ಹಾಂಕಾಂಗ್ ಓಪನ್ ಟಿಟಿ ಕಂಚು ಗೆದ್ದ ಸ್ವಸ್ತಿಕಾ ಘೋಷ್
Team Udayavani, Aug 7, 2018, 6:45 AM IST
ಮುಂಬಯಿ: ಭಾರತದ ಯುವ ಆಟಗಾರ್ತಿ ಸ್ವಸ್ತಿಕಾ ಘೋಷ್ “ಹಾಂಗ್ ಸೆಂಗ್ ಹಾಂಕಾಂಗ್ ಜೂನಿಯರ್ ಆ್ಯಂಡ್ ಕ್ಯಾಡೆಟ್ ಓಪನ್’ ಟೇಬಲ್ ಟೆನಿಸ್ ಪಂದ್ಯಾವಳಿಯ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಸಿಂಗಾಪುರದ ಜಿಂಗಿÂ ಝೂ ಜತೆಗೂಡಿ ಆಡಿದ ಸ್ವಸ್ತಿಕಾ, ಚೈನೀಸ್ ತೈಪೆಯ ಪೀ ಲಿಂಗ್ ಸು-ಯು ಚಿನ್ ಸಾೖ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರು. ಸೆಮಿಫೈನಲ್ನಲ್ಲಿ ಸ್ವಸ್ತಿಕಾ-ಝೂ ಜೋಡಿಯನ್ನು ಲೀ ಲಿನ್ ಜಸ್ಸಿ ಟಾನ್ (ಸಿಂಗಾಪುರ್)-ರುಯಿ ಲಿಂಗ್ ವೆನ್ (ತೈಪೆ) ಸೇರಿಕೊಂಡು ಪರಾಭವಗೊಳಿಸಿದ್ದರು. ಹೀಗಾಗಿ ಚಿನ್ನದ ರೇಸ್ನಿಂದ ದೂರ ಉಳಿಯಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್