ಪೋಷಕರಾದ ಎರಡು ಗಂಡು ಪೆಂಗ್ವಿನ್‌ಗಳು!


Team Udayavani, Oct 29, 2018, 6:26 AM IST

parents.jpg

ಇದೇ ಮೊದಲ ಬಾರಿಗೆ ಒಂದೇ ಲಿಂಗದ 2 ಪೆಂಗ್ವಿನ್‌ಗಳು ಪುಟ್ಟ ಪೆಂಗ್ವಿನ್‌ಮರಿಗೆ ಪೋಷಕರಾಗಿವೆ. ಅದರ ಲಾಲನೆ ಪಾಲನೆಯನ್ನು ಸಮನಾಗಿ ಹಂಚಿಕೊಂಡು ಮರಿಯನ್ನು ಬೆಳೆಸುತ್ತಿವೆ. 2018ರ ಆರಂಭದಲ್ಲಿ ಮ್ಯಾಜಿಕ್‌ ಮತ್ತು ಸ್ಪೆನ್‌ ಎಂಬ ಎರಡು ಪೆಂಗ್ವಿನ್‌ಗಳು ಜೊತೆಯಾದವು.

ಇತ್ತೀಚೆಗೆ ಒಂದು ಪೆಂಗ್ವಿನ್‌ ಮೊಟ್ಟೆಯೊಂದು ಕಾವು ಕೊಡಲು ತಾಯಿ ಇಲ್ಲದೇ ಅನಾಥವಾಗಿತ್ತು. ಇದನ್ನು ಮ್ಯಾಜಿಕ್‌ ಮತ್ತು ಸ್ಪೆನ್‌ ಗೂಡಿನಲ್ಲಿ ಮೃಗಾಲಯ ಸಿಬ್ಬಂದಿ ಇರಿಸಿದರು. ಮೊದಲಿಗೆ ಕಾವು ಕೊಡಲು ಗಂಡು ಪೆಂಗ್ವಿನ್‌ ಗಳು ಹಿಂದೇಟು ಹಾಕಿದರೂ, ಬಳಿಕ ಕಾವು ಕೊಟ್ಟು ಮರಿ
ಮಾಡಿದವು. ಮೊದಲ 20 ದಿನಗಳು ಮರಿ ಬಗ್ಗೆ ತಾತ್ಸಾರ ತೋರಿದವು. ಆದರೆ ಈಗ ಮರಿಯನ್ನು ಕಣ್ಣುಗುಡ್ಡೆಯಂತೆ ಅವು ಕಾಪಾಡುತ್ತಿವೆಯಂತೆ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.