7 ತಿಂಗಳ ಕನಿಷ್ಠಕ್ಕೆ ಸೂಚ್ಯಂಕ
Team Udayavani, Oct 27, 2018, 6:00 AM IST
ಮುಂಬಯಿ: ಬಾಂಬೆ ಷೇರು ಪೇಟೆ ಶುಕ್ರವಾರ 340.78ರಷ್ಟು ಪತನವಾಗಿದೆ. ದಿನದ ವಹಿವಾಟು ಮುಕ್ತಾಯಕ್ಕೆ 33,349.31ರಲ್ಲಿ ಕೊನೆಗೊಂಡಿದೆ. ಹೀಗಾಗಿ 7 ತಿಂಗಳ ಕನಿಷ್ಠಕ್ಕೆ ಸೂಚ್ಯಂಕ ಕುಸಿದಂತಾಗಿದೆ.
ನಿಫ್ಟಿ ಸೂಚ್ಯಕ 94.90 ಅಂಕಗಳಷ್ಟು ಕುಸಿದು, 10,030ರಲ್ಲಿ ಮುಕ್ತಾಯವಾಗಿದೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಏರುಗತಿಯ ವಹಿವಾಟು ಇದ್ದರೂ, ದಕ್ಷಿಣ ಕೊರಿಯಾ, ಹಾಂಕಾಂಗ್, ಶಾಂಘೈ ಸೇರಿದಂತೆ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಕುಂಠಿತವಾಗಿಯೇ ಇತ್ತು.
ದರ ಪರಿಣಾಮ ಮತ್ತು ಮಾರುತಿ ಸುಜುಕಿ, ಯೆಸ್ ಬ್ಯಾಂಕ್ಗಳ ತ್ತೈಮಾಸಿಕ ವರದಿ ತೃಪ್ತಿದಾಯಕವಲ್ಲದ್ದರಿಂದ ಸೂಚ್ಯಂಕ ಇಳಿಕೆಗೆ ಕಾರಣವಾಗಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ 20 ಪೈಸೆ ಕುಸಿದು 73.47ರಲ್ಲಿ ಮುಕ್ತಾಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು