ಮುಂಬೈ ಪಂದ್ಯ ವೀಕ್ಷಿಸಿದ ಸನ್ನಿ ಲಿಯೋನ್
Team Udayavani, May 18, 2018, 6:15 AM IST
ಮುಂಬೈ: ಮುಂಬೈ ಇಂಡಿಯನ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಬುಧವಾರದ ಥ್ರಿಲ್ಲಿಂಗ್ ಪಂದ್ಯಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಸಾಕ್ಷಿಯಾದರು. ಅವರು ಪತಿ ಡೇನಿಯಲ್ ವೆಬರ್ ಜತೆಗೂಡಿ ಈ ಪಂದ್ಯ ವೀಕ್ಷಿಸಿದರು. ಬಳಿಕ ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಚಿತ್ರ ಸಹಿತ ಪ್ರಕಟಿಸಿದ ಸನ್ನಿ ಲಿಯೋನ್, “ಎಟ್ ದಿ ಐಪಿಎಲ್ ಮ್ಯಾಚ್ ವಿದ್ ದಿಸ್ ಹಾಟಿ ಎಟ್ ಡರ್ಟಿ 99 ಗೋ ಮುಂಬಯಿ!!’ ಎಂದು ಪೋಸ್ಟ್ ಮಾಡಿದ್ದಾರೆ.