ಸಿನಿಮಾದಲ್ಲಿ ಪ್ರೀತಿಸಿ,ನಿಜಜೀವನದಲ್ಲಿ ಒಂದಾದರು; ರಿಯಲ್‌ ಲವ್‌ಸ್ಟೋರಿ

Team Udayavani, Feb 14, 2018, 2:15 PM IST

Valentines-Day—Vishnuvard.jpg

ಬೇರೆ ಯಾವ ಕ್ಷೇತ್ರದಲ್ಲೂ ಪ್ರೀತಿಸಿ ಮದುವೆಯಾದ ಜೋಡಿಗಳು ಸಿಗುವುದಿಲ್ಲ. ಆ ಮಟ್ಟಿಗೆ ಚಿತ್ರರಂಗದ ವಿಷಯದಲ್ಲಿ ಹೇಳುವುದಾದರೆ, ತೆರೆಯಾಚೆಗೂ ಅದೆಷ್ಟೋ ಲವ್‌ಸ್ಟೋರಿಗಳು ಸಿಗುತ್ತವೆ. ಹೌದು, ಒಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ ಅದೆಷ್ಟೋ ಮಂದಿ ನಿಜಜೀವನದಲ್ಲೂ ಪ್ರೀತಿ ಮಾಡಿ, ಮದುವೆಯಾದ ಉದಾಹರಣೆಗಳು ಸಿಗುತ್ತವೆ. ಅವರಿಬ್ಬರೂ ನಾಯಕ-ನಾಯಕಿಯಾಗಿಯೇ ಇರಬೇಕು ಎಂದೇನಿಲ್ಲ. ಒಂದೇ ಚಿತ್ರದಲ್ಲಿ ನಟಿಸಿದವರು, ಜೊತೆಯಾಗಿ ನಟಿಸದವರು ಸಹ ಪ್ರೀತಿ ಮಾಡಿ, ಮದುವೆಯಾದ ಘಟಣೆಗಳು ಸಿಗುತ್ತವೆ. ಇನ್ನು ನಿರ್ದೇಶಕರು ಮತ್ತು ನಟಿಯರು  ಹಾಗಾಗಿ ಲವ್‌ಸ್ಟೋರಿಗಳು ಹೇಗೆ ಮತ್ತು ಎಲ್ಲಿಂದ ಶುರುವಾಗುತ್ತವೆ ಎಂದು ಹೇಳುವುದೇ ಕಷ್ಟ ಎಂದರೆ ತಪ್ಪಿಲ್ಲ.

ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾಗುತ್ತಿರುವ ಹೊಚ್ಚ-ಹೊಸ ಜೋಡಿ ಎಂದರೆ ಅದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌. ಆದರೆ, ಮೊದಲು ಯಾರು ಎಂದು ಹೇಳುವುದು ಕಷ್ಟ. ಬಹುಶಃ ಇತಿಹಾಸದ ಪುಟಗಳಿಗೆ ಹೋದರೆ, ಆರಂಭದಲ್ಲಿ ಸಿಗುವ ಜೋಡಿ ಎಂದರೆ ಅದು ಕಲ್ಯಾಣ್‌ ಕುಮಾರ್‌ ಮತ್ತು ರೇವತಿ. ಆ ನಂತರ ಚಿತ್ರರಂಗದ ಹಲವರು ಪ್ರೀತಿಸಿ, ಮದುವೆಯಾಗಿದ್ದನ್ನು ಕಾಣಬಹುದು.

ಸುದರ್ಶನ್‌-ಶೈಲಶ್ರೀ, ಪುಟ್ಟಣ್ಣ ಕಣಗಾಲ್‌-ಆರತಿ, ವಿಷ್ಣುವರ್ಧನ್‌-ಭಾರತಿ, ಅಮೃತಂ-ಮಂಜುಳಾ, ಸುಂದರ್‌ರಾಜ್‌-ಪ್ರಮೀಳಾ ಜೋಷಾಯ್‌, ಜೈಜಗದೀಶ್‌-ವಿಜಯಲಕ್ಷ್ಮೀ ಸಿಂಗ್‌, ಪ್ರಭಾಕರ್‌-ಜಯಮಾಲ, ಲೋಕೇಶ್‌-ಗಿರಿಜಾ ಲೋಕೇಶ್‌, ಅನಂತ್‌ ನಾಗ್‌-ಗಾಯತ್ರಿ, ದೇವರಾಜ್‌-ಚಂದ್ರಲೇಖ, ಅಂಬರೀಶ್‌-ಸುಮಲತಾ, ರಾಮು-ಮಾಲಾಶ್ರೀ, ಶಿವಮಣಿ-ತುಳಸಿ, ಅವಿನಾಶ್‌-ಮಾಳವಿಕಾ, ಎಸ್‌. ಮಹೇಂದರ್‌-ಶ್ರುತಿ, ಉಪೇಂದ್ರ-ಪ್ರಿಯಾಂಕಾ, ತಾರಾ-ವೇಣು, ಪ್ರೇಮ್‌-ರಕ್ಷಿತಾ, ರಘು ಮುಖರ್ಜಿ-ಅನು ಪ್ರಭಾಕರ್‌, ಯಶ್‌-ರಾಧಿಕಾ ಪಂಡಿತ್‌, ವಿಶ್ವಾಸ್‌-ಸ್ಫೂರ್ತಿ … ಹೀಗೆ ಪ್ರೀತಿಸಿ ಮದುವೆಯಾದವರ ದೊಡ್ಡ ಪಟ್ಟಿಯೇ ಇದೆ.

ಇನ್ನು ಮದುವೆಯಾಗಬೇಕಿರುವವರ ಪಟ್ಟಿಯಲ್ಲಿ ಪ್ರಮುಖವಾಗಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಸಿಗುತ್ತಾರೆ. ಇಬ್ಬರ ನಿಶ್ಚಿತಾರ್ಥ ಮುಗಿದಿದ್ದು, ಇಬ್ಬರೂ ಈ ವರ್ಷ ಮದುವೆಯಾಗುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Hunsur: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆತಂಕ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

1-wqeqwewq

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು

16-uv-fusion

Conductor’s Humanity: ಮಾನವೀಯತೆ ಮೆರೆದ ಬಸ್‌ ಕಂಡಕ್ಟರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4N6 Movie Review: ಕೊಲೆಯ ಜಾಡು ಹಿಡಿದು…

4N6 Movie Review: ಕೊಲೆಯ ಜಾಡು ಹಿಡಿದು…

8

Kantara Prequel: ಕೋಟಿ ಕೋಟಿ ಕೊಟ್ಟು ʼಕಾಂತಾರ -1ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ಪ್ರೈಮ್

Sandalwood: ಲಂಡನ್‌ನಿಂದ ʼಲವ್‌ ಲೀʼ ರಿಟರ್ನ್

Sandalwood: ಲಂಡನ್‌ನಿಂದ ʼಲವ್‌ ಲೀʼ ರಿಟರ್ನ್

Cyber ​​thieves: ರೂಪಾ ಅಯ್ಯರ್‌ಗೆ ವಂಚಿಸಲು ಸೈಬರ್‌ ಕಳರ ಯತ್ನ

Cyber ​​thieves: ರೂಪಾ ಅಯ್ಯರ್‌ಗೆ ವಂಚಿಸಲು ಸೈಬರ್‌ ಕಳರ ಯತ್ನ

Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ

Raamana Avathaara Movie Review: ಕಾಮಿಡಿ ಹಾದಿಯಲ್ಲಿ ರಾಮ ಜಪ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Hunsur: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆತಂಕ

4N6 Movie Review: ಕೊಲೆಯ ಜಾಡು ಹಿಡಿದು…

4N6 Movie Review: ಕೊಲೆಯ ಜಾಡು ಹಿಡಿದು…

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Congress ಪಕ್ಷ ಈ ಬಾರಿ 50 ಕ್ಷೇತ್ರಗಳಲ್ಲೂ ಜಯ ಗಳಿಸಲ್ಲ: ಪ್ರಧಾನಿ ಮೋದಿ ವಾಗ್ದಾಳಿ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

1-wqeqwewq

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.