ವಾಟ್ಸಾಪ್ನಲ್ಲಿ ಗರ್ಲ್ ಫ್ರೆಂಡ್ ಮಾನ ಹರಾಜು ಹಾಕಿದ ಟೆಕ್ಕಿ ಸೆರೆ
Team Udayavani, Feb 26, 2018, 12:16 PM IST
ಹೈದರಾಬಾದ್ : ತನ್ನ ಗರ್ಲ್ ಫ್ರೆಂಡ್ ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ವಾಟ್ಸಾಪ್ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕೆಯ ಮಾನ ಹರಾಜು ಹಾಕಿದ ಆರೋಪದ ಮೇಲೆ 28ರ ಹರೆಯದ ಹೈದರಾಬಾದ್ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಟೆಕ್ಕಿಯನ್ನು ನಾಗೇಶ್ವರ ರಾವ್ ಎಂದು ಗುರುತಿಸಲಾಗಿದೆ. ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಈತ ವಾಟ್ಸಾಪ್ ನಲ್ಲಿ ಹಾಕಿ ತನ್ನ ಮರ್ಯಾದೆ ಕಳೆದಿದ್ದಾನೆ ಎಂದು ಆತನ ಗರ್ಲ್ ಫ್ರೆಂಡ್ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಟೆಕ್ಕಿಯ ಆಫೀಸಲ್ಲೇ ಕೆಲಸ ಮಾಡಿಕೊಂಡಿದ್ದು ಆತನ ಸಹೋದ್ಯೋಗಿಯಾಗಿರುವ “ಗರ್ಲ್ ಫ್ರೆಂಡ್”ಗೆ ಆಕೆಯ ಕೆಲವು ಸಂಬಂಧಿಕರು ವಾಟ್ಸಾಪ್ ಸಮೂಹದಲ್ಲಿ ಆಕೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಂಡು ದಿಗಿಲುಗೊಂಡು ಆಕೆಯ ಗಮನಕ್ಕೆ ವಿಷಯವನ್ನು ತಂದರು. ಒಡನೆಯೇ ಆಕೆ ಟೆಕ್ಕಿ ನಾಗೇಶ್ವರ ರಾವ್ ನನ್ನು ಸಂಪರ್ಕಿಸಿ ವಿವರಣೆ ಕೇಳಲು ಯತ್ನಿಸಿದಳು, ಆದರೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ.
ತೀವ್ರ ಆಘಾತಕ್ಕೆ ಗುರಿಯಾದ ಗರ್ಲ್ ಫ್ರೆಂಡ್ ಸಾವರಿಸಿಕೊಂಡು ಕಳೆದ ಶನಿವಾರವೇ ಪೊಲೀಸರಿಗೆ ಟೆಕ್ಕಿಯ ಮಾನಹಾನಿ ಕೃತ್ಯದ ವಿರುದ್ಧ ದೂರು ನೀಡಿದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ