ಮೋದಿಗೆ ಯಾರಾದರೂ ಐ ಲವ್ ಯೂ ಎಂದದ್ದುಂಟಾ? ಮೇವಾನಿ
Team Udayavani, Feb 14, 2018, 4:36 PM IST
ಹೊಸದಿಲ್ಲಿ : ದಲಿತ ಕಾರ್ಯಕರ್ತ ಮತ್ತು ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಅವರಿಂದು ಎಲ್ಲರಿಗೂ ವ್ಯಾಲೆಂಟೈನ್ ದಿನದ ಶುಭಾಶಯಗಳನ್ನು ಟ್ವಿಟರ್ ನಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಒಂದು ಸಂದೇಹ ವ್ಯಕ್ತಪಡಿಸಿದ ಮೇವಾನಿ, ಯಾರಾದರೂ ಎಂದಾದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐ ಲವ್ ಯೂ ಎಂದು ಹೇಳಿದ್ದಿದೆಯಾ ಎಂದು ಪ್ರಶ್ನಿಸಿದರು.
ಅನೇಕಾನೇಕ ಜನರು ನನಗೆ ಐ ಲವ್ ಯೂ ಎಂದು ಹೇಳಿದ್ದುಂಟು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರಾದರೂ ಹಾಗೆ ಹೇಳಿದ್ದುಂಟಾ ಎಂದು ಮೇವಾನಿ ವ್ಯಂಗ್ಯವಾಡಿದರು.
ಇದೇ ವೇಳೆ ಮೇವಾನಿ ಅವರು ಇದೀಗ ವೈರಲ್ ಆಗಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಮಾಣಿಕ್ಯ ಮಲರಾಯ ಪೂವಿ ಚಿತ್ರದ ಹಾಡನ್ನು ಟ್ವೀಟ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ