ವಿಶ್ವಸಂಸ್ಥೆ ನಿಷೇಧಕ್ಕೆ ಡೋಂಟ್ ಕೇರ್ : ಇರಾನ್ ಅಧ್ಯಕ್ಷ ರೊಹಾನಿ
Team Udayavani, Nov 5, 2018, 12:30 PM IST
ಟೆಹರಾನ್ : ದೇಶದ ತೈಲ ಮತ್ತು ಹಣಕಾಸು ರಂಗವನ್ನು ಗುರಿ ಇರಿಸಿ ಇಂದು ಸೋಮವಾರದಿಂದ ಜಾರಿಗೆ ಬಂದಿರುವ ವಿಶ್ವಸಂಸ್ಥೆಯ ನಿಷೇಧವನ್ನು ಇರಾನ್ ಇಸ್ಲಾಮಿಕ್ ರಿಪಬ್ಲಿಕ್ ಹೆಮ್ಮೆಯಿಂದ ಮೀರಿ ಸಾಗಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ನಿಯಂತ್ರಣಗಳನ್ನು ಮೀರಿ ಹೇರಲಾಗಿರುವ ಕಾನೂನು ಬಾಹಿರ ಮತ್ತು ಅನ್ಯಾಯದ ನಿಷೇಧಗಳನ್ನು ನಾವು ಮೀರಿ ಸಾಗುವುದಾಗಿ ನಾನು ಘೋಷಿಸುತ್ತೇನೆ’ ಎಂದು ರೊಹಾನಿ ಅವರು ತಮ್ಮ ಟಿವಿ ಭಾಷಣದಲ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !