‘ಕಾಳಿ’ಗೆ ಭಾರೀ ಮೊತ್ತ
Team Udayavani, Jun 16, 2018, 9:15 AM IST
ಹೊಸದಿಲ್ಲಿ: ಕಲಾಕಾರ ತೈಯಬ್ ಮೆಹ್ತಾ 1989ರಲ್ಲಿ ರಚಿಸಿದ ಕಾಳಿಯ ಕಲಾಕೃತಿ 26.4 ಕೋಟಿ ರೂ.ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ. ಸಫ್ರನ್ ಆರ್ಟ್ಸ್ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆದ ಕಲಾಪ್ರದರ್ಶನದಲ್ಲಿ ಈ ಕಲಾಕೃತಿ ಮಾರಾಟವಾಗಿದೆ. ಮೆಹ್ತಾ ರಚಿಸಿದ ವಿಶಿಷ್ಟ 3 ಕಲಾಕೃತಿಗಳಲ್ಲಿ ಇದೂ ಒಂದಾಗಿದ್ದು, 19.8 ಕೋಟಿ ರೂ. ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ ಇವರ ಕಲಾಕೃತಿ 2017ರಲ್ಲಿ 22.99 ಕೋಟಿ ರೂ. ಗಳಿಸಿ ದಾಖಲೆ ಮಾಡಿತ್ತು. ಎಸ್.ಎನ್.ಬೇಂದ್ರೆ, ಎಂ ವಿ ದುರಂಧರ, ಸಂಖೋ ಚೌಧರಿ, ಶೀಲಾ ಮಖೀಜಾನಿ ಮತ್ತು ಧನಂಜಯ್ ಸಿಂಗ್ರ ಕಲಾಕೃತಿಗಳೂ ಇಲ್ಲಿ ಮಾರಾಟವಾಗಿದ್ದು, ಒಟ್ಟು 75 ಕೋಟಿ ರೂ. ಗಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ