ಚಿಪ್ ಆಧಾರಿತ ಕಾರ್ಡ್ ಜ.1ರಿಂದ ಕಡ್ಡಾಯ
Team Udayavani, Dec 29, 2018, 12:30 AM IST
ನವದೆಹಲಿ: ಇಎಂವಿ ಚಿಪ್ ಹಾಗೂ ಪಿನ್ ಆಧಾರಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಬಳಕೆ ಜನವರಿ 1ರಿಂದ ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವೈಶಿಷ್ಟéತೆ ಹೊಂದಿರದ ಕಾರ್ಡುಗಳು ಈ ಮಾಸಾಂತ್ಯಕ್ಕೆ ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳಲಿವೆ.
ಈವರೆಗೆ ಕ್ರೆಡಿಟ್ ಕಾರ್ಡುಗಳಲ್ಲಿ ಮಾತ್ರವೇ ಚಿಪ್ ಮಾದರಿಯ ವಿಶೇಷತೆ ಇತ್ತು. ಇನ್ನು ಡೆಬಿಟ್ ಕಾರ್ಡುಗಳಿಗೂ ಇದನ್ನು ವಿಸ್ತರಿಸಲಾಗುತ್ತಿದ್ದು, ಇದು ವಿವಿಧ ಕಾರ್ಡ್ ಆಧಾರಿತ ವ್ಯವಹಾರಗಳಿಗೆ ಕಡ್ಡಾಯವಾಗಲಿವೆ. ಹಾಗಾಗಿ, ಕೇವಲ ಮ್ಯಾಗ್ನೆಟಿಕ್ ಪಟ್ಟಿ ಹೊಂದಿರುವ ಕಾರ್ಡುಗಳನ್ನು ಬೇಗನೇ ಬ್ಯಾಂಕುಗಳಿಗೆ ಹಿಂದಿರುಗಿಸಿ ಹೊಸ ಚಿಪ್ ಆಧಾರಿತ ಕಾರ್ಡುಗಳನ್ನು ಪಡೆಯುವಂತೆ ಈಗಾಗಲೇ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸೂಚನೆ ಕೊಟ್ಟಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ