ಸುಖೋಯಿ ಮೂಲಕ ಬ್ರಹ್ಮೋಸ್‌ ಪ್ರಯೋಗ: ಶೀಘ್ರ ಪರೀಕ್ಷೆ

Team Udayavani, Nov 14, 2017, 3:20 PM IST

Brahomos-700.jpg

ಹೊಸದಿಲ್ಲಿ : ಭಾರತ ಈ ತಿಂಗಳ ಕೊನೆಯಲ್ಲಿ ಸುಖೋಯಿ ಫೈಟರ್‌ ಜೆಟ್‌ ವಿಮಾನದ ಮೂಲಕ ಬ್ರಹ್ಮೋಸ್‌ ಕ್ರೂಯಿಸ್‌ ಮಿಸೈಲ್‌ ಅನ್ನು ಪರೀಕ್ಷಾರ್ಥವಾಗಿ ಹಾರಿಸಲಿದೆ. ಆ ಮೂಲಕ ಶತ್ರು ಭೂಭಾಗದ ಅತ್ಯಂತ ಕೆಳಭಾಗವನ್ನು ಗುರಿ ಇರಿಸಿ ಆಗಸದ ಮೇಲಿಂದ ನಿಖರವಾದ ವಾಯು ದಾಳಿ ನಡೆಸುವ ಭಾರತೀಯ ವಾಯು ಪಡೆಯು ಸಾಮರ್ಥ್ಯ ಹೆಚ್ಚಲಿದೆ ಎಂದು ವರದಿ ತಿಳಿಸಿದೆ.

ಸೂಪರ್‌ಸಾನಿಕ್‌ ಕ್ರೂಯಿಸ್‌ ಮಿಸೈಲನ್ನು ಮುಂಚೂಣಿಯ ಫೈಟರ್‌ ಜೆಟ್‌ ಮೂಲಕ ಹಾರಿಸುವುದು ಭಾರತಕ್ಕೆ ಪ್ರಥಮದ್ದಾಗಿದೆ. ಇದರಿಂದ ಗಮನಾರ್ಹ ದೂರದಿಂದ ಶತ್ರು ಪ್ರದೇಶಗಳ ಮೇಲೆ ಆಗಸದಿಂದ ನಿಖರ ದಾಳಿಸುವುದು ನಡೆಸುವುದು ಭಾರತೀಯ ವಾಯುಪಡೆಗೆ ಸಾಧ್ಯವಾಗಲಿದೆ.

ಸುಖೋಯಿ ಫೈಟರ್‌ಜೆಟ್‌ಗಳಿಗೆ 3,200 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ದಾಳಿ ನಡೆಸುವ ಸಾಮರ್ಥ್ಯವಿದೆ.  ಬ್ರಹ್ಮೋಸ್‌ ಕ್ಷಿಪಣಿಗಳನ್ನು ಒಯ್ದು  ಆಗಸೆತ್ತರಿಂದ ಭೂಮಿಯ ಮೇಲಿನ ಶತ್ರು ಗುರಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ವಾಯು ಪಡೆಯುವುದು ಪಡೆಯುವಂತಾಗುವುದು ಪ್ರತಿಷ್ಠೆಯ ವಿಷಯವಾಗಿದೆ.

ಬ್ರಹ್ಮೋಸ್‌ ಮತ್ತು ಸುಖೋಯಿ ಫೈಟರ್‌ ಜೆಟ್‌ ವಿಮಾನದ ಹೋರಾಟ ಸಖ್ಯವು ಭಾರತೀಯ ವಾಯುಪಡೆಯ ಹೊಸ ಶಕ್ತಿಯಾಗಿ ಮೂಡಿಬರುವುದು ಖಚಿತವಿದೆ ಎಂದು ವರದಿಗಳು ತಿಳಿಸಿವೆ. 

ಟಾಪ್ ನ್ಯೂಸ್

supreem

48 ಗಂಟೆ ಒಳಗೆ ಮತ ದತ್ತಾಂಶ ಬಿಡುಗಡೆ: ಮೇ 17ಕ್ಕೆ ವಿಚಾರಣೆ

Road Mishap ಮಿನಿ ಬಸ್‌ ಅಪಘಾತ; ಹಲವರಿಗೆ ಗಾಯ

Road Mishap ಮಿನಿ ಬಸ್‌ ಅಪಘಾತ; ಹಲವರಿಗೆ ಗಾಯ

Udupi ಬಾಲಕಿಗೆ ಲೈಂಗಿಕ ಕಿರುಕುಳ: 3 ವರ್ಷಗಳ ಕಠಿನ ಶಿಕ್ಷೆ

Udupi ಬಾಲಕಿಗೆ ಲೈಂಗಿಕ ಕಿರುಕುಳ: 3 ವರ್ಷಗಳ ಕಠಿನ ಶಿಕ್ಷೆ

1-qwewewq

Election; 4ನೇ ಹಂತಕ್ಕೆ 63% ಮತ, ಕೆಲವು ಕಡೆ ಹಿಂಸಾಚಾರ

Subramanya: ಕಟ್ಟಡದ ಮಹಡಿಯಲ್ಲಿ ಗಾಂಜಾ ಗಿಡ ?

Subramanya: ಕಟ್ಟಡದ ಮಹಡಿಯಲ್ಲಿ ಗಾಂಜಾ ಗಿಡ ?

Kokkada: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶು ವೈದ್ಯಾಧಿಕಾರಿಯಿಂದ ಹಲ್ಲೆ, ಸಾವು?

Kokkada: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶು ವೈದ್ಯಾಧಿಕಾರಿಯಿಂದ ಹಲ್ಲೆ, ಸಾವು?

June 1ಕ್ಕೇ ಕೇರಳಕ್ಕೆ ಮುಂಗಾರು ಮಳೆ: ಐಎಂಡಿ

June 1ಕ್ಕೇ ಕೇರಳಕ್ಕೆ ಮುಂಗಾರು ಮಳೆ: ಐಎಂಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

48 ಗಂಟೆ ಒಳಗೆ ಮತ ದತ್ತಾಂಶ ಬಿಡುಗಡೆ: ಮೇ 17ಕ್ಕೆ ವಿಚಾರಣೆ

June 1ಕ್ಕೇ ಕೇರಳಕ್ಕೆ ಮುಂಗಾರು ಮಳೆ: ಐಎಂಡಿ

June 1ಕ್ಕೇ ಕೇರಳಕ್ಕೆ ಮುಂಗಾರು ಮಳೆ: ಐಎಂಡಿ

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

Rajya Sabha Member,ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ

1-qweqwewqe

Hyderabad; ನಿಖಾಬ್ ತೆಗೆಯುವಂತೆ ಹೇಳಿದ ಬಿಜೆಪಿ ಅಭ್ಯರ್ಥಿ ಮಾಧವಿ ಮೇಲೆ ಕೇಸ್

1-weeqweqw

Mumbai: ಬಿರುಗಾಳಿ ಮಳೆ ಅಬ್ಬರಕ್ಕೆ ಬಿಲ್ ಬೋರ್ಡ್ ಕುಸಿದು 54 ಮಂದಿಗೆ ಗಾಯ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

supreem

48 ಗಂಟೆ ಒಳಗೆ ಮತ ದತ್ತಾಂಶ ಬಿಡುಗಡೆ: ಮೇ 17ಕ್ಕೆ ವಿಚಾರಣೆ

Road Mishap ಮಿನಿ ಬಸ್‌ ಅಪಘಾತ; ಹಲವರಿಗೆ ಗಾಯ

Road Mishap ಮಿನಿ ಬಸ್‌ ಅಪಘಾತ; ಹಲವರಿಗೆ ಗಾಯ

Udupi ಬಾಲಕಿಗೆ ಲೈಂಗಿಕ ಕಿರುಕುಳ: 3 ವರ್ಷಗಳ ಕಠಿನ ಶಿಕ್ಷೆ

Udupi ಬಾಲಕಿಗೆ ಲೈಂಗಿಕ ಕಿರುಕುಳ: 3 ವರ್ಷಗಳ ಕಠಿನ ಶಿಕ್ಷೆ

1-qwewewq

Election; 4ನೇ ಹಂತಕ್ಕೆ 63% ಮತ, ಕೆಲವು ಕಡೆ ಹಿಂಸಾಚಾರ

Subramanya: ಕಟ್ಟಡದ ಮಹಡಿಯಲ್ಲಿ ಗಾಂಜಾ ಗಿಡ ?

Subramanya: ಕಟ್ಟಡದ ಮಹಡಿಯಲ್ಲಿ ಗಾಂಜಾ ಗಿಡ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.