ಸೆಲ್ಫಿ: ಜೆಟ್ ಏರ್ ವೇಸ್ 4 ಪೈಲಟ್ಗಳ ವಿರುದ್ಧ ಶಿಸ್ತು ಕ್ರಮ
Team Udayavani, May 30, 2018, 4:51 PM IST
ಹೊಸದಿಲ್ಲಿ : ತರಬೇತಿ ವಿಮಾನ ಹಾರಾಟದಲ್ಲಿದ್ದಾಗ ಸೆಲ್ಪಿ ಕ್ಲಿಕ್ಕಿಸಿಕೊಂಡ ನಾಲ್ವರು ಪೈಲಟ್ಗಳ ವಿರುದ್ಧ ಜೆಟ್ ಏರ್ ವೇಸ್ ಶಿಸ್ತು ಕ್ರಮ ತೆಗೆದುಕೊಂಡಿದೆ. ವಿಮಾನದಲ್ಲಿ ಪ್ರಯಾಣಿಕರು ಇಲ್ಲದಿದ್ದ ಹೊರತಾಗಿಯೂ ಪೈಲಟ್ಗಳ ಈ ವರ್ತನೆ ಏರ್ ಲೈನ ನಿಮಯಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಶಿಸ್ತು ಕ್ರಮಕ್ಕೆ ಒಳಗಾದವರೆಂದರೆ ಜೆಟ್ ಏರ್ ವೇಸ್ನ ಹಿರಿಯ ಶಿಕ್ಷಕ ಮಟ್ಟದ ಕಮಾಂಡರ್ ಮತ್ತು ತರಬೇತಿ ಪಡೆಯುತ್ತಿದ್ದ ಮೂವರು ಪೈಲಟ್ಗಳು.
ಕಳೆದ ಎಪ್ರಿಲ್ 19ರಂದು ಜೆಟ್ ಏರ್ ವೇಸ್ನ ತರಬೇತಿ ವಿಮಾನ ಲೇಹ್ನಿಂದ ದಿಲ್ಲಿಗೆ ಮರಳುತ್ತಿದ್ದಾಗ ಆರೋಪಿ ಪೈಲಟ್ಗಳು ಹಾರಾಟದ ನಡುವೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಬಗ್ಗೆ ಜೆಟ್ ಏರ್ ವೇಸ್ ಆಂತರಿಕ ತನಿಖೆಗೆ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ