arrested

 • ಗುಂಡ್ಲುಪೇಟೆ: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರ ಬಂಧನ

  ಚಾಮರಾಜನಗರ: ಕೇರಳ ಮೂಲದ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿಯನ್ನಾಧರಿಸಿ ತಾಲೂಕಿನ ಗುಂಡ್ಲುಪೇಟೆಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿಯ ಆಧಾರದ ಚಾಮರಾಜನಗರ ಜಿಲ್ಲಾ ಪೊಲೀಸರು, ಭಯೋತ್ಪಾದಕ ನಿಗ್ರಹ ದಳ ಹಾಗೂ ಅಂತರಿಕ ಭದ್ರತಾ ವಿಭಾಗಗಳ ನೇತೃತ್ವದಲ್ಲಿ ಜಂಟಿ…

 • ಮೋಸ್ಟ್‌ ವಾಂಟೆಡ್‌ ಸ್ಯಾಮ್‌ ಪೀಟರ್‌ ಬಂಧನಕ್ಕೆ ಸಿಬಿಐ ಶ್ಲಾಘನೆ

  ಮಂಗಳೂರು: ಸಿಬಿಐ ಮತ್ತು ಇಂಟರ್‌ ಪೋಲ್‌ ತನಿಖಾ ಸಂಸ್ಥೆಗೆ ಬೇಕಿದ್ದ ಮೋಸ್ಟ್‌ ವಾಂಟೆಡ್‌ ಆರೋಪಿ ಸ್ಯಾಮ್‌ ಪೀಟರ್‌ನನ್ನು ಬಂಧಿಸಿದ ಮಂಗಳೂರು ಪೊಲೀಸರ ಕಾರ್ಯಕ್ಕೆ ಸಿಬಿಐ ಶ್ಲಾಘಿಸಿದೆ. ಈ ಬಗ್ಗೆ ಗಾಝಿಯಾಬಾದ್‌ನ ಸಿಬಿಐ ಶಾಖಾ ಮುಖ್ಯಸ್ಥ ಹಾಗೂ ಪೊಲೀಸ್‌ ಅಧೀಕ್ಷಕ…

 • ರಾಯಭಾರ ಕಚೇರಿ ದಾಖಲೆ ನಕಲು: ಕುವೈತ್‌ನಲ್ಲಿ ಆಂಧ್ರದ 7 ಮಂದಿ ಸೆರೆ

  ಕುವೈತ್‌: ಭಾರತೀಯ ರಾಯಭಾರ ಕಚೇರಿಯ ದಾಖಲೆಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನಕಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕುವೈತ್‌ನಲ್ಲಿ ಏಳು ಮಂದಿ ಭಾರತೀಯರನ್ನು ಬಂಧಿಸಲಾಗಿದೆ. ಅವರೆ ಲ್ಲರೂ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಅವರ ಹಿಂದೆ ಬಲು ದೊಡ್ಡ ವಂಚನೆಯ ಜಾಲ ಇರುವ…

 • ಕುಖ್ಯಾತ ಕಳ್ಳ ಎಸ್ಕೇಪ್‌ ಕಾರ್ತಿಕ್‌ ಬಂಧನ

  ಬೆಂಗಳೂರು: ಮೋಜಿನ ಜೀವನ ನಡೆಸಲು ಮನೆಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಕಾರ್ತಿಕ್‌ ಕುಮಾರ್‌ ಅಲಿಯಾಸ್‌ ಎಸ್ಕೇಪ್‌ ಕಾರ್ತಿಕ್‌ (30)ನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಎಂಟು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಸುಮಾರು ಹನ್ನೆರಡು ವರ್ಷಗಳಿಂದಲೂ…

 • ಹೊಸದಿಲ್ಲಿ: ಕಾನೂನು ಗಾಳಿಗೆ ತೂರಿ ಪಟಾಕಿ ಸಿಡಿಸಿದ 261 ಮಂದಿ ಬಂಧನ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಕೈ ಮೀರುತ್ತಿದೆ. ಇದನ್ನು ತಡೆಗಟ್ಟಲು ದಿಲ್ಲಿ ಸರಕಾರ ಕೆಲವೊಂದು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ದೀಪಾವಳಿ ಬಳಿಕದ ತಿಂಗಳಲ್ಲಿ ದಿಲ್ಲಿ ಕಳಪೆ…

 • ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರನ ಸೆರೆ?

  ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರನೊಬ್ಬನ ಬಂಧನವಾಗಿದೆ ಎಂಬ ವದಂತಿ ಹಬ್ಬಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಆದರೆ, ಜಿಲ್ಲಾ ಪೊಲೀಸ್‌ ಇಲಾಖೆ ಮಾತ್ರ ಈ ವಿಚಾರವನ್ನು ತಳ್ಳಿ ಹಾಕಿದ್ದು, ಸ್ಯಾಟಲೈಟ್‌ ಫೋನ್‌ ಬಳಕೆ ಆಗಿರುವ ಬಗ್ಗೆ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದೆ….

 • ವೃದ್ಧೆಯ ಕೊಂದಿದ್ದ 9 ಆರೋಪಿಗಳ ಸೆರೆ

  ಬೆಂಗಳೂರು: ಇತ್ತೀಚೆಗಷ್ಟೇ ಸುಂಕದಕಟ್ಟೆಯ ಮುತ್ತರಾಯಸ್ವಾಮಿ ಲೇಔಟ್‌ನಲ್ಲಿ ಒಂಟಿಯಾಗಿ ವಾಸವಿದ್ದ ವೃದ್ಧೆಯೊಬ್ಬರನ್ನು ಬರ್ಬರವಾಗಿ ಕೊಂದು ಚಿನ್ನಾಭರಣ ದೋಚಿದ್ದ ಒಂಬತ್ತು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಅಗ್ರಹಾರ ಚಿಕ್ಕಪೇಟೆ ನಿವಾಸಿ ಮಹಂತಸ್ವಾಮಿ (23), ಆತನ ಸ್ನೇಹಿತರಾದ ದೀಪಕ್‌ (26), ಚಿತ್ರಲಿಂಗಯ್ಯ…

 • ಉಡುಪಿ ಜಿಲ್ಲಾ ಪೊಲೀಸರ ಕಾರ್ಯಾಚರಣೆ: ಗಾಂಜಾ ಸಹಿತ ಇಬ್ಬರ ಬಂಧನ

  ಉಡುಪಿ: ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲಾ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗಾಂಜಾ ಸೇರಿದಂತೆ ಅಂದಾಜು 6 ಲಕ್ಷ ಮೌಲ್ಯದ  ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತರಪ್ರದೇಶ ಮೂಲದ ಪಿಯೂಷ್ ಅಗರ್‌ವಾಲ್(20 ವರ್ಷ),…

 • 150 ಗಿಡಗಳನ್ನು ತಿಂದ ಆಡುಗಳ ಬಂಧನ …

  ಹೈದರಾಬಾದ್ : ಗಿಡಗಳನ್ನು ತಿನ್ನುತ್ತಿದ್ದ ಆರೋಪದ ಮೇಲೆ ಆಡುಗಳನ್ನು  ಬಂಧಿಸಿದ ಘಟನೆ ತೆಲಂಗಾಣದ ಹುಜುರಾಬಾದ್ ನ  ಕರೀಮ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ . ಹೌದು.! ಇಂಥದೊಂದು ಘಟನೆ ಕೇಳುವುದಕ್ಕೆ ತಮಾಷೆ ಅನ್ನಿಸಿದ್ರೂ ನಡೆದಿರುವುದು ನಿಜ. ನಗರದ ಸ್ಥಳೀಯರಿಬ್ಬರು…

 • ನಕಲಿ ಪಾಸ್ ಪೋರ್ಟ್, ಅಸಲಿ ಫೋಟೋ ..! ಕೊನೆಗೂ ಸಿಕ್ಕಿ ಬಿದ್ದ ವಂಚಕ

  ನವದಹೆಲಿ: ಇತ್ತೀಚಿಗಷ್ಟೆ ದೆಹಲಿಯಲ್ಲಿ 32 ವರ್ಷದ ಹುಡುಗನೊಬ್ಬ 80 ವರ್ಷದ ವರ್ಷದ ಮುದಕನ ವೇಷ ಹಾಕಿಕೊಂಡು ಪ್ರಯಾಣ ಮಾಡುವಾಗ ನಕಲಿ ಪಾಸ್ ಪೋರ್ಟ್ ನಿಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಈಗ ಮತ್ತೆ ಅಂಥದ್ದೇ ನಕಲಿ ಪಾಸ್ ಪೋರ್ಟ್…

 • ಡಿ.ಕೆ ಶಿವಕುಮಾರ್‌ ಬಂಧನ ರಾಜಕೀಯ ಪ್ರೇರಿತ

  ದೇವನಹಳ್ಳಿ: ಮಾಜಿ ಸಚಿವ, ಕನಕಪುರ ಶಾಸಕ ಡಿ.ಕೆ ಶಿವಕುಮಾರ್‌ ಬಂಧನ ರಾಜಕೀಯ ಪ್ರೇರಿತ.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಐಟಿ ಹಾಗು ಇಡಿಯನ್ನು ಸೇಡಿನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌ ಆರೋಪಿಸಿದರು. ಇಡಿ ಯಿಂದ…

 • 11ಮಂದಿ ಅಂತಾರಾಜ್ಯ ದರೋಡೆಕೋರರ ಬಂಧನ

  ಬೆಂಗಳೂರು: ಸಹೋದರಿ ಹಾಗೂ ಇತರ ಪರಿಚಯಸ್ಥರ ಮನೆಗಳಲ್ಲಿ ಕಳ್ಳತನ ಹಾಗೂ ದರೋಡೆ ಮಾಡುತ್ತಿದ್ದ ಮಹಿಳೆ ಸೇರಿ 11 ಮಂದಿ ರಾಜ್ಯ ಮತ್ತು ಅಂತಾರಾಜ್ಯ ಕಳ್ಳರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಗಿರಿಜಮ್ಮ (47), ರಾಜು ಅಲಿಯಾಸ್‌ ಸ್ಟೀಫ‌ನ್‌ ರಾಜು…

 • ಮಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದ ಸ್ಯಾಮ್‌ ಪೀಟರ್‌

  ಬೆಂಗಳೂರು: ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಹೆಸರು ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿ ತನ್ನ ಎಂಟು ಮಂದಿ ತಂಡದ ಜತೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಪ್ರಮುಖ ಆರೋಪಿ ಕೇರಳ ಮೂಲದ ಟಿ. ಸ್ಯಾಮ್‌ ಪೀಟರ್‌ ಬೆಂಗಳೂರಿನಲ್ಲಿಯೂ…

 • INX ಪ್ರಕರಣ; ಕೇಂದ್ರ ಮಾಜಿ ಸಚಿವ ಚಿದಂಬರಂ ಬಂಧನ

  ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಬಂಧನವಾಗಿದೆ. ಬಂಧನ ಭೀತಿಯಿಂದ ಪಾರಾಗಲು ಸಾಕಷ್ಟು ನಾಟಕಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ ಕೊನೆಗೂ ಸಿಬಿಐ ಅಧಿಕಾರಿಗಳ ಬಲೆಗೆ ಬೀಳಬೇಕಾಯಿತು….

 • ಗಾಂಜಾ ಸಾಗಾಟ: ನಾಲ್ವರ ಬಂಧನ

  ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದಿಂದ ರಾಷ್ಟ್ರೀಯ ಹೆದ್ದಾರಿ-7ರ ಮೂಲಕ ರಾಜಧಾನಿ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಚಿಕ್ಕಬಳ್ಳಾಪುರ ಆರಕ್ಷಕ ಉಪ ಅಧೀಕ್ಷಕ ಪ್ರಭುಶಂಕರ್‌ ನೇತೃತ್ವದ ತಂಡ, ಬರೋಬ್ಬರಿ 20 ಕೆ.ಜಿ. ಗಾಂಜಾ…

 • ಮಳಲಿ ದರೋಡೆ: ಮೂವರ ಬಂಧನ

  ಬಜಪೆ: ಮೊಗರು ಗ್ರಾಮದ ಮಳಲಿ ಸೈಟ್‌ ಬಳಿ ಜು.14ರಂದು ಬೆೈಕಿನಲ್ಲಿ ಹೋಗುತ್ತಿದ್ದ ಸೆಂಥಿಲ್‌ ಕುಮಾರ್‌ ಅವರನ್ನು ಎರಡು ಬೆೈಕ್‌ನಲ್ಲಿ ಬಂದ ಯುವಕರು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರೂ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮೂವರನ್ನು…

 • ಜಮೀರ್‌ ಬಂಧನ ಯಾಕಿಲ್ಲ?: ಈಶ್ವರಪ್ಪ

  ಯಲಹಂಕ: “ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ನೋಟಿಸ್‌ ನೀಡಿರುವ ಎಸ್‌ಐಟಿ, ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರನ್ನು ಯಾಕೆ ಬಂಧಿಸಿಲ್ಲ’ ಎಂದು ಶಾಸಕ ಕೆ.ಎಸ್‌….

 • ಕುಪ್ಪೆಪದವು: ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಬಂಧನ

  ಎಡಪದವು: ಹಲವು ಪ್ರಕರಣಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡು ಬಂಧನದ ವಾರಂಟ್‌ ಎದುರಿಸುತ್ತಿದ್ದ ಕುಪ್ಪೆಪದವು ಸಮೀಪದ ಕಿಲೆಂಜಾರು ಗ್ರಾಮದ ಕಟ್ಟೆಮಾರ್‌ ಹಳೆ ನೀರುಮನೆ ನಿವಾಸಿ ಹಂಝ ಯಾನೆ ಗೋಳಿಬಜೆ ಹಂಝ ಯಾನೆ ಹಂಸ(47)ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಬಜಪೆ ಠಾಣೆಯಲ್ಲಿ ಹಲವು…

 • ಐಎಂಎ ವಂಚನೆ: ನಗರ ಜಿಲ್ಲಾಧಿಕಾರಿ ಬಂಧನ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್‌ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಹಿಂದೆ ಬಹುಕೋಟಿ ಐಎಂಎ ವಂಚನೆ ಕುರಿತು ಯಾವುದೇ…

 • ಬೀದಿ ಕಾಮಣ್ಣರ ಬಂಧನ

  ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಎಂಟು ಜನ ರೋಡ್‌ ರೋಮಿಯೋಗಳನ್ನು ಶುಕ್ರವಾರ ಬೆಂಡಿಗೇರಿ ಠಾಣೆ ವ್ಯಾಪ್ತಿಯ ‘ಚೆನ್ನಮ್ಮಾ ಪಡೆ’ ಮಫ್ತಿ ತಂಡದವರು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಬಾಣಂತಿ ಕಟ್ಟೆಯ ತನ್ವಿರ್‌ ಜೆ. ಶಕೀನಾ, ಆರೀಫ್ ಎಸ್‌. ಮುಲ್ಲಾ, ಸದರಸೋಫಾದ ತೌಸೀಫ್ ಎಂ….

ಹೊಸ ಸೇರ್ಪಡೆ