ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ವಾಟ್ಸಾಪ್ ಗ್ಯಾಂಗ್ ಸೆರೆ
Team Udayavani, Feb 23, 2018, 11:41 AM IST
ಹೊಸದಿಲ್ಲಿ: ಮಕ್ಕಳನ್ನು ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡು ಅದರ ವೀಡಿಯೋಗಳು ಹಾಗೂ ಫೋಟೋಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಈ ಗ್ಯಾಂಗ್ ದೇಶ , ವಿದೇಶಗಳಿಗೂ ಹಬ್ಬಿದ್ದು, ಉತ್ತರ ಪ್ರದೇಶದ ಕನೌ°ಜ್ನ ನಿಖೀಲ್ ವರ್ಮಾ ಎಂಬಾತ ಇದಕ್ಕೆ ಅಡ್ಮಿನ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.