ರಾಜಸ್ಥಾನ : ನೀರಿಗಾಗಿ ಜಗಳ; ರೈತನನ್ನು ಕೊಚ್ಚಿ ಕೊಲೆ

Team Udayavani, Feb 3, 2018, 4:20 PM IST

Murder by knife-700.jpg

ಕೋಟ, ರಾಜಸ್ಥಾನ : ನೀರಾವರಿ ನೀರಿನ ಪಾಲಿಗಾಗಿ ಐವರು ರೈತರ ನಡುವೆ ನಡೆದ ಮಾರಣಾಂತಿಕ ಜಗಳದಲ್ಲಿ ಒಬ್ಬ ರೈತನನ್ನು ಕೊಚ್ಚಿ ಕೊಲ್ಲಲಾದ  ಘಟನೆ ಕೋಟ ಜಿಲ್ಲೆಯ ಝಾಡೋಲ್‌ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಐವರು ರೈತರ ಜಗಳದಲ್ಲಿ  ಕೊಲೆಗೀಡಾದ ರೈತನನ್ನು 26ರ ಹರೆಯದ ರಾಮ್‌ ನಿವಾಸ್‌ ಗುಜಾರ್‌ ಎಂದು ಗುರುತಿಸಲಾಗಿದೆ.

ರಾಮ್‌ ನಿವಾಸ್‌ ಗುಜಾರ್‌ನ ಹೊಲಕ್ಕೆ ತಮ್ಮ ಪಾಲಿನ ನೀರಾವರಿ ನೀರನ್ನು ಹಾಯಿಸಲಾಗುತ್ತಿರುವುದಕ್ಕೆ ಕೋಪೋದ್ರಿಕ್ತರಾದ ಇತರ ನಾಲ್ವರು ರೈತರು ಆತನನ್ನು (ಗುಜಾರ್‌ನನ್ನು) ಕೊಚ್ಚಿ ಕೊಂದರು ಎಂದು ಇಟಾವಾ ಪೊಲೀಸ್‌ ಠಾಣೆಯ ಅಧಿಕಾರಿ ಸಂಜಯ್‌ ರೋಯಾಲ್‌ ತಿಳಿಸಿದ್ದಾರೆ.

ಗುಜಾರ್‌ನನ್ನು ಕೊಚ್ಚಿ ಕೊಂದು ಪರಾರಿಯಾಗಿರುವ ನಾಲ್ವರು ರೈತರಿಗಾಗಿ ಪೊಲೀಸರು ಈಗ ವ್ಯಾಪಕ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.  

ಟಾಪ್ ನ್ಯೂಸ್

1-qewewqewqewq

INDIA ಮಹತ್ವದ ಸಭೆ; ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪಕ್ಷಗಳ ನಿರ್ಧಾರ

ಮಲೈಕಾ – ಅರ್ಜುನ್‌ ದೂರವಾಗಿಲ್ಲ: ಬ್ರೇಕಪ್‌ ವಿಚಾರ ವದಂತಿಯಷ್ಟೇ ಎಂದ ನಟಿಯ ಮ್ಯಾನೇಜರ್

12-kulageri-cross

Kulgeri Cross: ಈ ಸರ್ಕಾರಿ ಶಾಲೆಯಲ್ಲಿ ಪಾಠಕ್ಕಿಂತ ಶೌಚಾಲಯದ್ದೇ ದೊಡ್ಡ ಸಮಸ್ಯೆ

joshi

Hubli; ಇದು ದಪ್ಪ ಚರ್ಮದ ಸರ್ಕಾರ; ಕೂಡಲೇ ನಾಗೇಂದ್ರ ರಾಜೀನಾಮೆ ನೀಡಲಿ: ಪ್ರಹ್ಲಾದ ಜೋಶಿ

1-wqeqwqewq

Hockey; ವಿಶ್ವ ಚಾಂಪಿಯನ್ ಜರ್ಮನಿಗೆ ಆಘಾತಕಾರಿ ಸೋಲುಣಿಸಿದ ಭಾರತದ ಪುರುಷರು

9-uv-fusion

Japan Movie: ಚಿತ್ರ ಸಂತೆ: ಕುರಸೋವಾರ ಡ್ರೀಮ್ಸ್‌ ನೋಡಿದ್ದೀರಾ?

Cyber fraud: ವಾಟ್ಸಾಪ್ ಟ್ರೇಡಿಂಗ್ ವಂಚನೆಯಲ್ಲಿ 9.09 ಕೋಟಿ ರೂ ಕಳೆದುಕೊಂಡ ಉದ್ಯಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cyber fraud: ವಾಟ್ಸಾಪ್ ಟ್ರೇಡಿಂಗ್ ವಂಚನೆಯಲ್ಲಿ 9.09 ಕೋಟಿ ರೂ ಕಳೆದುಕೊಂಡ ಉದ್ಯಮಿ

Cyber fraud: ವಾಟ್ಸಾಪ್ ಟ್ರೇಡಿಂಗ್ ವಂಚನೆಯಲ್ಲಿ 9.09 ಕೋಟಿ ರೂ ಕಳೆದುಕೊಂಡ ಉದ್ಯಮಿ

Phalodi Satta Bazar: ಲೋಕಸಮರದಲ್ಲಿ ಬಿಜೆಪಿ ಗೆಲ್ಲುವ ಸ್ಥಾನ ಎಷ್ಟು? ಬೆಟ್ಟಿಂಗ್‌ ಶುರು!

Doodh Sagar: ಮರು ಆದೇಶ ಬರುವವರೆಗೆ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ

Gujarat: ಬಸ್‌ಗಳ ನಡುವೆ ಮುಖಾಮುಖಿ ಢಿಕ್ಕಿ; ಭೀಕರ ಅಪಘಾತಕ್ಕೆ ಮೂವರು ಬಲಿ

AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ

MUST WATCH

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ಪ್ರಜ್ವಲ್ ರೇವಣ್ಣ ಅರೆಸ್ಟ್​..!

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

ಹೊಸ ಸೇರ್ಪಡೆ

1-qewewqewqewq

INDIA ಮಹತ್ವದ ಸಭೆ; ಎಕ್ಸಿಟ್ ಪೋಲ್ ಚರ್ಚೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಪಕ್ಷಗಳ ನಿರ್ಧಾರ

ಮಲೈಕಾ – ಅರ್ಜುನ್‌ ದೂರವಾಗಿಲ್ಲ: ಬ್ರೇಕಪ್‌ ವಿಚಾರ ವದಂತಿಯಷ್ಟೇ ಎಂದ ನಟಿಯ ಮ್ಯಾನೇಜರ್

ಮಲೈಕಾ – ಅರ್ಜುನ್‌ ದೂರವಾಗಿಲ್ಲ: ಬ್ರೇಕಪ್‌ ವಿಚಾರ ವದಂತಿಯಷ್ಟೇ ಎಂದ ನಟಿಯ ಮ್ಯಾನೇಜರ್

12-kulageri-cross

Kulgeri Cross: ಈ ಸರ್ಕಾರಿ ಶಾಲೆಯಲ್ಲಿ ಪಾಠಕ್ಕಿಂತ ಶೌಚಾಲಯದ್ದೇ ದೊಡ್ಡ ಸಮಸ್ಯೆ

joshi

Hubli; ಇದು ದಪ್ಪ ಚರ್ಮದ ಸರ್ಕಾರ; ಕೂಡಲೇ ನಾಗೇಂದ್ರ ರಾಜೀನಾಮೆ ನೀಡಲಿ: ಪ್ರಹ್ಲಾದ ಜೋಶಿ

1-wqeqwqewq

Hockey; ವಿಶ್ವ ಚಾಂಪಿಯನ್ ಜರ್ಮನಿಗೆ ಆಘಾತಕಾರಿ ಸೋಲುಣಿಸಿದ ಭಾರತದ ಪುರುಷರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.