ಹೈದರಾಬಾದ್‌ ನಿಜಾಮ್‌ ಮ್ಯೂಸಿಯಂನಿಂದ ಚಿನ್ನದ ಟಿಫಿನ್‌ ಬಾಕ್ಸ್‌ ಕಳವು

Team Udayavani, Sep 4, 2018, 4:06 PM IST

nizam-museum-700.jpg

ಹೈದರಾಬಾದ್‌ : ಇಲ್ಲಿನ ಹಳೇ ನಗರದ ಪುರಾನಿ ಹವೇಲಿಯಲ್ಲಿರುವ ನಿಜಾಮರ ಮ್ಯೂಸಿಯಂ ನಲ್ಲಿ ನಟ್ಟ ನಡು ರಾತ್ರಿ ನಡೆದಿರುವ ಕಳ್ಳತನದಲ್ಲಿ ಚಿನ್ನದ ಟಿಫಿನ್‌ ಬಾಕ್ಸ್‌, ಕಪ್‌, ಸಾಸರ್‌ ಸ್ಪೂನ್‌ ಮುಂತಾಗಿ ಹಲವಾರು ಅತ್ಯಮೂಲ್ಯ ಐತಿಹಾಸಿಕ ಕಲಾತ್ಮಕ ವಸ್ತುಗಳನ್ನು ಕದ್ದೊಯ್ಯಲಾಗಿದೆ. 

ಮ್ಯೂಸಿಯಂ ನಲ್ಲಿ ಕಳವು ನಡೆದಿರುವುದು ನಿನ್ನೆ ಸೋಮವಾರವಷ್ಟೇ ಬೆಳಕಿಗೆ ಬಂದಿದೆ. ಪುರಾನಿ ಹವೇಲಿ ಅರಮನೆಯು ಮೀರ್‌ ಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿ ಕಳವಿನ ಬಗ್ಗೆ ಕೇಸು ದಾಖಲುಗೊಂಡು ತನಿಖೆ ನಡೆಯುತ್ತಿದೆ. 

ಕಳವಾಗಿರುವ ಚಿನ್ನದ ಟಿಫಿನ್‌ ಬಾಕ್ಸ್‌ 2 ಕಿಲೋ ತೂಕದ್ದಾಗಿದೆ. ಮಾತ್ರವಲ್ಲದೆ ಚಿನ್ನದ ಕಪ್‌, ಸಾಸರ್‌ ಮತ್ತು ಸ್ಪೂನ್‌ ಅತ್ಯಮೂಲ್ಯ ವಜ್ರಗಳಿಂದ ಖಚಿತವಾಗಿವೆ. 

ಕಳ್ಳರು ಬಹುತೇಕ ಭಾನುವಾರ ರಾತ್ರಿ ಮ್ಯೂಸಿಯಂ ಪ್ರವೇಶಿಸಿರಬಹುದೆಂದು ಶಂಕಿಸಲಾಗಿದೆ. ಮ್ಯೂಸಿಯಂನ ಮೊದಲ ಮಹಡಿಯ ವೆಂಟಿಲೇಟರ್‌ನ ಕಬ್ಬಿಣದ ಗ್ಲಿಲ್‌ ಮುರಿದು ಕಳ್ಳರು ಒಳಪ್ರವೇಶಿಸಿದ್ದಾರೆ. ಇದಕ್ಕಾಗಿ ಅವರು ಹಗ್ಗ ಬಳಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. 

ಪೊಲೀಸರೀಗ ಸಿಸಿಟಿವಿ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಕಳವು ಕೃತ್ಯದಲ್ಲಿ ಮ್ಯೂಸಿಯಂನ ಒಳಗಿನವರ ಪಾತ್ರ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಟಾಪ್ ನ್ಯೂಸ್

Pen Drive Case; ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಬಂಧನ

Pen Drive Case; ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಬಂಧನ

jairam 2

Rahul Gandhi ಜತೆಗೆ ಚರ್ಚಿಸಲು ಮೋದಿ ಧೈರ್ಯ ಮಾಡಿಲ್ಲ: ಜೈರಾಂ ರಮೇಶ್‌

CM Siddaramaiah ಸಂತ್ರಸ್ತೆಯ ದೂರಿನ ಮೇರೆಗೆ ದೇವರಾಜೇಗೌಡ ಸೆರೆ

CM Siddaramaiah ಸಂತ್ರಸ್ತೆಯ ದೂರಿನ ಮೇರೆಗೆ ದೇವರಾಜೇಗೌಡ ಸೆರೆ

Prajwal Revanna ಪ್ರಕರಣಕ್ಕೆ ಸಮರ್ಥನೆ ಇಲ್ಲ: ಬೊಮ್ಮಾಯಿ

Prajwal Revanna ಪ್ರಕರಣಕ್ಕೆ ಸಮರ್ಥನೆ ಇಲ್ಲ: ಬೊಮ್ಮಾಯಿ

R. Ashok ವಯಸ್ಸಿನ ಆಧಾರದಲ್ಲಿ ಟಿಕೆಟ್‌ ನೀಡುವ ನಿರ್ಧಾರ ಆಗಿಲ್ಲ

R. Ashok ವಯಸ್ಸಿನ ಆಧಾರದಲ್ಲಿ ಟಿಕೆಟ್‌ ನೀಡುವ ನಿರ್ಧಾರ ಆಗಿಲ್ಲ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

Road Mishap ಶಿಕಾರಿಪುರ: ಕಾರು-ಟ್ರ್ಯಾಕ್ಟರ್ ಡಿಕ್ಕಿ; ತಂದೆ-ಮಗಳು ಸಾವು

Road Mishap ಶಿಕಾರಿಪುರ: ಕಾರು-ಟ್ರ್ಯಾಕ್ಟರ್ ಡಿಕ್ಕಿ; ತಂದೆ-ಮಗಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ

1-asasass

Bengal ನಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ

4

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Pen Drive Case; ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಬಂಧನ

Pen Drive Case; ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಬಂಧನ

jairam 2

Rahul Gandhi ಜತೆಗೆ ಚರ್ಚಿಸಲು ಮೋದಿ ಧೈರ್ಯ ಮಾಡಿಲ್ಲ: ಜೈರಾಂ ರಮೇಶ್‌

CM Siddaramaiah ಸಂತ್ರಸ್ತೆಯ ದೂರಿನ ಮೇರೆಗೆ ದೇವರಾಜೇಗೌಡ ಸೆರೆ

CM Siddaramaiah ಸಂತ್ರಸ್ತೆಯ ದೂರಿನ ಮೇರೆಗೆ ದೇವರಾಜೇಗೌಡ ಸೆರೆ

Prajwal Revanna ಪ್ರಕರಣಕ್ಕೆ ಸಮರ್ಥನೆ ಇಲ್ಲ: ಬೊಮ್ಮಾಯಿ

Prajwal Revanna ಪ್ರಕರಣಕ್ಕೆ ಸಮರ್ಥನೆ ಇಲ್ಲ: ಬೊಮ್ಮಾಯಿ

R. Ashok ವಯಸ್ಸಿನ ಆಧಾರದಲ್ಲಿ ಟಿಕೆಟ್‌ ನೀಡುವ ನಿರ್ಧಾರ ಆಗಿಲ್ಲ

R. Ashok ವಯಸ್ಸಿನ ಆಧಾರದಲ್ಲಿ ಟಿಕೆಟ್‌ ನೀಡುವ ನಿರ್ಧಾರ ಆಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.