ಮುಂಬಯಿನಲ್ಲಿ ಪೆಟ್ರೋಲ್ ಬೆಲೆ 80 ರೂ.
Team Udayavani, Mar 6, 2018, 6:15 AM IST
ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಐದು ದಿನಗಳಿಂದ ಈಚೆಗೆ ಪ್ರತಿ ಲೀಟರ್ ಪೆಟ್ರೋಲ್ಗೆ 80 ರೂ.ಗೆ ತಲುಪಿದೆ. ಡೀಸೆಲ್ ದರವೂ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಕಚ್ಚಾ ತೈಲದ ದರ ಹೆಚ್ಚಳವೇ ಇದಕ್ಕೆ ಕಾರಣ. ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ನ ವೆಬ್ಸೈಟ್ನಲ್ಲಿ ಮಾ.5ರಂದು ಪ್ರಕಟವಾಗಿರುವ ದರಪಟ್ಟಿ ಪ್ರಕಾರ, ನವದಿಲ್ಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ಗೆ 72.32 ರೂ., ಕೋಲ್ಕತಾದಲ್ಲಿ 75.06 ರೂ., ಮುಂಬಯಿನಲ್ಲಿ 80.19 ರೂ., ಚೆನ್ನೈನಲ್ಲಿ 75 ರೂ. ಆಗಿದೆ.
ಇನ್ನು ಲೀ. ಡೀಸೆಲ್ಗೆ ದಿಲ್ಲಿಯಲ್ಲಿ 62.89 ರೂ., ಕೋಲ್ಕತಾದಲ್ಲಿ 65.58 ರೂ., ಮುಂಬಯಿನಲ್ಲಿ 66.97 ರೂ., ಚೆನ್ನೈನಲ್ಲಿ 66.31 ರೂ., ಆಗಿದೆ. ಸೋಮವಾರ ಪೆಟ್ರೋಲ್ ದರ 6 ಪೈಸೆ ಮತ್ತು ಡೀಸೆಲ್ ದರ 1 ಪೈಸೆ ಹೆಚ್ಚಾಗಿದೆ. ಜ.1ರಿಂದ ಈಚೆಗೆ ನಾಲ್ಕು ಮೆಟ್ರೋಗಳಲ್ಲಿ ಪೆಟ್ರೋಲ್ ದರ 2.47 ರೂ.ಗಳಿಂದ 2.35 ರೂ.ವರೆಗೆ ಏರಿಕೆಯಾಗಿದೆ.
ಡೀಸೆಲ್ ದರ 3.7 ರೂ.ಗಳಿಂದ 3.48 ರೂ.ಗಳ ವರೆಗೆ ಏರಿಕೆಯಾಗಿದೆ. ವಿಶ್ವ ತೈಲ ಮಾರುಕಟ್ಟೆಯ ಏರಿಳಿತದ ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಗದಿ ಮಾಡುವ ತೆರಿಗೆ, ಡಾಲರ್- ರೂಪಾಯಿ ದರ ನಿರ್ಧಾರ ಕೂಡ ಪ್ರಭಾವ ಬೀರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ