ಭ್ರಷ್ಟಾಚಾರ ಹಗರಣ: ದ. ಕೊರಿಯ ಮಾಜಿ ಅಧ್ಯಕ್ಷ ಲೀ ಗೆ 15 ವರ್ಷ ಜೈಲು
Team Udayavani, Oct 5, 2018, 12:06 PM IST
ಸೋಲ್ : ದಕ್ಷಿಣ ಕೊರಿಯದ ಮಾಜಿ ಅಧ್ಯಕ್ಷ ಲೀ ಮ್ಯುಂಗ್ ಬಾಕ್ ಅವರಿಗೆ ಭ್ರಷ್ಟಾಚಾರ ಹಗರಣದಲ್ಲಿ ಹದಿನೈದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಭ್ರಷ್ಟಾಚಾರದ ಕ್ರಿಮಿನಲ್ ಅಪರಾಧಕ್ಕಾಗಿ ಜೈಲು ಶಿಕ್ಷೆಗೆ ಗುರಿಯಗಿರುವ ದಕ್ಷಿಣ ಕೊರಿಯದ ಮಾಜಿ ರಾಜಕೀಯ ನಾಯಕರ ಪಟ್ಟಿಗೆ ಈಗ ಬಾಕ್ ಅವರು ಹೊಸ ಸೇರ್ಪಡೆಯಾಗಿ ಕಂಡು ಬಂದಿದ್ದರು.
ಭ್ರಷ್ಟಾಚಾರ ಹಗರಣದಲ್ಲಿ ಅಪರಾಧಿ ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟು 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಲೀ ಅವರು 13 ಶತಕೋಟಿ ವನ್ (ಸುಮಾರು 1.15 ಕೋಟಿ ಡಾಲರ್) ದಂಡ ಪಾವತಿಸಬೇಕೆಂದೂ ಸೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು