ದುಬಾರಿಯಾಗಲಿವೆ ವಿದೇಶಿ ಮೊಬೈಲ್, ಟಿವಿ!
Team Udayavani, Dec 16, 2017, 7:10 AM IST
ಹೊಸದಿಲ್ಲಿ:ವಿದೇಶಗಳಿಂದ ಆಮದಾಗುವ ಮೊಬೈಲ್ ಫೋನ್, ಟೆಲಿವಿಷನ್, ಮೈಕ್ರೊವೇವ್, ಎಲ್ಇಡಿ ಬಲುº ಹಾಗೂ ಇತರ ಕೆಲವು ಇಲೆಕ್ಟ್ರಾನಿಕ್ ಸಾಧನಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ.
ಇದರ ಪರಿಣಾಮವಾಗಿ, ವಿದೇಶಿ ಮೂಲದ ಸ್ಮಾರ್ಟ್ ಫೋನ್ಗಳ ಮೇಲಿನ ಆಮದು ಸುಂಕ ಶೇ. 15ರಷ್ಟು ಹೆಚ್ಚಾದರೆ, ಟೆಲಿವಿಷನ್ ಸೆಟ್, ಎಇಡಿ ಬಲ್ಬ್ ಮೇಲಿನ ಸುಂಕ ಶೇ. 20ರಷ್ಟು ಸುಂಕ ವಿಧಿಸಲಾಗಿದೆ. ಇನ್ನು, ಟಿವಿ ಕ್ಯಾಮೆರಾಗಳ ಮೇಲಿನ ಸುಂಕವನ್ನು ಶೇ. 15ಕ್ಕೆ, ಸೆಟ್ಟಾಪ್ ಬಾಕ್ಸ್ ಮೇಲೆ ಶೇ. 20ರಷ್ಟು ಸುಂಕ ವಿಧಿಸಲಾಗಿದೆ. ವಿದ್ಯುತ್ ಮೀಟರ್ಗಳ ಮೇಲೆ ಶೇ. 10ರಿಂದ 15ರಷ್ಟು ಸುಂಕ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ