ವನ್ಯ ಜೀವಿಗಳ ಅಕ್ರಮ ಬೇಟೆ;ಗಾಲ್ಫರ್ ಜ್ಯೋತಿ ಸಿಂಗ್ ರಾಂಧವಾ ಅರೆಸ್ಟ್
Team Udayavani, Dec 26, 2018, 3:42 PM IST
ಲಕ್ನೋ: ಅಕ್ರಮವಾಗಿ ವನ್ಯ ಜೀವಿಗಳನ್ನು ಭಾರತದ ವೃತ್ತಿಪರ ಗಾಲ್ಫರ್ ಜ್ಯೋತಿ ಸಿಂಗ್ ರಾಂಧವಾರನ್ನು.22 ರೈಫಲ್ ಸಮೇತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವಿಶೇಷ ಹುಲಿ ಸಂರಕ್ಷಣಾ ದಳದ ಸಿಬಂದಿಗಳು ಮತ್ತು ಅರಣ್ಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಕಟೇರ್ನಿಯಾ ಘಾಟ್‌ನ ಮೋತಿಪುರ್ ಅರಣ್ಯ ವಲಯ ದ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ರಾಂಧವಾ ರನ್ನು ಬಂಧಿಸಲಾಗಿದ್ದು, ಈ ವೇಳೆ ಹಂದಿ ಚರ್ಮ,ಸತ್ತ ಕಾಡು ಕೋಳಿ ಬೈನಾಕುಲರ್ ಕಾಟ್‌ರಿಜ್‌ಗಳು, ಮ್ಯಾಗಜೀನ್‌ಗಳು,ರೆಂಜ್‌ಫೈಂಡರ್, ಮೊಬೈಲ್ ಸರ್ಚ್‌ಲೈಟ್‌ಗಳು, 36 ಸಾವಿರ ರೂಪಾಯಿ ನಗದು ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ರಾಂಧವಾ ಜೊತೆ ಇದ್ದ ಮಹೇಶ್ ವಿರಾಜ್‌ದಾರ್ ಎಂಬ ಇನ್ನೋರ್ವನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಏಸ್ ಗಾಲ್ಫರ್ ಆಗಿದ್ದ ರಾಂಧವಾ 2004 ರಿಂದ 2009 ರ ವೇಳೆ ವಿಶ್ವ ಗಾಲ್ಫ್ ರ್‍ಯಾಂಕಿಂಗ್‌ನಲ್ಲಿ 100 ಸ್ಥಾನಗಳ ಒಳಗೆ ಕಾಣಿಸಿಕೊಂಡಿದ್ದರು.
ಚಿತ್ರ ನಟಿ ಚಿತ್ರಾಂಗದಾ ಸಿಂಗ್‌ರನ್ನು ವಿವಾಹವಾಗಿದ್ದ ರಾಂಧವಾ 2014 ರ ಎಪ್ರಿಲ್‌ನಲ್ಲಿ ಆಕೆಗೆ ವಿಚ್ಛೇಧನ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !