ಶ್ರೀನಿ ವೆಡ್ಸ್ ಮಹಿ ಹೆಸರಲ್ಲಿ ನಡೆಯಿತು ಐಟಿ ದಾಳಿ!
Team Udayavani, Nov 11, 2017, 7:05 AM IST
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಅವರ ಆಪೆ¤ ಶಶಿಕಲಾ, ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸಂಬಂಧಪಟ್ಟ ಆಸ್ತಿಪಾಸ್ತಿಗಳಿರುವ 187 ಕಡೆ ಗುರುವಾರ ಮುಂಜಾನೆ 5:30ರ ಸುಮಾರಿಗೆ ನಡೆದ ಐಟಿ ದಾಳಿಗೆ ಸಹಾಯ ಮಾಡಿದ್ದು ಯಾರು ಗೊತ್ತೇ? ಶ್ರೀನಿ ಎಂಬ ವರ, ಮಹಿ ಎಂಬ ವಧು! ಹೌದು. ಹಸೆಮಣೆ ಕೂರಬೇಕಿದ್ದ ಇದೇ ವಧುವರರೇ ಈ ಐಟಿ ದಾಳಿಗೆ ಭಾರೀ ಬೆಂಬಲ ಕೊಟ್ಟಿದ್ದು.
ಇವರ್ಯಾರು ಎಂಬ ಪ್ರಶ್ನೆಗೆ ಉತ್ತರ… ಇವರಿಬ್ಬರೂ ಬೋಗಸ್ ಗಂಡು-ಹೆಣ್ಣು ! ಹೌದು. ತಮ್ಮ ಗುಪ್ತ ಕಾರ್ಯಾಚರಣೆಯು ಯಾರ ಗಮನಕ್ಕೂ ಬಾರದಿರುವಂತೆ ಐಟಿ ಅಧಿಕಾರಿಗಳು ಹೂಡಿದ್ದ ತಂತ್ರಗಾರಿಕೆ ಇದು. ಹತ್ತಾರು ಐಷಾರಾಮಿ ಕಾರುಗಳನ್ನು ಬಾಡಿಗೆ ಪಡೆದು ಮದುವೆ ದಿಬ್ಬಣದಂತೆ ಸಿಂಗರಿಸಿದ್ದ ಅಧಿಕಾರಿಗಳು ಈ ಎಲ್ಲಾ ಕಾರುಗಳ ಮುಂದಿನ ವಿಂಡ್ ಶೀಲ್ಡ್ ಮೇಲೆ “ಶ್ರೀನಿ ವೆಡ್ಸ್ ಮಹಿ’ ಎಂಬ ಬರಹವನ್ನು ಅಂಟಿಸಿದ್ದರು. ಇದೇ ಬರಹವೇ 187 ಕಡೆ ಸಾಗುವಾಗ ಪೊಲೀಸರ ಚೆಕ್ಪೋಸ್ಟ್, ಬ್ಯಾರಿಕೇಡ್ಗಳನ್ನು ಸುಲಭವಾಗಿ ದಾಟಿ ಹೋಗಲು ಸಹಕಾರ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ