ಎಂಪಿಎಲ್: ಅಕ್ಷಯ್ ಬಲ್ಲಾಳ್ ಶತಕ
Team Udayavani, Mar 24, 2018, 7:30 AM IST
ಮಂಗಳೂರು: ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಕೂಟದ ಉಡುಪಿ ಎ.ಕೆ. ನ್ಪೋರ್ಟ್ಸ್ ವಿರುದ್ಧದ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡದ ಅಕ್ಷಯ್ ಬಲ್ಲಾಳ್ 130 ರನ್ ಬಾರಿಸಿದ್ದಾರೆ (20 ಬೌಂಡರಿ, 1 ಸಿಕ್ಸರ್). ಈ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡ 92 ರನ್ನುಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ತಂಡ 20 ಓವರ್ಗಳಲ್ಲಿ 4 ವಿಕೆಟಿಗೆ 196 ರನ್ ಪೇರಿಸಿದರೆ, ಎ.ಕೆ. ನ್ಪೋರ್ಟ್ಸ್ ತಂಡ 104 ರನ್ನಿಗೆ ಆಲೌಟ್ ಆಯಿತು. ಬೌಲಿಂಗಿನಲ್ಲೂ ಮಿಂಚಿದ ಬಲ್ಲಾಳ್ 16ಕ್ಕೆ 3 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಉಳಿದ ಪಂದ್ಯಗಳಲ್ಲಿ ಮ್ಯಾಸ್ಟ್ರೋ, ವೈಸ್ ವಾರಿಯರ್ ತಂಡಗಳು ಕ್ರಮವಾಗಿ ಯುನೈಟೆಡ್ ಉಲ್ಲಾಳ ಹಾಗೂ ಕೋಸ್ಟಲ್ ಡೈಜೆಸ್ಟ್ ತಂಡಗಳ ವಿರುದ್ಧ ಜಯ ಸಾಧಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ