ಎಸ್ಪಿಯೇ ಶ್ರೀಮಂತ,ಜೆಡಿಎಸ್ ಆಸ್ತಿಯಲ್ಲೂ ಹೆಚ್ಚಳ
Team Udayavani, Mar 10, 2018, 6:00 AM IST
ದೇಶದ ಪ್ರಾದೇಶಿಕ ಪಕ್ಷಗಳ ಪೈಕಿ ಅತಿ ಶ್ರೀಮಂತ ಪಕ್ಷ ಯಾವುದು ಗೊತ್ತೇ? ಅಖೀಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ. ಪಕ್ಷದ ಆಸ್ತಿಯ ಮೌಲ್ಯದ ಆಧಾರದಲ್ಲಿ ಅಸೋಸಿಯೇಟೆಡ್ ಡೆಮಾಕ್ರಾಟಿಕ್ ರಿಫಾರ್ಮ್(ಎಡಿಆರ್) ನಡೆಸಿದ ಸಮೀಕ್ಷೆಯು ಈ ವಿಚಾರವನ್ನು ಬಹಿರಂಗಪಡಿಸಿದೆ. 2ನೇ ಶ್ರೀಮಂತ ಪಕ್ಷ ಎಂಬ ಹೆಗ್ಗಳಿಕೆಗೆ ಡಿಎಂಕೆ ಪಾತ್ರವಾಗಿದೆ. 2011-12ಕ್ಕೆ ಹೋಲಿಸಿದರೆ ಕರ್ನಾಟಕದ ಜೆಡಿಎಸ್ ಆಸ್ತಿ ಮೌಲ್ಯವೂ ಹೆಚ್ಚಳವಾಗಿದೆ.
434.63: ಕೋಟಿ ರೂ. 2011-12ರಲ್ಲಿ ಪ್ರಾದೇಶಿಕ ಪಕ್ಷಗಳ ಒಟ್ಟು ಮೀಸಲು ನಿಧಿ
1,258.17: ಕೋಟಿ ರೂ. 2015-16ರಲ್ಲಿ ಮೀಸಲು ನಿಧಿಯ ಮೊತ್ತ
3.765ಕೋಟಿ ರೂ. : ವೈಎಸ್ಸಾರ್ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಸರಾಸರಿ ಆಸ್ತಿಯ ಮೌಲ್ಯ
5.03 ಕೋಟಿ ರೂ: ಈ 2 ಪಕ್ಷಗಳ ಬಾಧ್ಯತೆ ಗಳ ಮೌಲ್ಯ ಸರಾಸರಿ (ತಲಾ 2.515 ಕೋಟಿ)
20 ಒಟ್ಟು ಪ್ರಾದೇಶಿಕ ಪಕ್ಷಗಳು
ಆಸ್ತಿ ಎಂದರೆ?
ಸ್ಥಿರ ಆಸ್ತಿ, ಸಾಲಗಳು ಮತ್ತು ಮುಂಗಡ ಪಾವತಿ, ಠೇವಣಿಗಳು, ಟಿಡಿಎಸ್, ಹೂಡಿಕೆಗಳು ಮತ್ತು ಇತರೆ ಆಸ್ತಿಪಾಸ್ತಿ.
ಬಾಧ್ಯತೆಗಳು ಎಂದರೆ?
ಸಾಲ (ಬ್ಯಾಂಕುಗಳಿಂದ ಪಡೆದಿದ್ದು, ಓವರ್ಡ್ರಾಫ್ಟ್, ಸಂಡ್ರಿ ಕ್ರೆಡಿಟರ್ಸ್) ಮತ್ತು ಇತರೆ ಬಾಧ್ಯತೆಗಳು.
ಹೆಚ್ಚಳ?
ಎಸ್ಪಿ 198%
ಡಿಎಂಕೆ 197%
ಎಐಎಡಿಎಂಕೆ 155%
ಬಾಧ್ಯತೆಗಳು ಎಷ್ಟು?
ಸಮಾಜವಾದಿ ಪಕ್ಷ 0.046
ಡಿಎಂಕೆ 8.05
ಎಐಎಡಿಎಂಕೆ 0.03
ಜೆಡಿಎಸ್ 7.17
ಯಾವ್ಯಾವ ಪಕ್ಷದ ಆಸ್ತಿ ಎಷ್ಟೆಷ್ಟು?
ಪಕ್ಷ 2015-16 2011-12
ಸಮಾಜವಾದಿ ಪಕ್ಷ 634.96 ಕೋಟಿ ರೂ. 212.86 ಕೋಟಿ
ಡಿಎಂಕೆ 257.18 ಕೋಟಿ ರೂ. 89.32 ಕೋಟಿ
ಎಐಎಡಿಎಂಕೆ 224.84 ಕೋಟಿ ರೂ. 88.21 ಕೋಟಿ
ಜೆಡಿಎಸ್ 1.6 ಕೋಟಿ ರೂ. 27 ಲಕ್ಷ ರೂ.
ಟಿಡಿಪಿ 14.6 ಕೋಟಿ ರೂ. 65.82 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ