20 ಕೋಟಿಗೆ ಹರಾಜಾದ ಕಲಾಕೃತಿ
Team Udayavani, Dec 1, 2018, 6:00 AM IST
ಮುಂಬೈ: ಭಾರತದ ಖ್ಯಾತ ಚಿತ್ರ ಕಲಾವಿದ ತೆಯ್ಯಬ್ ಮೆಹ್ತಾ ಅವರ “ದುರ್ಗಾ ಮಹಿಷಾಸುರ ಮರ್ದಿನಿ’ ಎಂಬ ಕಲಾಕೃತಿಯು ಮುಂಬೈ ನಲ್ಲಿ ನಡೆದ ಹರಾಜಿನಲ್ಲಿ 20.49 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ನ್ಯೂಯಾರ್ಕ್ ಮೂಲದ, ವಿವಿಧ ಕಲಾ ಪ್ರಕಾರ ಗಳ ಹರಾಜು ಸಂಸ್ಥೆ “ಸೋತಿºà’ ವತಿ ಯಿಂದ ಭಾರತದಲ್ಲಿ ನಡೆಸಲಾದ ಮೊದಲ ಹರಾಜು ಪ್ರಕ್ರಿಯೆ ಇದು. ಇಲ್ಲಿ ವಿವಿಧ ಕಲಾವಿದರ ಒಟ್ಟು 55.40 ಕೋಟಿ ರೂ. ಮೌಲ್ಯದಷ್ಟು ಕಲಾಕೃತಿ ಗಳು ಮಾರಾಟ ವಾಗಿವೆ. ಕಲಾವಿದೆ ಅಮ್ರಿತಾ ಶೆರ್-ಗಿಲ್ ಅವರ “ದ ಲಿಟಲ್ ಗರ್ಲ್ ಇನ್ ಬ್ಲ್ಯೂ ಕಲಾಕೃತಿ 18.69 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ