪೊಲೀಸರು ಗಾಳಿಯಲ್ಲಿ…

 • 60 ರ ದಶಕದ ಬಾಲಿವುಡ್‌ ನಟಿ ಶಕೀಲಾ ವಿಧಿವಶ 

  ಮುಂಬಯಿ: 50-60 ರ ದಶಕದ ಬಾಲಿವುಡ್‌ನ‌ ಮಾದಕ ನಟಿ ಶಕೀಲಾ ಅವರು ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ಪ್ರಾಯವಾಗಿತ್ತು.  ಆರ್‌ ಪಾರ್‌,ಸಿಐಡಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಾಯಕಿಯಾಗಿದ್ದ ಶಕೀಲಾ, ಬಾರ್‌ ಬಾರ್‌ ದೇಖೋ, ಬಾಬುಜಿ…

 • ಬಿಜೆಪಿ ಸಂಸದ ಮಹಂತ ಚಂದ್ರನಾಥ್‌ ವಿಧಿವಶ 

  ಅಲ್ವಾರ್‌ : ರಾಜಸ್ಥಾನದ ಬಿಜೆಪಿ ಸಂಸದ ಮಹಂತ್‌ ಚಂದ್ರನಾಥ್‌ (61)ಅವರು ಶನಿವಾರ ತಡರಾತ್ರಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಎಎನ್‌ಐ ವರದಿಯಂತೆ ಇಂದು ಭಾನುವಾರ ಸಂಜೆ ಹರಿಯಾಣಾದ ರೋಹಟಕ್‌ ನಲ್ಲಿ ಅಂತಿಮ ವಿಧಿವಿದಾನಗಳು ನಡೆಯಲಿವೆ. ನಾಥ ಪರಂಪರೆಯ ಸನ್ಯಾಸಿಯಾಗಿದ್ದ…

 • ಆಯೋಧ್ಯೆ ಹೋರಾಟದ ಮಹಂತ್‌ ಭಾಸ್ಕರ್‌ ದಾಸ್‌ ವಿಧಿವಶ 

  ಹೊಸದಿಲ್ಲಿ: ದೇಶದ ಪ್ರಮುಖ ಹಿಂದೂ ಧಾರ್ಮಿಕ ಗುಂಪಾದ ನಿರ್ಮೋಹಿ ಅಖಾಡದ ಮಹಂತ್‌ ಭಾಸ್ಕರ್‌ ದಾಸ್‌ ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು.  ದಾಸ್‌ ಅವರಿಗೆ ಇದು ಮೂರನೇ ಬಾರಿ ಆದ ಹೃದಯಾಘಾತವಾಗಿದ್ದು, ಈ ಹಿಂದೆ…

 • ಕ್ಯಾನ್ಸರ್‌ ಪೀಡಿತ, ಪೀಪ್ಲಿ ಲೈವ್‌ ನಟ ಸೀತಾರಾಮ್‌ ಪಾಂಚಾಲ್‌ ವಿಧಿವಶ

  ಹೊಸದಿಲ್ಲಿ : ಕಳೆದ ಮೂರು ವರ್ಷಗಳಿಂದ ಶ್ವಾಸಕೋಶ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ “ಪೀಪ್ಲಿ ಲೈವ್‌’ ಚಿತ್ರದ ಮೂಲಕ ಪ್ರಸಿದ್ದಿಗೆ ಬಂದಿದ್ದ ನಟ, ಸೀತಾರಾಮ ಪಾಂಚಾಲ್‌ ಅವರು ಇಂದು ಗುರುವಾರ ಬೆಳಗ್ಗೆ ತಮ್ಮ 54ರ ಹರೆಯದಲ್ಲಿ ನಿಧನ…

 • ಸಲ್ಮಾನ್‌ ಆಪ್ತ,ಬಾಲಿವುಡ್‌ ನಟ ಇಂದರ್‌ ಕುಮಾರ್‌ ಹೃದಯಾಘಾತದಿಂದ ನಿಧನ

  ಮುಂಬಯಿ: ಬಾಲಿವುಡ್‌ನ‌ ನಟ ಇಂದರ್‌ ಕುಮಾರ್‌ ಅವರು ಶುಕ್ರವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.  ಸಲ್ಮಾನ್‌ ಖಾನ್‌ ಜೊತೆಗಿನ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಇಂದರ್‌ ಕುಮಾರ್‌ ಅವರ ಆಪ್ತ ವಲಯದಲ್ಲಿ ಓರ್ವ ರಾಗಿದ್ದರು. …

 • ಸಂಜೆ ಧರಂ ಸಿಂಗ್‌ ಅಂತ್ಯಕ್ರಿಯೆ,ಅಂತಿಮ ದರ್ಶನಕ್ಕೆ ಜನಸಾಗರ

  ಕಲಬುರಗಿ: ಗುರುವಾರ ಇಹಲೋಕ ತ್ಯಜಿಸಿದ್ದ ಮಾಜಿ ಮುಖ್ಯಮಂತ್ರಿ ,ಹಿರಿಯ ಕಾಂಗ್ರೆಸ್‌ ನಾಯಕ ಧರಂ ಸಿಂಗ್‌ ಅವರಅಂತ್ಯಕ್ರಿಯೆ ಹುಟ್ಟೂರಾದ ಜೇವರ್ಗಿ ತಾಲೂಕಿನ  ನೆಲೋಗಿಯಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ರಜಪೂತ ಸಂಪ್ರದಾಯದಂತೆ ನಡೆಯಲಿದೆ.  ಕಲಬುರಗಿಯ ಎನ್‌ವಿ ಮೈದಾನದಲ್ಲಿ…

 • ಶಿರೂರಿನ ಗ್ರೀನ್‌ವ್ಯಾಲಿ ಸಂಸ್ಥಾಪಕ ಅಬ್ದುಲ್‌ ಖಾದರ್‌ ಭಾಶು ನಿಧನ 

  ಮಂಗಳೂರು: ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್‌ ವ್ಯಾಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಎನ್‌ಆರ್‌ಐ ಅಬ್ದುಲ್‌ ಖಾದರ್‌ ಭಾಶು ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 54 ವರ್ಷ ಪ್ರಾಯವಾಗಿತ್ತು.  ಇತ್ತೀಚೆಗೆ ಮಗಳ ವಿವಾಹ ಸಮಾರಂಭ…

 • ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊಫೆಸರ್‌ ಯಶ್‌ ಪಾಲ್‌ ವಿಧಿವಶ

  ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ವಿಜ್ಞಾನ ರಂಗ ತನ್ನ ಹೆಮ್ಮೆಯ ಪುತ್ರ, ಕರ್ನಾಟಕದ ಉಡುಪಿಯ ಪ್ರೊ. ಯು ಆರ್‌ ರಾವ್‌ ಅವರನ್ನು ಕಳೆದು ಕೊಂಡ ದಿನವಾದ ನಿನ್ನೆ ಸೋಮವಾರವೇ ಮತ್ತೋರ್ವ ಪ್ರಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಪ್ರೊಫೆಸರ್‌ ಯಶ್‌…

 • Supercop, ಪದ್ಮಶ್ರೀ ಪುರಸ್ಕೃತ ಕೆ ಪಿ ಎಸ್‌ ಗಿಲ್‌ ವಿಧಿವಶ

  ಚಂಡೀಗಢ: ಪೊಲೀಸ್‌ ಇಲಾಖೆಯಲ್ಲಿ ಸೂಪರ್‌ ಕಾಪ್‌ ಎಂದೇ ಖ್ಯಾತರಾಗಿದ್ದ , ಪದ್ಮಶ್ರೀ ಪುರಸ್ಕೃತ, ಮಾಜಿ ಪಂಜಾಬ್‌ ಡಿಜಿಪಿ ಕೆ ಪಿ ಎಸ್‌ ಗಿಲ್‌ (ಕನ್ವರ್‌ ಪಾಲ್‌ ಸಿಂಗ್‌ ಗಿಲ್‌) ಅವರು ಇಂದು ಶುಕ್ರವಾರ ನಿಧನ ಹೊಂದಿದರು. ಅವರಿಗೆ 82 ವರ್ಷ…

 • ‘ತು ತು ಮೈ ಮೈ’ಖ್ಯಾತಿಯ ‌ಹಿರಿಯ ಪೋಷಕ ನಟಿ ರೀಮಾ ಲಾಗೂ ಇನ್ನಿಲ್ಲ

  ಮುಂಬಯಿ: ಬಾಲಿವುಡ್‌ ಮತ್ತು ಹಿಂದಿ ಧಾರಾವಾಹಿಗಳಲ್ಲಿ  ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ  ಕೋಕಿಲಾ ಬೆನ್‌ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ…

ಹೊಸ ಸೇರ್ಪಡೆ