ವಿವರ ಪರಿಶೀಲನೆಗೆ ಕೊಲೀಜಿಯಂ ಆಕ್ಷೇಪ
Team Udayavani, Apr 30, 2018, 9:05 AM IST
ಹೊಸದಿಲ್ಲಿ: ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಶಿಫಾರಸುಗೊಂಡವರ ‘ಸಂಪೂರ್ಣ ವಿವರ ಪರಿಶೀಲನೆ’ ನಡೆಸುವ ಕೇಂದ್ರದ ಕ್ರಮಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಉನ್ನತಾಧಿಕಾರದ ಸಮಿತಿ (ಕೊಲೀಜಿಯಂ) ಪ್ರಶ್ನಿಸಿದೆ. ಹೀಗಿದ್ದರೂ ಕಾನೂನು ಸಚಿವಾಲಯ ಕೊಲೀಜಿಯಂಗೆ ಶಿಫಾರಸುಗೊಂಡವರ ವಿವರದ ಸಾರಾಂಶ ಕಳುಹಿಸುತ್ತಿದೆ.
ಹುದ್ದೆಗೆ ನಿಗದಿತರು ಅರ್ಹರು ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಂಗವೇ ಪರಿಶೀಲಿಸುತ್ತದೆ. ವೃತ್ತಿಪರತೆಯ ಬಗ್ಗೆ ದೃಢವಲ್ಲದ ಮತ್ತು ಇತರ ಮಾಹಿತಿಗಳ ಆಧಾರದಿಂದ ಪರಿಶೀಲಿಸಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೊಲೀಜಿಯಂ ಅಭಿಪ್ರಾಯಪಟ್ಟಿದೆ. ಮಹಿಳಾ ನ್ಯಾಯವಾದಿಯೊಬ್ಬರನ್ನು ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕದ ವೇಳೆ ಸಮಿತಿ ಈ ಬಗ್ಗೆ ಪ್ರಶ್ನೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!