ಶಬರಿಮಲೆಯಲ್ಲಿ ಭಕ್ತೆಯ ಮೇಲೆ ಹಲ್ಲೆ : ಮುಖ್ಯ ಆರೋಪಿ ಅರೆಸ್ಟ್‌

Team Udayavani, Nov 7, 2018, 6:59 PM IST

shabarimla-temple-700.jpg

ತಿರುವನಂತಪುರ : ಶಬರಿಮಲೆ ದೇವಸ್ಥಾನವನ್ನು ಸಂದರ್ಶಿಸಲಿದ್ದ ಮಹಿಳಾ ಭಕ್ತರೋರ್ವರ ಮೇಲೆ ಹಲ್ಲೆ  ನಡೆಸಲಾಗಿದೆ. ಈ ಹಲ್ಲೆ ಘಟನೆಯ ಮುಖ್ಯ ಆರೋಪಿಯಾಗಿ 29ರ ಹರೆಯದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿ ಸೂರಜ್‌ ಎಂಬಾತ ಪತ್ತನಂತಿಟ್ಟ ಜಿಲ್ಲೆಯ ಎಳಂತೂರು ನಿವಾಸಿ ಎಂದು ಗೊತ್ತಾಗಿದೆ. ಎರಡು ದಿನಗಳ ಕಾಲದ ಚಿತಿರಾ ಅತ್ತ ತಿರುನಾಳ್‌ ಕಾರ್ಯಕ್ರಮಕ್ಕಾಗಿ ತೆರೆದಿರುವ ಶಬರಿಮಲೆ ದೇವಳಕ್ಕೆ ಭೇಟಿ ನೀಡಲಿದ್ದ ಈ ಮಹಿಳಾ ಭಕ್ತೆಯು 52ರ ಹರೆಯದವಳಾಗಿದ್ದು ಆಕೆಯ ಮುಟ್ಟು ನಿಂತಿಲ್ಲವೆಂದು ಶಂಕಿಸಿ ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಲಲಿತಾ ರವಿ ಎಂಬ ಹೆಸರಿನ ಮಹಿಳಾ ಭಕ್ತಳನ್ನು ದೇವಸ್ಥಾನ ಪ್ರವೇಶಿಸದಂತೆ ನೂರಕ್ಕೂ ಅಧಿಕ ಉದ್ರಿಕ್ತ ಭಕ್ತರು ತಡೆಯಲು ಮುಂದಾಗಿದ್ದರು. ಬಂಧಿತ ಆರೋಪಿಯು ಆಕೆಯ ಮೇಲೆ ಹಲ್ಲೆ ಗೈದಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆಗೈದಿರುವರೆನ್ನಲಾದ ಇತರ ಆರೋಪಿಗಳನ್ನು ಬಂಧಿಸುವ ದಿಶೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಪತ್ತನಂತಿಟ್ಟ ಎಸ್‌ಪಿ ನಾರಾಯಣನ್‌ ತಿಳಿಸಿದ್ದಾರೆ. ಪೊಲೀಸರು ಸುಮಾರು 100 ಶಂಕಿತ, ಆದರೆ ಗುರುತಿಸಬಹುದಾದ, ಹಲ್ಲೆಕೋರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ. 

ಟಾಪ್ ನ್ಯೂಸ್

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-cm-mysore

State Politics: ನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

12

5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ.!

Lok Sabha Election: ಗಂಗಾ ಪೂಜೆಯ ಬಳಿಕ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

Lok Sabha Election: ಗಂಗಾ ಪೂಜೆಯ ಬಳಿಕ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

Miyazaki: ಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

Miyazaki: ಧಾರವಾಡ ಮಾವು‌ ಮೇಳದಲ್ಲಿ ಗಮನ ಸೆಳೆದ 2.5 ಲಕ್ಷ ರೂ.ಬೆಲೆಯ ಮಿಯಾ ಜಾಕಿ ಮಾವು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-panaji

Panaji: ಭಾರೀ ಮಳೆಗೆ ಮೇಲ್ಸೇತುವೆಯ ಸ್ಲ್ಯಾಬ್‍ ಕುಸಿತ; ಸ್ಥಳೀಯರಲ್ಲಿ ಆತಂಕ

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

12

5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ.!

Lok Sabha Election: ಗಂಗಾ ಪೂಜೆಯ ಬಳಿಕ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

Lok Sabha Election: ಗಂಗಾ ಪೂಜೆಯ ಬಳಿಕ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಮುಂದುವರಿದ ಹುಚ್ಚಾಟ…ದೆಹಲಿಯ ಹೆಡ್ಗೆವಾರ್‌ ಸೇರಿ 4 ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಇ ಮೇಲ್

ಮುಂದುವರಿದ ಹುಚ್ಚಾಟ…ದೆಹಲಿಯ ಹೆಡ್ಗೆವಾರ್‌ ಸೇರಿ 4 ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆ ಇ ಮೇಲ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Udupi: ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಬಗ್ಗೆ ಎಸ್ಪಿಗೆ ಮನವಿ

Udupi: ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಬಗ್ಗೆ ಎಸ್ಪಿಗೆ ಮನವಿ

4-panaji

Panaji: ಭಾರೀ ಮಳೆಗೆ ಮೇಲ್ಸೇತುವೆಯ ಸ್ಲ್ಯಾಬ್‍ ಕುಸಿತ; ಸ್ಥಳೀಯರಲ್ಲಿ ಆತಂಕ

Sandalwood: ಕುಂಟೆಬಿಲ್ಲೆ ಮುಹೂರ್ತ

Sandalwood: ಕುಂಟೆಬಿಲ್ಲೆ ಮುಹೂರ್ತ

13

Entha Kathe Maraya: ಓಟಿಟಿಯಲ್ಲಿ ಎಂಥಾ ಕಥೆ ಮಾರಾಯ

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

Panaji: ಮೇಲ್ಸೇತುವೆಯ ಸ್ಲ್ಯಾಬ್‍ನ ಭಾಗ ಕುಸಿತ: ವಾಹನ ಸವಾರರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.