ಆರೆಸ್ಸೆಸ್ ಶಾಖೆಗಳ ಸಂಖ್ಯೆ ಗಣನೀಯ ಹೆಚ್ಚಳ
Team Udayavani, Mar 10, 2018, 6:05 AM IST
ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಸದ್ಯ ಶಾಖೆಗಳ ಸಂಖ್ಯೆ 58,967 ಆಗಿದ್ದು, ಕಳೆದ ವರ್ಷ ಇದು 57,185 ಆಗಿತ್ತು. 2014ರಲ್ಲಿ 44,982, 2015ರಲ್ಲಿ 51332 ಹಾಗೂ 2016ರಲ್ಲಿ 5527 ಶಾಖೆಗಳು ಇದ್ದವು. 2014 ಹಾಗೂ 2017ರಲ್ಲಿ ಶಾಖೆಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದರೆ, 2016ರಲ್ಲಿ ಶಾಖೆಗಳ ಏರಿಕೆ ಪ್ರಮಾಣ ಕಡಿಮೆಯಾಗಿತ್ತು ಎಂಬುದಾಗಿ ವಿವರಿಸಲಾಗಿದೆ.
ಈ ಮಧ್ಯೆ ಆರೆಸ್ಸೆಸ್ಗೆ ನೇಮಕಗೊಳ್ಳುವ ಸ್ವಯಂಸೇವಕ ಪೂರ್ವ ಹಂತದ ಪ್ರಾಥಮಿಕ ಶಿಕ್ಷಾ ವರ್ಗವೂ ಕಡಿಮೆಯಾಗಿದೆ. 2016-17ರಲ್ಲಿ 8264 ಪ್ರಾಥಮಿಕ ಶಿಕ್ಷಾ ವರ್ಗ ಇಳಿಕೆಯಾಗಿ, 1,04,256ರಷ್ಟಿದೆ. ಮೂರು ದಿನಗಳೆ ಪ್ರತಿನಿಧಿ ಸಭೆ ನಾಗ್ಪುರದಲ್ಲಿ ಶುಕ್ರವಾರ ಆರಂಭವಾಗಿದ್ದು ಮೂರನೇ ದಿನ ಹೊಸ ಸರಕಾರ್ಯವಾಹರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!