ರೂಪತಾರಾದಲ್ಲಿ ನಮ್ ಪ್ರಶ್ನೆ ನಿಮ್ ಉತ್ತರ
Team Udayavani, Feb 5, 2018, 11:24 AM IST
“ರೂಪಾತಾರಾ’ದಲ್ಲಿ ಕಳೆದ ತಿಂಗಳು ನಮ್ ಪ್ರಶ್ನೆ ನಿಮ್ ಉತ್ತರ ಎಂಬ ಹೊಸ ಅಂಕಣವನ್ನು ಪರಿಚಯಿಸಲಾಗಿತ್ತು. ಈ ಅಂಕಣಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಓದುಗರ ವಲಯದಿಂದ ಸಿಕ್ಕಿತ್ತು. ಈ ಅಂಕಣದಲ್ಲಿ ಶಾಲಾ-ಕಾಲೇಜುಗಳಲ್ಲಿ ನೀಡುವ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಓದುಗರಾದ ನಿಮಗೆ ಪ್ರಶ್ನೆಗಳನ್ನು ಕೇಳಲಾಗುವುದು. ಈ ಪ್ರಶ್ನೋತ್ತರ ಅಂಕಣ ನಿಮ್ಮ ಶಾಲಾ ದಿನಗಳನ್ನು ನೆನಪಿಸಬಹುದು.
ಪ್ರಶ್ನೆ ಪತ್ರಿಕೆಯಲ್ಲಿ ಒಂದೇ ಪದದಲ್ಲಿ ಉತ್ತರಿಸಿ, ಬಿಟ್ಟ ಸ್ಥಳವನ್ನು ತುಂಬಿತಿ, ಹೊಂದಿಸಿ ಬರೆಯಿರಿ ಮತ್ತು ಬಹು ಆಯ್ಕೆಯ ಪ್ರಶ್ನೆಗಳು ಎಂಬ ನಾಲ್ಕುಮುಖ್ಯ ವಿಭಾಗಗಳಿವೆ. ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದು ಕಳುಹಿಸಿದವರ ಪೈಕಿ ಆಯ್ಕೆಯಾದ ಮೂವರಿಗೆ ಲಹರಿ ಆಡಿಯೋ ವತಿಯಿಂದ ವಿಶೇಷ ಬಹುಮಾನ ನೀಡಲಾಗುವುದು.
ವಿ.ಸೂ: “ರೂಪತಾರಾ’ದ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಅಂಕಣದಲ್ಲಿಯೇ, ನೀಡಲಾದ ಜಾಗದಲ್ಲಿ ನಿಮ್ಮ ಉತ್ತರಗಳನ್ನು ತುಂಬಿ ಕಳುಹಿಸಿ. ಜೆರಾಕ್ಸ್ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಉತ್ತರಗಳನ್ನು ಸ್ವೀಕರಿಸಲು ಕಡೇ ದಿನಾಂಕ ಫೆಬ್ರವರಿ 12, 2018.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ