cricket

 • ಪಂಜಾಬ್‌ಗ ರೋಚಕ ಜಯ

  ಮೊಹಾಲಿ: ರಾಜಸ್ಥಾನ್‌ ವಿರುದ್ಧದ ಮರು ಪಂದ್ಯದಲ್ಲಿ ಆತಿಥೇಯ ಪಂಜಾಬ್‌ 12ರನ್‌ಗಳ ಜಯ ಸಾಧಿಸಿತು. ಮಂಗಳವಾರ ರಾತ್ರಿ ನಡೆದ ಐಪಿಎಲ್‌ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 182 ರನ್‌ ಪೇರಿಸಿದರೆ, ರಾಜಸ್ಥಾನ್‌ 7 ವಿಕೆಟಿಗೆ 170…

 • ಉತ್ತಮ ಪ್ರಯತ್ನ; ಮಾಲಿಂಗ ಸಮಾಧಾನ

  ಮುಂಬಯಿ: ಆರ್‌ಸಿಬಿ ಎದುರಿನ ಗೆಲುವಿನ ರೂವಾರಿಯಾಗಿ ಮೂಡಿಬಂದ ಲಸಿತ ಮಾಲಿಂಗ, ಇದು ತನ್ನ ನೂರು ಪ್ರತಿಶತ ಪ್ರಯತ್ನಕ್ಕೆ ಸಂದ ಯಶಸ್ಸು ಎಂಬುದಾಗಿ ಹೇಳಿದ್ದಾರೆ. ಈ ಪಂದ್ಯದಲ್ಲಿ 31 ರನ್ನಿಗೆ 4 ವಿಕೆಟ್‌ ಉರುಳಿಸಿದ ಮಾಲಿಂಗ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು….

 • ಮರಳಿ ಗೂಡು ಸೇರಿದ ಕ್ರಿಕೆಟ್‌ ಹಕ್ಕಿಗಳು

  ನಿಷೇಧದ ಬಳಿಕ ಮತ್ತೆ ವಾರ್ನರ್‌,ಸ್ಮಿತ್‌ ಕ್ರಿಕೆಟ್‌ಗೆ ಐಪಿಎಲ್‌ನಲ್ಲಿ ಕಾಂಗರೂ ಆಟಗಾರರಿಬ್ಬರ ಅಬ್ಬರ ನಮಗೆಲ್ಲರಿಗೂ ಇನ್ನೂ ಚೆನ್ನಾಗಿ ನೆನಪಿದೆ, ಚೆಂಡು ವಿರೂಪವೆಂಬ ಪ್ರಕರಣ ಇಡೀ ವಿಶ್ವ ಕ್ರಿಕೆಟ್‌ ಲೋಕವನ್ನೇ ನಡುಗಿಸಿದ್ದು. ಆಸೀಸ್‌ನ ಬ್ಯಾನ್‌ಕ್ರಾಫ್ಟ್, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಸಹಿತ…

 • ಹೈದರಾಬಾದ್‌-ಮುಂಬೈ ಮುಖಾಮುಖಿ

  ಹೈದರಾಬಾದ್‌: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಸನ್‌ರೈಸರ್ ಹೈದರಾಬಾದ್‌ ಶನಿವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ತವರಲ್ಲಿ ಸೆಣಸಲಿದೆ. ಇನ್ನೊಂದೆಡೆ ಮುಂಬೈ ಹಾಲಿ ಚಾಂಪಿಯನ್‌ ಚೆನ್ನೈಗೆ ಈ ಋತುವಿನ ಮೊದಲ ಆಘಾತವಿಕ್ಕಿದ ಉತ್ಸಾಹದಲ್ಲಿದೆ. ಹೈದರಾಬಾದ್‌ ಪಾಲಿಗೆ ಇದು…

 • ಪಾಕ್‌ ವಿಶ್ವಕಪ್‌ ಸಂಭಾವ್ಯ ತಂಡ ಪ್ರಕಟ

  ಲಾಹೋರ್‌: ಪಾಕಿಸ್ಥಾನದ ವಿಶ್ವಕಪ್‌ ಕ್ರಿಕೆಟ್‌ ಸಂಭಾವ್ಯ ಆಟಗಾರರ ಯಾದಿ ಪ್ರಕಟಗೊಂಡಿದೆ. ಇಲ್ಲಿನ 23 ಆಟಗಾರರನ್ನು ಎ. 15 ಮತ್ತು 16ರಂದು ಲಾಹೋರ್‌ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿರುವ ಫಿಟ್‌ನೆಸ್‌ ಟೆಸ್ಟ್‌ಗಾಗಿ ಆಹ್ವಾನಿಸಲಾಗಿದೆ. ಎ. 18ರಂದು 15 ಸದಸ್ಯರ ಅಂತಿಮ…

 • ಗೆಲುವಿನ ದಾರಿ ಮರೆತ ಆರ್‌ಸಿಬಿ

  ಬೆಂಗಳೂರು: ಆ್ಯಂಡ್ರೆ ರಸೆಲ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ರೋಮಾಂಚಕವಾಗಿ ಸೋಲಿಸಿದೆ. ಇದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಸತತ ಐದನೇ ಸೋಲನ್ನು ಕಂಡು…

 • ಮಗಳಿಗಾಗಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಿದ ತಂದೆ

  ಅಭಿನವ್‌ ಬಿಂದ್ರಾ ಅವರ ತಂದೆ ಮಗನ ತರಬೇತಿಗಾಗಿ ಶೂಟಿಂಗ್‌ ರೇಂಜ್‌ ನಿರ್ಮಿಸಿಕೊಟ್ಟರು. ಇದಾದ ಬಳಿಕ ಬಿಂದ್ರಾ ಒಲಿಂಪಿಕ್‌ ಚಿನ್ನಕ್ಕೆ ಗುರಿಯಿಟ್ಟರು. ಅಂತೆಯೇ ಜೈಪುರದಲ್ಲೊಬ್ಬ ತಂದೆ ಮಗಳ ಕ್ರಿಕೆಟ್‌ ಭವಿಷ್ಯಕ್ಕಾಗಿ ಕ್ರಿಕೆಟ್‌ ಗ್ರೌಂಡನ್ನೇ ನಿರ್ಮಿಸಿ ಮಗಳ ಆಸೆಗೆ ನೀರೆರೆಯುತ್ತಾ ಬಂದರು….

 • ಚಾಂಪಿಯನ್ನರ ಆಟಕ್ಕೆ ವೇದಿಕೆ ಸಜ್ಜು

  ಮುಂಬಯಿ: ಐಪಿಎಲ್‌ ಕೂಟದ ಎರಡು ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್‌-ಚೆನ್ನೈ ಸೂಪರ್‌ ಕಿಂಗ್ಸ್‌ 12ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲು ಸಿದ್ಧವಾಗಿವೆ. ಬುಧವಾರ ರಾತ್ರಿ ನಡೆಯುವ ಮುಂಬೈ – ಚೆನ್ನೈ ನಡುವಿನ ಹೈ ವೊಲ್ಟೆಜ್‌ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ…

 • ಲಸಿತ್‌ ಮಾಲಿಂಗಗೆ ಮತ್ತೆ ತವರಿನಿಂದ ಕರೆ

  ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗ ಲಸಿತ ಮಾಲಿಂಗ ಅವರ ಉಪಸ್ಥಿತಿ ಅಡ್ಡ ಗೋಡೆಯ ಮೇಲೆ ದೀಪ ಇರಿಸಿದಂತಾಗಿದೆ. ಕಳೆದ ವಾರವಷ್ಟೇ ಮುಂಬೈ ತಂಡವನ್ನು ಸೇರಿಕೊಂಡಿದ್ದ ಸ್ಟಾರ್‌ ಬೌಲರ್‌ ಮತ್ತೂಮ್ಮೆ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಮುಂಬರುವ ವಿಶ್ವಕಪ್‌ ಕೂಟವನ್ನು…

 • ಬಂದೇ ಬಿಟ್ಟಿತು ಐಪಿಎಲ್‌-12

  ಚೆನ್ನೈ: ನೋಡನೋಡುತ್ತಲೇ 12ನೇ ಐಪಿಎಲ್‌ ಬಂದೇ ಬಿಟ್ಟಿದೆ. ಕ್ರೀಡಾ ಜಗತ್ತು ಪ್ರತಿಷ್ಠಿತ ವಿಶ್ವಕಪ್‌ ಗುಂಗಿನಲ್ಲಿ ಮುಳುಗಿರುವಾಗ, ದೇಶಕ್ಕೆ ದೇಶವೇ ಮಹಾ ಚುನಾವಣೆಯ ಕಾವೇರಿಸಿಕೊಂಡು ಕೂತಿರುವಾಗ  ಚುಟುಕು ಕ್ರಿಕೆಟಿನ ಹವಾ ಬೀಸ ಲಾರಂಭಿಸಿದೆ. ಶನಿವಾರದಿಂದ ಮೊದಲ್ಗೊಂಡು ಸುಮಾರು 50 ದಿನಗಳ…

 • ಬ್ರಾವೊ ವಿಶೇಷ ಐಪಿಎಲ್‌ ಆಲ್ಬಂ “ಏಶ್ಯ’

  ಚೆನ್ನೈ: ವೆಸ್ಟ್‌ ಇಂಡೀಸಿನ ಡ್ವೇನ್‌ ಬ್ರಾವೊ ಕ್ರಿಕೆಟ್‌ ಸಾಧಕನಷ್ಟೇ ಅಲ್ಲ, ಉತ್ತಮ ಸಂಗೀತಗಾರನೂ ಹೌದು. 2016ರ ಐಸಿಸಿ ಟಿ20 ವಿಶ್ವಕಪ್‌ ವೇಳೆ ಇವರು ದನಿ ನೀಡಿದ “ಚಾಂಪಿಯನ್ಸ್‌’ ಭರ್ಜರಿ ಹಿಟ್‌ ಆಗಿತ್ತು. ಬಳಿಕ ಇವರ “ಚಲೋ ಚಲೋ’, “ನಂಬರ್‌…

 • ವಿಶ್ವಕಪ್‌ನಲ್ಲಿ ಪಾಕ್‌ ಜತೆಗೆ ಕ್ರಿಕೆಟ್‌ ಬೇಕಾ-ಬೇಡ್ವಾ?

  ವಿಶ್ವಕಪ್‌ ಏಕದಿನ ಕ್ರಿಕೆಟ್‌ಗೆ ದಿನಗಣನೆ ಆರಂಭವಾಗಿದೆ. ಬೆನ್ನಲ್ಲೇ ಉಗ್ರರನ್ನು ಸಲಹುವ ಪಾಪಿ ಪಾಕಿಸ್ತಾನದ ಜತೆಗೆ ವಿಶ್ವಕಪ್‌ನಲ್ಲಿ ಭಾರತ ಆಡಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ.  ಈ ಬಗ್ಗೆ ಸ್ವತಃ ಕ್ರಿಕೆಟ್‌ ವಲಯದಲ್ಲೇ ಪರ ವಿರೋಧದ ಹೇಳಿಕೆ ಕೇಳಿ ಬರುತ್ತಿವೆ….

 • ಐಪಿಎಲ್‌ ಹಬ್ಬಕ್ಕೆ ಕ್ಷಣಗಣನೆ ಆರಂಭ

  ಹೊಸದಿಲ್ಲಿ: ಐಪಿಎಲ್‌ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿದೆ. ಮಾ. 23ರಿಂದ ಮೇ 5ರ ತನಕ ಒಟ್ಟಾರೆ 56 ಲೀಗ್‌ ಪಂದ್ಯಗಳು ದೇಶಾದ್ಯಂತ ಹಲವು ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದೇಶದೆಲ್ಲೆಡೆ ಚುನಾವಣೆಯ ಬಿಸಿ ಇರುವುದರಿಂದ 3 ಪ್ಲೇಆಫ್, ಒಂದು…

 • ಸಮೀಪಿಸುತ್ತಿದೆ ಏಕದಿನ ವಿಶ್ವಕಪ್‌ ಕ್ರಿಕೆಟ್‌

  ಮಣಿಪಾಲ: ಆಸ್ಟ್ರೇಲಿಯ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಮುಗಿದಿದೆ. ಎರಡರಲ್ಲೂ ಭಾರತ ಸೋತು ಹೋಗಿದೆ. ಕಾಂಗರೂ ನಾಡಿನಲ್ಲಿ ಮೇಲುಗೈ ಸಾಧಿಸಿ ಇತಿಹಾಸ ಬರೆದು ಬಂದಿದ್ದ ಟೀಮ್‌ ಇಂಡಿಯಾ ತವರಿನಲ್ಲಿ ಎಡವಿದ್ದು ಆಘಾತಾಕರಿ ಸಂಗತಿ. ಅದರಲ್ಲೂ ಏಕದಿನ ಸರಣಿಯ…

 • ಏಕದಿನ ರ್‍ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ, ಬುಮ್ರಾ

  ದುಬಾೖ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಪೇಸ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ನೂತನ ಐಸಿಸಿ ಏಕದಿನ ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ- ಶ್ರೀಲಂಕಾ ನಡುವಿನ 5 ಪಂದ್ಯಗಳ ಏಕದಿನ ಸರಣಿ ಬಳಿಕ ರ್‍ಯಾಂಕಿಂಗ್‌…

 • ದಕ್ಷಿಣ ಆಫ್ರಿಕಾ 5-0 ಕ್ಲೀನ್‌ಸ್ವೀಪ್‌ ಸಾಹಸ

  ಕೇಪ್‌ಟೌನ್‌: ಐದನೇ ಪಂದ್ಯದಲ್ಲೂ ಶ್ರೀಲಂಕಾವನ್ನು ಮಣಿಸಿದ ದಕ್ಷಿಣ ಆಫ್ರಿಕಾ ಏಕದಿನ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಶನಿವಾರ ರಾತ್ರಿ ನಡೆದ ಈ ಮುಖಾಮುಖೀಯನ್ನು ಆಫ್ರಿಕಾ ಪಡೆ ಡಿ-ಎಲ್‌ ನಿಯಮ ದಂತೆ 41 ರನ್ನುಗಳಿಂದ ಗೆದ್ದು ಬಂದಿತು….

 • ರಾಜಕಾರಣ ವಿನಾಕಾರಣ

  ಆ ಮಾತನ್ನು ಅದ್ಯಾರು ಹೇಳಿದರೋ ಗೊತ್ತಿಲ್ಲ. ಆದರೆ ಆ ಮಾತಂತೂ ಅಕ್ಷರಶಃ ಸತ್ಯ. ಕ್ರಿಕೆಟ್‌, ಸಿನಿಮಾ, ರಾಜಕೀಯವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಅದೆಷ್ಟೋ ಪರದೇಶಗಳಲ್ಲಿ ಈ ಮೂರಕ್ಕೂ ಅಷ್ಟೊಂದು ಪ್ರಾಮುಖ್ಯವಿಲ್ಲ. ಆದರೆ, ಈ ಮೂರೂ ಇಲ್ಲದ ಭಾರತದ ಜನಜೀವನ…

 • ಟಿ20: ಅಮೆರಿಕ ವಿರುದ್ಧ ಯುಎಇ ಸರಣಿ ಗೆಲುವು

  ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಯುಎಇ 7 ವಿಕೆಟಿಗೆ 182 ರನ್‌ ಪೇರಿಸಿದರೆ,…

 • “ಅಶಿಸ್ತಿನ ಕಾರಣ’ ನಿರಾಕರಿಸಿದ ಶಾ

  ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ, ಕಿರಿಯ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟನ್ನು ಅದ್ಧೂರಿಯಾಗಿ ಆರಂಭಿಸಿದ್ದರು. ಆದರೆ ಕಳೆದ ವರ್ಷ ಆಸ್ಟ್ರೇಲಿಯಕ್ಕೆ ತೆರಳಿದ್ದ ಅವರು ಸರಣಿಗೂ ಮೊದಲೇ ಗಾಯಾಳಾಗಿ ಭಾರತಕ್ಕೆ ಮರಳಬೇಕಾಯಿತು. ಹಿಮ್ಮಡಿ ನೋವಿನ ಕಾರಣಕ್ಕೆ ಪೃಥ್ವಿ…

 • ಟಿ20ಗೆ ಮಳೆ: ಅಮೆರಿಕಕ್ಕೆ ನಿರಾಸೆ

  ದುಬಾೖ: ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದ ಯುಎಸ್‌ಎ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಶುಕ್ರವಾರ ಇಲ್ಲಿ ನಡೆದ ಯುಎಇ ಎದುರಿನ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಸತತವಾಗಿ ಕಾಡಿದ ಮಳೆಯಿಂದ ಈ ಪಂದ್ಯವನ್ನು 15 ಓವರ್‌ಗಳಿಗೆ ಇಳಿಸ ಲಾಗಿತ್ತು. ಮೊದಲು ಬ್ಯಾಟಿಂಗ್‌…

ಹೊಸ ಸೇರ್ಪಡೆ