ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆ ಯಶಸ್ಸಿಗೆ ಸಕಲ ಯತ್ನ: ಇಮ್ರಾನ್
Team Udayavani, Dec 18, 2018, 4:48 PM IST
ಇಸ್ಲಾಮಾಬಾದ್ : ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆಯನ್ನು ಫಲಪ್ರದವಾಗಿ ಮುಂದಕ್ಕೊಯ್ಯುವ ನಿಟ್ಟಿನಲ್ಲಿ ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪಾಕಿಸ್ಥಾನ ಮಾಡಲಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಪ್ರವರ್ತನೆಯಲ್ಲಿ ಯುಎಇ ಯಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆಗಳು ಸಾಗುತ್ತಿದ್ದು 17 ವರ್ಷಗಳ ರಕ್ತಪಾತದ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಮ್ರಾನ್ ಹೇಳಿದರು.
ಅಮೆರಿಕ ಮತ್ತು ತಾಲಿಬಾನ್ ಈಗಾಗಲೇ ಕನಿಷ್ಠ ಎರಡು ಸುತ್ತಿನ ಮಾತುಕತೆಯನ್ನು ಕತಾರ್ ನಲ್ಲಿ ನಡೆಸಿದೆ; ಆದರೆ ಇದೇ ಮೊದಲ ಬಾರಿಗೆ ಅದು ತನ್ನ ರಾಜಕೀಯ ಕಚೇರಿ ಇರುವ ದೋಹಾ ದ ಹೊರಗೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ